ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Akhilesh Yadav

ADVERTISEMENT

ಜೂನ್‌ 4ಕ್ಕೆ ‘ಇಂಡಿಯಾ’ ಮೈತ್ರಿಕೂಟ ಸರ್ಕಾರ ರಚಿಸಲಿದೆ: ಅರವಿಂದ ಕೇಜ್ರಿವಾಲ್‌

ಬಿಜೆಪಿಯು 220ಕ್ಕಿಂತಲೂ ಕಡಿಮೆ ಸ್ಥಾನಗಳನ್ನು ಗೆಲ್ಲಲಿದೆ ಎಂದು ಈಗಿನ ಟ್ರೆಂಡ್ ಹೇಳುತ್ತಿದೆ. ಜೂನ್‌ 4ರಂದು ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದರು.
Last Updated 16 ಮೇ 2024, 6:13 IST
ಜೂನ್‌ 4ಕ್ಕೆ ‘ಇಂಡಿಯಾ’ ಮೈತ್ರಿಕೂಟ ಸರ್ಕಾರ ರಚಿಸಲಿದೆ: ಅರವಿಂದ ಕೇಜ್ರಿವಾಲ್‌

ನಾಲ್ಕನೇ ಹಂತದ ಮತದಾನ: ಅಖಿಲೇಶ್‌, ಒವೈಸಿ ಭವಿಷ್ಯ ನಿರ್ಧಾರ ಇಂದು

ನಾಲ್ಕನೇ ಹಂತದ ಮತದಾನಕ್ಕೆ ವೇದಿಕೆ ಸಜ್ಜು; ಕಣದಲ್ಲಿ 1,717 ಅಭ್ಯರ್ಥಿಗಳು
Last Updated 13 ಮೇ 2024, 2:34 IST
ನಾಲ್ಕನೇ ಹಂತದ ಮತದಾನ: ಅಖಿಲೇಶ್‌, ಒವೈಸಿ ಭವಿಷ್ಯ ನಿರ್ಧಾರ ಇಂದು

LS Polls 2024 | ಎಂಥಾ ಮಾತು: ಅಖಿಲೇಶ್‌ ಯಾದವ್‌ & ಅನುರಾಗ್‌ ಠಾಕೂರ್‌ ಹೇಳಿಕೆ

ಸಂವಿಧಾನವು ನಮ್ಮ ಜೀವದಾತ. ಅದರ ರಕ್ಷಣೆಗಾಗಿ ಮತದಾನ ಮಾಡಿ. ಸಂವಿಧಾನ ಸುರಕ್ಷಿತವಾಗಿದ್ದರೆ,,,,,
Last Updated 13 ಮೇ 2024, 0:02 IST
LS Polls 2024 | ಎಂಥಾ ಮಾತು: ಅಖಿಲೇಶ್‌ ಯಾದವ್‌ & ಅನುರಾಗ್‌ ಠಾಕೂರ್‌ ಹೇಳಿಕೆ

LS Polls | ಸಂವಿಧಾನ ಬದಲಿಸುವವರ, ಉಳಿಸುವವರ ನಡುವಿನ ಚುನಾವಣೆಯಾಗಿದೆ: ಅಖಿಲೇಶ್

ಈ ಬಾರಿಯ ಲೋಕಸಭೆ ಚುನಾವಣೆಯು ಸಂವಿಧಾನವನ್ನು ಬದಲಾಯಿಸಲು ಬಯಸುತ್ತಿರುವ ಜನರು ಮತ್ತು ಅದನ್ನು ರಕ್ಷಿಸುವವರ ನಡುವಿನ ಚುನಾವಣೆಯಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.
Last Updated 12 ಮೇ 2024, 13:02 IST
LS Polls | ಸಂವಿಧಾನ ಬದಲಿಸುವವರ, ಉಳಿಸುವವರ ನಡುವಿನ ಚುನಾವಣೆಯಾಗಿದೆ: ಅಖಿಲೇಶ್

LS Polls 2024 | ದೇಶದ ಭವಿಷ್ಯ ಬದಲಾಯಿಸಿ: ಅಖಿಲೇಶ್‌ ಕರೆ

ಲೋಕಸಭಾ ಚುನಾವಣೆಯು ಮೀಸಲಾತಿ ಮತ್ತು ಸಂವಿಧಾನದ ರಕ್ಷಣೆಗಾಗಿ ನಡೆಯುವ ‘ರಾಷ್ಟ್ರೀಯ ಚಳವಳಿ’ಯಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಶನಿವಾರ ಹೇಳಿದರು.
Last Updated 11 ಮೇ 2024, 14:18 IST
LS Polls 2024 | ದೇಶದ ಭವಿಷ್ಯ ಬದಲಾಯಿಸಿ: ಅಖಿಲೇಶ್‌ ಕರೆ

ರಾಮಭಕ್ತರು ಹಾಗೂ ರಾಮದ್ರೋಹಿಗಳ ನಡುವೆ ಲೋಕಸಭಾ ಚುನಾವಣೆ: ಯೋಗಿ ಆದಿತ್ಯನಾಥ

ಈ ಬಾರಿಯ ಲೋಕಸಭಾ ಚುನಾವಣೆಯು ರಾಮಭಕ್ತರು ಹಾಗೂ ರಾಮದ್ರೋಹಿಗಳ ನಡುವೆ ನಡೆಯುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರತಿಪಾದಿಸಿದ್ದಾರೆ.
Last Updated 10 ಮೇ 2024, 3:06 IST
ರಾಮಭಕ್ತರು ಹಾಗೂ ರಾಮದ್ರೋಹಿಗಳ ನಡುವೆ ಲೋಕಸಭಾ ಚುನಾವಣೆ: ಯೋಗಿ ಆದಿತ್ಯನಾಥ

INDI ಒಕ್ಕೂಟ ಅಧಿಕಾರಕ್ಕೇರಿದರೆ ರಾಮಮಂದಿರಕ್ಕೆ ಬಾಬರಿ ಬೀಗ: ಅಮಿತ್ ಶಾ ಆರೋಪ

‘ವಿರೋಧ ಪಕ್ಷಗಳ ಇಂಡಿ ಒಕ್ಕೂಟ ಅಧಿಕಾರಕ್ಕೆ ಬಂದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮಮಂದಿರಕ್ಕೆ ಬಾಬರಿ ಬೀಗ ಹಾಕಲಾಗುತ್ತದೆ’ ಎಂದು ವಿರೋಧ ಪಕ್ಷಗಳ ಒಕ್ಕೂಟದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ವಾಗ್ದಾಳಿ ನಡೆಸಿದ್ದಾರೆ.
Last Updated 8 ಮೇ 2024, 11:01 IST
INDI ಒಕ್ಕೂಟ ಅಧಿಕಾರಕ್ಕೇರಿದರೆ ರಾಮಮಂದಿರಕ್ಕೆ ಬಾಬರಿ ಬೀಗ: ಅಮಿತ್ ಶಾ ಆರೋಪ
ADVERTISEMENT

ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ: SP ನಾಯಕ ಶಿವಪಾಲ್ ಯಾದವ್ ವಿರುದ್ಧ ದೂರು

ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ ನಾಯಕ ಶಿವಪಾಲ್ ಯಾದವ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 6 ಮೇ 2024, 5:30 IST
ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ: SP ನಾಯಕ ಶಿವಪಾಲ್ ಯಾದವ್ ವಿರುದ್ಧ ದೂರು

LS Polls | ಉತ್ತರ ಪ್ರದೇಶ: ಅವರನ್ನು ಬಿಟ್ಟು ಇವರು; ಸಮಾಜವಾದಿ ‘ಸೂತ್ರ‘

ಹತ್ತು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪದೇ ಪದೇ ಬದಲಾವಣೆ ಮಾಡಿದ ಎಸ್‌ಪಿ
Last Updated 6 ಮೇ 2024, 0:10 IST
LS Polls | ಉತ್ತರ ಪ್ರದೇಶ: ಅವರನ್ನು ಬಿಟ್ಟು ಇವರು; ಸಮಾಜವಾದಿ ‘ಸೂತ್ರ‘

ಕೇಂದ್ರದಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ:ಅಖಿಲೇಶ್

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ರೈತರ ಸಾಲ ಮನ್ನಾ ಮಾಡುವುದೇ ಸರ್ಕಾರದ ಮೊದಲ ನಿರ್ಧಾರವಾಗಿರುತ್ತದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.
Last Updated 4 ಮೇ 2024, 14:12 IST
ಕೇಂದ್ರದಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ:ಅಖಿಲೇಶ್
ADVERTISEMENT
ADVERTISEMENT
ADVERTISEMENT