ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Amit Shah

ADVERTISEMENT

370ನೇ ವಿಧಿಯನ್ನು ಕಾಂಗ್ರೆಸ್ 70 ವರ್ಷಗಳ ಕಾಲ ಸಂರಕ್ಷಿಸಿದೆ: ಅಮಿತ್ ಶಾ

ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ 70 ವರ್ಷಗಳ ಕಾಲ ಸಂರಕ್ಷಿಸಿದವು. ಇದರಿಂದಾಗಿ ದೇಶದಲ್ಲಿ ಭಯೋತ್ಪಾದನೆ ಹೆಚ್ಚಿತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದರು.
Last Updated 19 ಮೇ 2024, 12:08 IST
370ನೇ ವಿಧಿಯನ್ನು ಕಾಂಗ್ರೆಸ್ 70 ವರ್ಷಗಳ ಕಾಲ ಸಂರಕ್ಷಿಸಿದೆ: ಅಮಿತ್ ಶಾ

ಪಾಕ್ ಆಕ್ರಮಿತ ಕಾಶ್ಮೀರ ನಮಗೆ ಸೇರಿದ್ದು , ವಾಪಸ್ ಪಡೆಯುತ್ತೇವೆ: ಅಮಿತ್‌ ಶಾ

ಪಾಕ್ ಆಕ್ರಮಿತ ಕಾಶ್ಮೀರ ( ಪಿಒಕೆ ) ಭಾರತಕ್ಕೆ ಸೇರಿದ್ದು , ನಾವು ಅದನ್ನು ವಾಪಸ್ ಪಡೆಯುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಪ್ರತಿಪಾದಿಸಿದ್ದಾರೆ.
Last Updated 19 ಮೇ 2024, 10:11 IST
ಪಾಕ್ ಆಕ್ರಮಿತ ಕಾಶ್ಮೀರ ನಮಗೆ ಸೇರಿದ್ದು , ವಾಪಸ್ ಪಡೆಯುತ್ತೇವೆ: ಅಮಿತ್‌ ಶಾ

ರಾಯ್‌ಬರೇಲಿ, ಅಮೇಠಿ ಯಾರ ಕುಟುಂಬದ ಕ್ಷೇತ್ರಗಳೂ ಅಲ್ಲ: ಅಮಿತ್ ಶಾ

ರಾಯ್‌ಬರೇಲಿ, ಅಮೇಠಿ ನಮ್ಮ ಕುಟುಂಬದ ಕ್ಷೇತ್ರಗಳು ಎಂದಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇವು ಯಾವುದೇ ಕುಟುಂಬದ ಕ್ಷೇತ್ರಗಳಲ್ಲ, ಜನರ ಕ್ಷೇತ್ರಗಳು ಎಂದರು.
Last Updated 17 ಮೇ 2024, 13:17 IST
ರಾಯ್‌ಬರೇಲಿ, ಅಮೇಠಿ ಯಾರ ಕುಟುಂಬದ ಕ್ಷೇತ್ರಗಳೂ ಅಲ್ಲ: ಅಮಿತ್ ಶಾ

ರಾಮ ಮಂದಿರವಾಯಿತು, ಇನ್ನು ಸೀತಾ ಮಾತೆ ಮಂದಿರ ನಿರ್ಮಾಣ ಮಾಡುತ್ತೇವೆ: ಅಮಿತ್​​ ಶಾ

ರಾಮ ಮಂದಿರವಾಯಿತು. ಇನ್ನು ಸೀತಾ ಮಂದಿರವನ್ನು ನಿರ್ಮಾಣ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್​​ ಶಾ ಹೇಳಿದ್ದಾರೆ.
Last Updated 16 ಮೇ 2024, 11:01 IST
ರಾಮ ಮಂದಿರವಾಯಿತು, ಇನ್ನು ಸೀತಾ ಮಾತೆ ಮಂದಿರ ನಿರ್ಮಾಣ ಮಾಡುತ್ತೇವೆ: ಅಮಿತ್​​ ಶಾ

ಪಿಒಕೆ ಭಾರತಕ್ಕೆ ಸೇರಿದ್ದು,ಯಾವುದೇ ಬೆಲೆ ತೆತ್ತಾದರೂ ಹಿಂಪಡೆಯುತ್ತೇವೆ: ಅಮಿತ್ ಶಾ

ಪಾಕಿಸ್ತಾನ ಆಕ್ರಮಿತ ಕಾಶ್ಮೀರವು(ಪಿಒಕೆ) ಭಾರತಕ್ಕೆ ಸೇರಿದ್ದು, ಯಾವುದೇ ಬೆಲೆ ತೆತ್ತಾದರೂ ಭಾರತವು ಅದನ್ನು ಹಿಂಪಡೆಯುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 16 ಮೇ 2024, 10:31 IST
ಪಿಒಕೆ ಭಾರತಕ್ಕೆ ಸೇರಿದ್ದು,ಯಾವುದೇ ಬೆಲೆ ತೆತ್ತಾದರೂ ಹಿಂಪಡೆಯುತ್ತೇವೆ: ಅಮಿತ್ ಶಾ

ಕೇಜ್ರಿವಾಲ್ ಅವರೇ, ನಿಮಗೊಂದು ಕೆಟ್ಟ ಸುದ್ದಿ; 2029ರವರೆಗೆ ಮೋದಿಯೇ ಪ್ರಧಾನಿ: ಶಾ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಅಮಿತ್ ಶಾ, ‘ಇದು ಸಾಮಾನ್ಯ ತೀರ್ಪು ಅಲ್ಲ’ ಎಂದು ಹೇಳಿದ್ದಾರೆ.
Last Updated 15 ಮೇ 2024, 13:21 IST
ಕೇಜ್ರಿವಾಲ್ ಅವರೇ, ನಿಮಗೊಂದು ಕೆಟ್ಟ ಸುದ್ದಿ; 2029ರವರೆಗೆ ಮೋದಿಯೇ ಪ್ರಧಾನಿ: ಶಾ

ಜಮ್ಮು | ಮತದಾನದಲ್ಲಿ ಪ್ರತಿಫಲಿಸಿದ ವಿಶೇಷ ಸ್ಥಾನಮಾನ ರದ್ದು: ಅಮಿತ್ ಶಾ

ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವು ಜಮ್ಮು ಮತ್ತು ಕಾಶ್ಮೀರದ ಶೇಕಡಾವಾರು ಮತದಾನದಲ್ಲಿ ಪ್ರತಿಫಲಿಸಿದೆ ಮತ್ತು ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆಯನ್ನು ಹೆಚ್ಚಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ.
Last Updated 14 ಮೇ 2024, 9:34 IST
ಜಮ್ಮು |  ಮತದಾನದಲ್ಲಿ ಪ್ರತಿಫಲಿಸಿದ ವಿಶೇಷ ಸ್ಥಾನಮಾನ ರದ್ದು: ಅಮಿತ್ ಶಾ
ADVERTISEMENT

ಆಳ–ಅಗಲ: ಬಿಜೆಪಿಯಲ್ಲಿ 75ಕ್ಕೆ ನಿವೃತ್ತಿ– ಎಲ್ಲರಿಗೂ ಅನ್ವಯಿಸದು

2014ರ ಬಳಿಕ, 75 ವರ್ಷ ತುಂಬಿದ್ದರಿಂದಾಗಿ ಸಕ್ರಿಯ ರಾಜಕಾರಣದಿಂದ ದೂರ ಸರಿದ ಬಿಜೆಪಿಯ ಕೆಲವು ನಾಯಕರ ಉದಾಹರಣೆಗಳು ಇಲ್ಲಿವೆ
Last Updated 14 ಮೇ 2024, 2:30 IST
ಆಳ–ಅಗಲ: ಬಿಜೆಪಿಯಲ್ಲಿ 75ಕ್ಕೆ ನಿವೃತ್ತಿ– ಎಲ್ಲರಿಗೂ ಅನ್ವಯಿಸದು

News Express | ಪಕ್ಷಕ್ಕಿಂತ ವ್ಯಕ್ತಿಯೇ ದೊಡ್ಡವರಾದಾಗ ಹೀಗಾಗುತ್ತೆ..: ಮನೋಜ್ ಝಾ

75 ವರ್ಷ ವಯಸ್ಸಿನ ನಂತರವೂ ನರೇಂದ್ರ ಮೋದಿಯವರೇ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಎಂದು ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆರ್‌ಜೆಡಿ ನಾಯಕ ಮನೋಜ್‌ ಝಾ, ‘ಪಕ್ಷಕ್ಕಿಂತ ವ್ಯಕ್ತಿಯೇ ದೊಡ್ಡವರಾದಾಗ ಹೀಗೆಲ್ಲ ಆಗುತ್ತದೆ’ ಎಂದು ಕುಟುಕಿದ್ದಾರೆ.
Last Updated 12 ಮೇ 2024, 12:26 IST
News Express | ಪಕ್ಷಕ್ಕಿಂತ ವ್ಯಕ್ತಿಯೇ ದೊಡ್ಡವರಾದಾಗ ಹೀಗಾಗುತ್ತೆ..: ಮನೋಜ್ ಝಾ

LS Polls ಮೋದಿ ಅಲ್ಲ, ಶಾ ಪ್ರಧಾನಿ; ನೇಪಥ್ಯಕ್ಕೆ ಯೋಗಿ ಆದಿತ್ಯನಾಥ: ಕೇಜ್ರಿವಾಲ್

ಬಿಜೆಪಿ ಗೆದ್ದರೆ ನೇಪಥ್ಯಕ್ಕೆ ಯೋಗಿ ಆದಿತ್ಯನಾಥ: ಕೇಜ್ರಿವಾಲ್
Last Updated 12 ಮೇ 2024, 0:00 IST
LS Polls ಮೋದಿ ಅಲ್ಲ, ಶಾ ಪ್ರಧಾನಿ; ನೇಪಥ್ಯಕ್ಕೆ ಯೋಗಿ ಆದಿತ್ಯನಾಥ: ಕೇಜ್ರಿವಾಲ್
ADVERTISEMENT
ADVERTISEMENT
ADVERTISEMENT