ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

archery world cup

ADVERTISEMENT

ಆರ್ಚರಿ ವಿಶ್ವಕಪ್‌: ಭಾರತ ಪುರುಷರ ಚಾರಿತ್ರಿಕ ಸಾಧನೆ

ಆರ್ಚರಿ ವಿಶ್ವಕಪ್: ಒಲಿಂಪಿಕ್ ಚಾಂಪಿಯನ್ ಕೊರಿಯಾಗೆ ಸೋಲು 
Last Updated 28 ಏಪ್ರಿಲ್ 2024, 15:43 IST
ಆರ್ಚರಿ ವಿಶ್ವಕಪ್‌: ಭಾರತ ಪುರುಷರ ಚಾರಿತ್ರಿಕ ಸಾಧನೆ

Archery WC: ಆರ್ಚರಿ ವಿಶ್ವಕಪ್‌ನಲ್ಲಿ ಭಾರತ 'ಹ್ಯಾಟ್ರಿಕ್' ಚಿನ್ನ ಸಾಧನೆ

ಚೀನಾದ ಶಾಂಘೈಯಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ (ಸ್ಟೇಜ್ 1)ರಲ್ಲಿ ಭಾರತೀಯ ಸ್ಪರ್ಧಿಗಳು 'ಹ್ಯಾಟ್ರಿಕ್' ಚಿನ್ನ ಸಾಧನೆ ಮಾಡಿದ್ದಾರೆ.
Last Updated 27 ಏಪ್ರಿಲ್ 2024, 5:01 IST
Archery WC: ಆರ್ಚರಿ ವಿಶ್ವಕಪ್‌ನಲ್ಲಿ ಭಾರತ 'ಹ್ಯಾಟ್ರಿಕ್' ಚಿನ್ನ ಸಾಧನೆ

ಆರ್ಚರಿ ವಿಶ್ವಕಪ್‌: ಫೈನಲ್‌ಗೆ ಪುರುಷರ ರಿಕರ್ವ್ ತಂಡ

ತರುಣದೀಪ್‌ ರೈ, ಧೀರಜ್ ಬೊಮ್ಮದೇವರ ಮತ್ತು ಪ್ರವೀಣ್ ಜಾಧವ್ ಅವರನ್ನು ಒಳಗೊಂಡ, ಆರ್ಚರಿ (ಬಿಲ್ಗಾರಿಕೆ) ವಿಶ್ವ ಕಪ್‌ನ (ಸ್ಟೇಜ್‌ 1) ಪುರುಷರ ರಿಕರ್ವ್‌ ವಿಭಾಗದಲ್ಲಿ ಚಿನ್ನದ ಪದಕಕ್ಕಾಗಿ ಒಲಿಂಪಿಕ್‌ ಚಾಂಪಿಯನ್ ಕೊರಿಯಾ ತಂಡವನ್ನು ಎದುರಿಸಲಿದೆ.
Last Updated 25 ಏಪ್ರಿಲ್ 2024, 13:42 IST
ಆರ್ಚರಿ ವಿಶ್ವಕಪ್‌: ಫೈನಲ್‌ಗೆ ಪುರುಷರ ರಿಕರ್ವ್ ತಂಡ

ವಿಶ್ವಕಪ್‌ ಆರ್ಚರಿ: ಭಾರತ ತಂಡಗಳಿಗೆ ಕಂಚು

ಭಾರತದ ರೀಕರ್ವ್‌ ಆರ್ಚರಿ ಸ್ಪರ್ಧಿಗಳು ವಿಶ್ವ ಕಪ್‌ ಸ್ಟೇಜ್‌ 4 ಟೂರ್ನಿಯ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಗುರುವಾರ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.
Last Updated 17 ಆಗಸ್ಟ್ 2023, 11:47 IST
ವಿಶ್ವಕಪ್‌ ಆರ್ಚರಿ: ಭಾರತ ತಂಡಗಳಿಗೆ ಕಂಚು

ಆರ್ಚರಿ ವಿಶ್ವಕಪ್‌: ದೀಪಿಕಾಗಿಲ್ಲ ಸ್ಥಾನ

ಸೋನಿಪತ್‌ (ಪಿಟಿಐ): ಪ್ರಮುಖ ಆರ್ಚರಿ ಪಟು ದೀಪಿಕಾ ಕುಮಾರಿ ಅವರು ಈ ವರ್ಷಾಂತ್ಯದಲ್ಲಿ ನಡೆ ಯಲಿರುವ ಏಷ್ಯನ್‌ ಗೇಮ್ಸ್, ವಿಶ್ವಕಪ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
Last Updated 20 ಫೆಬ್ರುವರಿ 2023, 22:30 IST
ಆರ್ಚರಿ ವಿಶ್ವಕಪ್‌: ದೀಪಿಕಾಗಿಲ್ಲ ಸ್ಥಾನ

ಆರ್ಚರಿ ವಿಶ್ವಕಪ್‌ ಫೈನಲ್‌: ಬೆಳ್ಳಿ ಗೆದ್ದ ದೀಪಿಕಾ ಬಳಗ

ಫೈನಲ್‌ನಲ್ಲಿ ಚೀನಾ ತೈಪೆ ಎದುರು ಸೋಲು
Last Updated 26 ಜೂನ್ 2022, 11:16 IST
ಆರ್ಚರಿ ವಿಶ್ವಕಪ್‌ ಫೈನಲ್‌: ಬೆಳ್ಳಿ ಗೆದ್ದ ದೀಪಿಕಾ ಬಳಗ

ತರಕಾರಿ ಮಾರಾಟದಿಂದ ಏಷ್ಯನ್ ಗೇಮ್ಸ್‌ವರೆಗೆ..ಆರ್ಚರಿಪಟು ನೀರಜ್‌ ಚೌಹಾನ್‌ ಯಶೋಗಾಥೆ

ಉತ್ತರಪ್ರದೇಶದ ಯುವ ಆರ್ಚರಿಪಟು ನೀರಜ್‌ ಚೌಹಾನ್‌ ಯಶೋಗಾಥೆ
Last Updated 29 ಮಾರ್ಚ್ 2022, 14:48 IST
ತರಕಾರಿ ಮಾರಾಟದಿಂದ ಏಷ್ಯನ್ ಗೇಮ್ಸ್‌ವರೆಗೆ..ಆರ್ಚರಿಪಟು ನೀರಜ್‌ ಚೌಹಾನ್‌ ಯಶೋಗಾಥೆ
ADVERTISEMENT

ಆರ್ಚರಿ ವಿಶ್ವಕಪ್ ಫೈನಲ್‌: ಅತನು, ದೀಪಿಕಾ ಮೇಲೆ ಭರವಸೆ

ಕಾಂಪೌಂಡ್ ವಿಭಾಗದಲ್ಲಿ ಅಭಿಷೇಕ್ ವರ್ಮಾ ಕಣಕ್ಕೆ
Last Updated 29 ಸೆಪ್ಟೆಂಬರ್ 2021, 14:06 IST
ಆರ್ಚರಿ ವಿಶ್ವಕಪ್ ಫೈನಲ್‌: ಅತನು, ದೀಪಿಕಾ ಮೇಲೆ ಭರವಸೆ

ಆರ್ಚರಿ ವಿಶ್ವಕಪ್‌: ಭಾರತ ತಂಡಗಳ ಚಿನ್ನದ ಬೇಟೆ

ಶ್ರೇಷ್ಠ ಸಾಮರ್ಥ್ಯ ತೋರಿದ ಭಾರತದ ಮಹಿಳಾ ರಿಕರ್ವ್ ಹಾಗೂ ಮಿಶ್ರ ತಂಡಗಳು ವಿಶ್ವಕಪ್ ಮೂರನೇ ಹಂತದ ಆರ್ಚರಿ ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ಗುರಿಯಿಟ್ಟವು. ದೀಪಿಕಾ ಕುಮಾರಿ, ಅಂಕಿತಾ ಭಕತ್‌ ಹಾಗೂ ಕೋಮಲಿಕಾ ಬಾರಿ ಅವರನ್ನೊಳಗೊಂಡ ಬಿಲ್ಗಾರ್ತಿಯರ ಬಳಗ ಭಾನುವಾರ ನಡೆದ ಫೈನಲ್‌ನಲ್ಲಿ ಮೆಕ್ಸಿಕೊ ತಂಡವನ್ನು ಪರಾಭವಗೊಳಿಸಿದರೆ, ಅತನು ದಾಸ್‌–ದೀಪಿಕಾ ದಂಪತಿಯು ಮಿಶ್ರ ತಂಡ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದರು.
Last Updated 27 ಜೂನ್ 2021, 11:03 IST
ಆರ್ಚರಿ ವಿಶ್ವಕಪ್‌: ಭಾರತ ತಂಡಗಳ ಚಿನ್ನದ ಬೇಟೆ

ವಿಶ್ವಕಪ್ ಆರ್ಚರಿ: ಮಿಶ್ರ ವಿಭಾಗದ ಫೈನಲ್‌ಗೆ ದೀಪಿಕಾ–ದಾಸ್ ದಂಪತಿ

ಅತನು ದಾಸ್ ಮತ್ತು ದೀಪಿಕಾಕುಮಾರಿ ದಂಪತಿಯು ಇಲ್ಲಿ ನಡೆಯುತ್ತಿರುವ ವಿಶ್ವಕಪ್ (ಸ್ಟೇಜ್ 3) ಆರ್ಚರಿಯ ಮಿಶ್ರ ವಿಭಾಗದ ಫೈನಲ್ ಪ್ರವೇಶಿಸಿದ್ದಾರೆ. ಆ ಮೂಲಕ ಭಾರತಕ್ಕೆ ಮೊದಲ ಪದಕ ಗೆದ್ದುಕೊಡುವ ಭರವಸೆ ಮೂಡಿಸಿದ್ದಾರೆ
Last Updated 24 ಜೂನ್ 2021, 16:53 IST
ವಿಶ್ವಕಪ್ ಆರ್ಚರಿ: ಮಿಶ್ರ ವಿಭಾಗದ ಫೈನಲ್‌ಗೆ ದೀಪಿಕಾ–ದಾಸ್ ದಂಪತಿ
ADVERTISEMENT
ADVERTISEMENT
ADVERTISEMENT