ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Bagalkot

ADVERTISEMENT

ನಿರಾಣಿ ಸಮೂಹದಿಂದ ಅಂಕಿತಾಗೆ ₹2 ಲಕ್ಷ ಪುರಸ್ಕಾರ

ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆ ಅನಂತವಾಗಿದೆ. ಶ್ರದ್ಧೆ, ದೃಢ ನಿರ್ಧಾರ, ಸತತ ಪರಿಶ್ರಮ ಇದ್ದರೆ ಯಶಸ್ಸು ಸಾಧ್ಯ ಎಂಬುದಕ್ಕೆ ವಜ್ಜರಮಟ್ಟಿಯ ಅಂಕಿತಾ ಕೊಣ್ಣೂರ ಸಾಕ್ಷಿಯಾಗಿದ್ದಾಳೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು.
Last Updated 19 ಮೇ 2024, 14:27 IST
ನಿರಾಣಿ ಸಮೂಹದಿಂದ ಅಂಕಿತಾಗೆ ₹2 ಲಕ್ಷ ಪುರಸ್ಕಾರ

ದಕ್ಷಿಣ ಕಾಶಿ: ಮಹಾಕೂಟೇಶ್ವರ ರಥೋತ್ಸವಕ್ಕೆ ಸಜ್ಜು

ಚಾಲುಕ್ಯ ಸಾಮ್ರಾಜ್ಯದ ದೊರೆಗಳು ನಿರ್ಮಿಸಿದ್ದ ದೇಗುಲ: ಮೇ 23, 24ರಂದು ಜಾತ್ರೆ
Last Updated 18 ಮೇ 2024, 6:52 IST
ದಕ್ಷಿಣ ಕಾಶಿ: ಮಹಾಕೂಟೇಶ್ವರ ರಥೋತ್ಸವಕ್ಕೆ ಸಜ್ಜು

ರಬಕವಿ ಬನಹಟ್ಟಿ: ಬಾಳಪ್ಪಜ್ಜನ ದೇವಸ್ಥಾನಕ್ಕೆ ಬೇಕಿದೆ ರಕ್ಷಣೆ

ಕೃಷ್ಣಾ ನದಿಯ ಮಧ್ಯ ಭಾಗದಲ್ಲಿ ಪುರಾತನ ದೇವಸ್ಥಾನವೊಂದಿದ್ದು, ಶತಮಾನಗಳ ಹಿಂದಿನ ಇತಿಹಾಸ ಹೇಳುತ್ತದೆ. ನದಿಗೆ ಸಾಕಷ್ಟು ಬಾರಿ ಪ್ರವಾಹ ಬಂದರೂ ದೇವಸ್ಥಾನ ಮಾತ್ರ ಗಟ್ಟಿಯಾಗಿ ನಿಂತುಕೊಂಡಿದೆ.
Last Updated 18 ಮೇ 2024, 6:15 IST
ರಬಕವಿ ಬನಹಟ್ಟಿ: ಬಾಳಪ್ಪಜ್ಜನ ದೇವಸ್ಥಾನಕ್ಕೆ ಬೇಕಿದೆ ರಕ್ಷಣೆ

ಗುಳೇದಗುಡ್ಡ | ಜಾಕ್‌ವೆಲ್ ಸೋರಿಕೆ: ಕುಡಿಯುವ ನೀರಿಗೆ ಹಾಹಾಕಾರ

ಗುಳೇದಗುಡ್ಡ ಪಟ್ಟಣ ಸೇರಿದಂತೆ ಕೆಲವು ಹಳ್ಳಿಗಳಿಗೆ ಆಲಮಟ್ಟಿ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಆಗುತ್ತದೆ. ಆದರೆ ಆಲಮಟ್ಟಿ ಜಾಕ್‌ವೆಲ್‍ನಲ್ಲಿ ಸೋರಿಕೆ ಉಂಟಾಗಿದ್ದರಿಂದ ಕುಡಿಯುವ ನೀರಿನ ಪೂರೈಕೆಯಲ್ಲಿ ಕಳೆದ ಒಂದು ವಾರದಿಂದ ವ್ಯತ್ಯಯ ಉಂಟಾಗಿದ್ದು ಹಾಹಾಕಾರ ತಲೆದೋರಿದೆ.
Last Updated 18 ಮೇ 2024, 6:10 IST
ಗುಳೇದಗುಡ್ಡ | ಜಾಕ್‌ವೆಲ್ ಸೋರಿಕೆ: ಕುಡಿಯುವ ನೀರಿಗೆ ಹಾಹಾಕಾರ

SSLC | ಅನುತ್ತೀರ್ಣರಾದವರಿಗೆ ಬೋಧನಾ ತರಗತಿ: ಅರ್ಧಕ್ಕೂ ಕಡಿಮೆ ಮಕ್ಕಳು ಹಾಜರು

ಎಸ್‌ಎಸ್‌ಎಲ್‌ಸಿ ಅನುತ್ತೀರ್ಣರಾದವರಿಗೆ ವಿಶೇಷ ಪರಿಹಾರ ಬೋಧನಾ ತರಗತಿ
Last Updated 18 ಮೇ 2024, 6:03 IST
SSLC | ಅನುತ್ತೀರ್ಣರಾದವರಿಗೆ ಬೋಧನಾ ತರಗತಿ: ಅರ್ಧಕ್ಕೂ ಕಡಿಮೆ ಮಕ್ಕಳು ಹಾಜರು

ಬೀಳಗಿ: ಬಿಸಿಲಿಗೆ ಝಳಕ್ಕೆ ತತ್ತರಿಸಿದ ಕುಕ್ಕುಟೋದ್ಯಮ

ಅತಿಯಾದ ಬಿಸಿಲಿನ ವಾತಾವರಣದಿಂದ ಕೋಳಿಗಳು ಮೃತಪಡುತ್ತಿವೆ. ಫಾರಂಗಳಲ್ಲಿ ಈಗ ದೊಡ್ಡ ಪ್ರಮಾಣದಲ್ಲಿ ಕೋಳಿಗಳು ಕಂಡು ಬರುತ್ತಿಲ್ಲ. ಹಾಗಾಗಿ ಸಾಕಾಣಿಕೆದಾರರು ಅವಧಿಗೂ ಮುನ್ನವೇ ಕೋಳಿ ಮಾರಾಟ ಮಾಡುತ್ತಿದ್ದಾರೆ. ಕೋಳಿಗಳ ಸಾವು ಚಿಕನ್ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
Last Updated 17 ಮೇ 2024, 6:30 IST
ಬೀಳಗಿ: ಬಿಸಿಲಿಗೆ ಝಳಕ್ಕೆ ತತ್ತರಿಸಿದ ಕುಕ್ಕುಟೋದ್ಯಮ

ಗುಳೇದಗುಡ್ಡ | ಇಲ್ಲದ ಶಾಶ್ವತ ನ್ಯಾಯಾಲಯ; ತೊಂದರೆ

ಗುಳೇದಗುಡ್ಡ ಪಟ್ಟಣವು 2019ರಲ್ಲಿ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿ ಐದು ವರ್ಷಗಳಾಗಿವೆ. ಪಟ್ಟಣಕ್ಕೆ ಸಂಚಾರಿ ನ್ಯಾಯಾಲಯ 2014ರಲ್ಲಿ ಸ್ಥಾಪಿಸಿ ಬರುವ ಜೂನ್ 7 ಕ್ಕೆ ಹತ್ತು ವರ್ಷ ಪೂರ್ಣಗೊಂಡರೂ ಇನ್ನು ಶಾಶ್ವತ ನ್ಯಾಯಾಲಯ ಸ್ಥಾಪನೆಯಾಗಿಲ್ಲ.
Last Updated 16 ಮೇ 2024, 6:20 IST
ಗುಳೇದಗುಡ್ಡ | ಇಲ್ಲದ ಶಾಶ್ವತ ನ್ಯಾಯಾಲಯ; ತೊಂದರೆ
ADVERTISEMENT

ಲೋಕಸಭಾ ಚುನಾವಣೆ | ಬಾಗಲಕೋಟೆ: ಒಳೇಟಿನಿಂದಾಗಿ ಸಿಗದ ಗೆಲುವಿನ ಲೆಕ್ಕಾಚಾರ

ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಗೆಲುವಾಗಬಹುದು ಎನ್ನುವ ಲೆಕ್ಕ ಬಿಜೆಪಿ, ಕಾಂಗ್ರೆಸ್ ನಾಯಕರಿಬ್ಬರಿಗೂ ಸಿಗುತ್ತಿಲ್ಲ. ಕಾರಣ ಸ್ವಪಕ್ಷೀಯರೇ ನೀಡಿರುವ ಒಳಹೊಡೆತ ಲೆಕ್ಕ ಸಿಗುತ್ತಿಲ್ಲ. ಆ ಲೆಕ್ಕ ಸಿಗದೇ ಗೆಲುವಿನ ಲೆಕ್ಕ ಸಿಗುವುದು ಕಷ್ಟ ಆಗುತ್ತಿದೆ.
Last Updated 16 ಮೇ 2024, 6:17 IST
ಲೋಕಸಭಾ ಚುನಾವಣೆ | ಬಾಗಲಕೋಟೆ: ಒಳೇಟಿನಿಂದಾಗಿ ಸಿಗದ ಗೆಲುವಿನ ಲೆಕ್ಕಾಚಾರ

ತಾಂತ್ರಿಕ ಕಾರಣ: 12 ಸಾವಿರ ರೈತರಿಗೆ ಜಮೆ ಆಗದ ಬರ ಪರಿಹಾರ

ಬಾಗಲಕೋಟೆ ಜಿಲ್ಲೆಯ 1,49,262 ರೈತರಿಗೆ ₹195.55 ಕೋಟಿ ಬರ ಪರಿಹಾರ ಜಮಾ ಮಾಡಲಾಗುತ್ತಿದೆ. ಪರಿಹಾರ ಜಮಾ ಆಗದ ರೈತರು ಆಯಾ ತಾಲ್ಲೂಕಿನಲ್ಲಿ ಆರಂಭಿಸಿರುವ ಸಹಾಯವಾಣಿ ಕೇಂದ್ರಗಳನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
Last Updated 14 ಮೇ 2024, 15:36 IST
fallback

ಗುಳೇದಗುಡ್ಡ | ಸಮಸ್ಯೆಗಳ ಆಗರ ಚಿಮ್ಮಲಗಿ ಗ್ರಾಮ

ಚಿಮ್ಮಲಗಿ ಗ್ರಾಮ 14 ಕಿಮೀ ಅಂತರದಲ್ಲಿದೆ. ಗ್ರಾಮವು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಗ್ರಾಮದಲ್ಲಿ 500ಕ್ಕೂ ಅಧಿಕ ಮನೆಗಳಿದ್ದು ಮೂರು ಸಾವಿರದಷ್ಟು ಜನಸಂಖ್ಯೆ ಹೊಂದಿದ ಗ್ರಾಮವಾಗಿದೆ.
Last Updated 14 ಮೇ 2024, 4:18 IST
ಗುಳೇದಗುಡ್ಡ | ಸಮಸ್ಯೆಗಳ ಆಗರ ಚಿಮ್ಮಲಗಿ ಗ್ರಾಮ
ADVERTISEMENT
ADVERTISEMENT
ADVERTISEMENT