ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Bidar

ADVERTISEMENT

ಬೀದರ್‌: ಸಂಭ್ರಮದಿಂದ ಮೆಥೋಡಿಸ್ಟ್‌ ಚರ್ಚ್‌ ಜಾತ್ರೆ

ನಗರದ ಮಂಗಲಪೇಟ್‌ ಸಮೀಪದ ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ಸಾ ಉತ್ಸವ ಸಂಭ್ರಮದಿಂದ ನಡೆಯಿತು.
Last Updated 18 ಮೇ 2024, 16:07 IST
ಬೀದರ್‌: ಸಂಭ್ರಮದಿಂದ ಮೆಥೋಡಿಸ್ಟ್‌ ಚರ್ಚ್‌ ಜಾತ್ರೆ

ಬೀದರ್‌: 23ರಂದು ಗೌತಮ ಬುದ್ಧ ಜಯಂತಿ

ಮಹಾತ್ಮ ಗೌತಮ ಬುದ್ಧರ 2568ನೇ ಜಯಂತಿ ಅಂಗವಾಗಿ ಮೇ 23ರಂದು ನಗರದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
Last Updated 18 ಮೇ 2024, 15:14 IST
ಬೀದರ್‌: 23ರಂದು ಗೌತಮ ಬುದ್ಧ ಜಯಂತಿ

ಬೀದರ್‌: ಬಾಕಿ ಹಣ ಬಿಡುಗಡೆಗೆ ಬಿಜೆಪಿ ರೈತ ಮೋರ್ಚಾ ಆಗ್ರಹ

ರಾಜ್ಯ ಸರ್ಕಾರವು ರೈತ ಉತ್ಪಾದಕರ ಸಂಸ್ಥೆಗಳಿಗೆ (ಎಫ್‌ಪಿಒ) ಬಾಕಿ ಇರುವ ಹಣ ಬಿಡುಗಡೆಗೊಳಿಸಬೇಕು ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಆಗ್ರಹಿಸಿದೆ.
Last Updated 18 ಮೇ 2024, 15:13 IST
ಬೀದರ್‌: ಬಾಕಿ ಹಣ ಬಿಡುಗಡೆಗೆ ಬಿಜೆಪಿ ರೈತ ಮೋರ್ಚಾ ಆಗ್ರಹ

ಗುರುನಾನಕ ದೇವ್‌ ಶಾಲೆಗೆ ನೂರಕ್ಕೆ ನೂರು ಫಲಿತಾಂಶ

2023-24ನೇ ಸಾಲಿನ ಸಿಬಿಎಸ್‌ಇ ಹತ್ತನೆ ತರಗತಿಯ ಪರೀಕ್ಷೆಯಲ್ಲಿ ಗುರುನಾನಕ ದೇವ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
Last Updated 18 ಮೇ 2024, 15:13 IST
ಗುರುನಾನಕ ದೇವ್‌ ಶಾಲೆಗೆ ನೂರಕ್ಕೆ ನೂರು ಫಲಿತಾಂಶ

ಬೀದರ್: ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ

ಹೇಮರೆಡ್ಡಿ ಮಲ್ಲಮ್ಮ ಜಯಂತಿಗೆ ಅಗೌರವ ಆರೋಪ
Last Updated 18 ಮೇ 2024, 15:12 IST
ಬೀದರ್: ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ

ಮಲ್ಲಮ್ಮ ಜಯಂತಿಗೆ ಅಗೌರವ: ಪ್ರತಿಭಟನೆ

ಮಲ್ಲಮ್ಮ ಜಯಂತಿಗೆ ಅಗೌರವ: ಪ್ರತಿಭಟನೆ
Last Updated 18 ಮೇ 2024, 15:12 IST
ಮಲ್ಲಮ್ಮ ಜಯಂತಿಗೆ ಅಗೌರವ: ಪ್ರತಿಭಟನೆ

ಬೀದರ್‌: ಕೊಲೆ ಆರೋಪಿ ಎನ್‌ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್‌ ಕೊಲೆ ಆರೋಪಿಗೆ ಎನ್‌ಕೌಂಟರ್‌ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.
Last Updated 18 ಮೇ 2024, 15:11 IST
ಬೀದರ್‌: ಕೊಲೆ ಆರೋಪಿ ಎನ್‌ಕೌಂಟರ್‌ಗೆ ಆಗ್ರಹ
ADVERTISEMENT

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ: ಶೈಲೇಂದ್ರ

ಬಿಜೆಪಿ ರಾಜ್ಯ ಕಾರ್ಯದರ್ಶಿ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ವಿಶ್ವಾಸ
Last Updated 18 ಮೇ 2024, 14:22 IST
ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ: ಶೈಲೇಂದ್ರ

ಔರಾದ್: ಕುಡಿಯುವ ನೀರಿಗಾಗಿ ಗ್ರಾ.ಪಂ.ಗೆ ಮುತ್ತಿಗೆ

ಔರಾದ್: ಕುಡಿವ ನೀರಿಗಾಗಿ ಕೌಠಾ ಗ್ರಾಪಂ.ಗೆ ಮುತ್ತಿಗೆ  
Last Updated 18 ಮೇ 2024, 14:17 IST
ಔರಾದ್: ಕುಡಿಯುವ ನೀರಿಗಾಗಿ ಗ್ರಾ.ಪಂ.ಗೆ ಮುತ್ತಿಗೆ

ಚಿಟಗುಪ್ಪ | ಕಚ್ಚಾ ರಸ್ತೆ: ಡಾಂಬರಿಕರಣಕ್ಕೆ ಗ್ರಾಮಸ್ಥರ ಆಗ್ರಹ

ಚಿಟಗುಪ್ಪ ತಾಲ್ಲೂಕಿನ ಭವಾನಿ ನಗರಕ್ಕೆ ಗೋವಿಂದ ತಾಂಡದಿಂದ ಸಂಪರ್ಕ‌ ಕಲ್ಪಿಸುವ 2 ಕಿ.ಮೀ ಉದ್ದದ ಮಣ್ಣಿನ ರಸ್ತೆ 14 ವರ್ಷಗಳಿಂದ ಅಭಿವೃದ್ಧಿಗೊಳ್ಳದೇ ನನೆಗುದಿಗೆ ಬಿದ್ದಿದ್ದು, ಗ್ರಾಮಸ್ಥರು ಹಾಗೂ ವಾಹನ ಚಾಲಕರು ಪರದಾಡುತ್ತಿದ್ದಾರೆ.
Last Updated 18 ಮೇ 2024, 7:07 IST
ಚಿಟಗುಪ್ಪ | ಕಚ್ಚಾ ರಸ್ತೆ: ಡಾಂಬರಿಕರಣಕ್ಕೆ ಗ್ರಾಮಸ್ಥರ ಆಗ್ರಹ
ADVERTISEMENT
ADVERTISEMENT
ADVERTISEMENT