ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Covid-19

ADVERTISEMENT

ಸಿಂಗಪುರದಲ್ಲಿ ಕೋವಿಡ್–19 ಹೊಸ ಅಲೆ: ಮಾಸ್ಕ್‌ ಧರಿಸಲು ಜನರಿಗೆ ಸಲಹೆ

ಸಿಂಗಪುರದಲ್ಲಿ ಈಗ ಕೋವಿಡ್‌–19ರ ಹೊಸ ಅಲೆ ಕಾಣಿಸಿದ್ದು, ಮೇ 5ರಿಂದ 11ರವರೆಗೆ 25,900ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಜನರು ಮತ್ತೆ ಮಾಸ್ಕ್‌ ಧರಿಸಬೇಕು ಎಂದು ಆರೋಗ್ಯ ಸಚಿವ ಓಂಗ್ ಯೆ ಕುಂಗ್ ಶನಿವಾರ ಸಲಹೆ ನೀಡಿದರು.
Last Updated 18 ಮೇ 2024, 14:17 IST
ಸಿಂಗಪುರದಲ್ಲಿ ಕೋವಿಡ್–19 ಹೊಸ ಅಲೆ: ಮಾಸ್ಕ್‌ ಧರಿಸಲು ಜನರಿಗೆ ಸಲಹೆ

ಪಾದರಾಯನಪುರ ಗಲಭೆ: 375 ಆರೋಪಿಗಳ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

‘ಕೋವಿಡ್‌-19ರ ಲಾಕ್‌ಡೌನ್‌ ಅವಧಿಯಲ್ಲಿ, ಪಾದರಾಯನಪುರದಲ್ಲಿ ಅಕ್ರಮವಾಗಿ ಗುಂಪುಗೂಡಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಉಂಟುಮಾಡಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದ ಗಲಭೆ ಪ್ರಕರಣದ 375 ಆರೋಪಿಗಳ ವಿರುದ್ಧದ ಕ್ರಿಮಿನಲ್‌ ಪ್ರಕರಣವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.
Last Updated 19 ಮಾರ್ಚ್ 2024, 23:30 IST
ಪಾದರಾಯನಪುರ ಗಲಭೆ: 375 ಆರೋಪಿಗಳ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

32 ಸಂತ್ರಸ್ತರ ಕುಟುಂಬದವರಿಗೆ ಫೆ.1ರಿಂದ ಉದ್ಯೋಗ: ಸಚಿವ ಕೆ.ವೆಂಕಟೇಶ್

ಕೋವಿಡ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯಾಗದೆ ರೋಗಿಗಳು ಮೃತಪಟ್ಟ ಪ್ರಕರಣ
Last Updated 26 ಜನವರಿ 2024, 22:20 IST
32 ಸಂತ್ರಸ್ತರ ಕುಟುಂಬದವರಿಗೆ ಫೆ.1ರಿಂದ ಉದ್ಯೋಗ: ಸಚಿವ ಕೆ.ವೆಂಕಟೇಶ್

Covid–19 | ದೇಶದಲ್ಲಿ 827 ಜೆಎನ್‌.1 ಪ್ರಕರಣ ವರದಿ

ದೇಶದ12 ರಾಜ್ಯಗಳಲ್ಲಿ ಕೋವಿಡ್‌ ವೈರಾಣುವಿನ ಹೊಸ ಉಪತಳಿ ಜೆನ್‌.1 ಪ್ರಕರಣ ವರದಿಯಾಗಿದ್ದು, ಇಲ್ಲಿಯವರೆಗೆ ಒಟ್ಟು 827 ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಜನವರಿ 2024, 11:28 IST
Covid–19 | ದೇಶದಲ್ಲಿ 827 ಜೆಎನ್‌.1 ಪ್ರಕರಣ ವರದಿ

ಡೆಂಗಿ: 7 ದಿನಗಳಲ್ಲಿ 150 ಪ್ರಕರಣ ದೃಢ

ಹವಾಮಾನ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಜ್ವರ ಪೀಡಿತರಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕಳೆದ ಏಳು ದಿನಗಳಲ್ಲಿ ಡೆಂಗಿ ಶಂಕೆ ಕಾರಣ 2,352 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಅವರಲ್ಲಿ 150 ಮಂದಿಯಲ್ಲಿ ಡೆಂಗಿ ಜ್ವರ ದೃಢಪಟ್ಟಿದೆ.
Last Updated 10 ಜನವರಿ 2024, 18:58 IST
ಡೆಂಗಿ: 7 ದಿನಗಳಲ್ಲಿ 150 ಪ್ರಕರಣ ದೃಢ

ರಾಜ್ಯಪಾಲ ಥಾವರ ಚಂದ್ ಗೆಹಲೋತ್‌ಗೆ ಕೋವಿಡ್‌ ಪಾಸಿಟಿವ್

ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
Last Updated 9 ಜನವರಿ 2024, 12:48 IST
ರಾಜ್ಯಪಾಲ ಥಾವರ ಚಂದ್ ಗೆಹಲೋತ್‌ಗೆ ಕೋವಿಡ್‌ ಪಾಸಿಟಿವ್

BSY ಅವಧಿಯಲ್ಲಿ ನಡೆದ ಕೋವಿಡ್ ಹಗರಣದ ಬಗ್ಗೆ ವರಿಷ್ಠರಿಗೆ ವಿವರಿಸಿದ್ದೇನೆ: ಯತ್ನಾಳ

ಬಿಜೆಪಿ ರಾಷ್ಟ್ರೀಯ ಘಕದ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಅರುಣ್‌ ಸಿಂಗ್‌ ಅವರನ್ನು ಭೇಟಿಯಾಗಿ ಕರ್ನಾಟಕದಲ್ಲಿ ನಡೆದಿರುವ ಹೊಂದಾಣಿಕೆ ಮತ್ತು ಕೆಟ್ಟ ರಾಜಕೀಯ ವ್ಯವಸ್ಥೆಯ ವಾಸ್ತವ ಚಿತ್ರಣವನ್ನು ಮನವರಿಕೆ ಮಾಡಿ ಬಂದಿದ್ದೇನೆ ಎಂದು ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
Last Updated 8 ಜನವರಿ 2024, 12:16 IST
BSY ಅವಧಿಯಲ್ಲಿ ನಡೆದ ಕೋವಿಡ್ ಹಗರಣದ ಬಗ್ಗೆ ವರಿಷ್ಠರಿಗೆ ವಿವರಿಸಿದ್ದೇನೆ: ಯತ್ನಾಳ
ADVERTISEMENT

ಕೋವಿಡ್: ಬಹು ಅಂಗಾಂಗ ವೈಫಲ್ಯ ಹೊಂದಿದ್ದ ವ್ಯಕ್ತಿ ಸಾವು

ಯಕೃತ್‌ ಮತ್ತು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ 45 ವರ್ಷದ ವ್ಯಕ್ತಿಗೆ ಮೂರು ದಿನಗಳ ಹಿಂದೆ ಇಲ್ಲಿ ಕೋವಿಡ್ ದೃಢಪಟ್ಟಿದ್ದು, ಅವರು ಮೃತಪಟ್ಟಿದ್ದಾರೆ.
Last Updated 3 ಜನವರಿ 2024, 16:31 IST
fallback

ಕೋವಿಡ್ ಭ್ರಷ್ಟಾಚಾರ | ತನಿಖಾ ಆಯೋಗಕ್ಕೆ ಯತ್ನಾಳ ದಾಖಲೆ ನೀಡಲಿ: ಸಿದ್ದರಾಮಯ್ಯ

ಕೋವಿಡ್ ಹೆಸರಿನಲ್ಲಿ ಹಿಂದಿನ ಬಿಜೆಪಿ ಸರ್ಕಾರ ₹40 ಸಾವಿರ ಕೋಟಿ ಅಕ್ರಮ ನಡೆಸಿದೆ ಎಂದು ಅವರ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ ಮಾಡಿದ್ದು, ಅವರು ತನಿಖಾ ಆಯೋಗಕ್ಕೆ ಈ ಕುರಿತು ದಾಖಲೆ ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 30 ಡಿಸೆಂಬರ್ 2023, 8:22 IST
ಕೋವಿಡ್ ಭ್ರಷ್ಟಾಚಾರ | ತನಿಖಾ ಆಯೋಗಕ್ಕೆ ಯತ್ನಾಳ ದಾಖಲೆ ನೀಡಲಿ: ಸಿದ್ದರಾಮಯ್ಯ

Karnataka Covid-19 Updates: ಹೊಸದಾಗಿ 173 ಪ್ರಕರಣಗಳು ದೃಢ, ಇಬ್ಬರ ಸಾವು

ಬೆಂಗಳೂರು: 24 ಗಂಟೆಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 173 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 702ಕ್ಕೆ ಏರಿಕೆಯಾಗಿದೆ.
Last Updated 29 ಡಿಸೆಂಬರ್ 2023, 16:17 IST
Karnataka Covid-19 Updates: ಹೊಸದಾಗಿ 173 ಪ್ರಕರಣಗಳು ದೃಢ, ಇಬ್ಬರ ಸಾವು
ADVERTISEMENT
ADVERTISEMENT
ADVERTISEMENT