ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Defence Minister

ADVERTISEMENT

ಸಿಯಾಚಿನ್‌ಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ ಸಿಂಗ್‌

ಜಗತ್ತಿನ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್‌ಗೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಸೋಮವಾರ ಭೇಟಿ ನೀಡಿ, ದೇಶದ ಸಮಗ್ರ ಸೇನಾ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದರು. ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಅವರೂ ಈ ವೇಳೆ ರಾಜನಾಥ್‌ ಜೊತೆಗೂಡಿದ್ದರು.
Last Updated 22 ಏಪ್ರಿಲ್ 2024, 11:33 IST
ಸಿಯಾಚಿನ್‌ಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ ಸಿಂಗ್‌

ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಆದ್ಯತೆ; ಲಂಡನ್ ತಲುಪಿದ ರಾಜನಾಥ್ ಸಿಂಗ್

ಬ್ರಿಟನ್‌ಗೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರು ಸೋಮವಾರ ಲಂಡನ್‌ ತಲುಪಿದ್ದಾರೆ. ಇದರೊಂದಿಗೆ, ಭಾರತದ ರಕ್ಷಣಾ ಸಚಿವರೊಬ್ಬರು 22 ವರ್ಷಗಳ ನಂತರ ಬ್ರಿಟನ್‌ಗೆ ಭೇಟಿ ನೀಡಿದಂತಾಗಿದೆ.
Last Updated 9 ಜನವರಿ 2024, 3:01 IST
ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಆದ್ಯತೆ; ಲಂಡನ್ ತಲುಪಿದ ರಾಜನಾಥ್ ಸಿಂಗ್

22 ವರ್ಷಗಳ ಬಳಿಕ ಇಂಗ್ಲೆಂಡ್‌ಗೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ

ಇಂಗ್ಲೆಂಡ್‌ಗೆ ಮೊದಲ ಬಾರಿಗೆ ಭೇಟಿ ನೀಡುತ್ತಿರುವ ರಾಜನಾಥ್ ಸಿಂಗ್
Last Updated 7 ಜನವರಿ 2024, 5:40 IST
22 ವರ್ಷಗಳ ಬಳಿಕ ಇಂಗ್ಲೆಂಡ್‌ಗೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ

ತಮಿಳುನಾಡು ಮಳೆ: ಹೆಚ್ಚಿನ ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಸಲ್ಲಿಸಿದ CM ಸ್ಟಾಲಿನ್

ಭಾರೀ ಮಳೆಯಿಂದ ಉಂಟಾಗಿರುವ ನೆರೆ ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚಿನ ಹೆಲಿಕಾಪ್ಟರ್‌ಗಳನ್ನು ನಿಯೋಜಿಸುವಂತೆ ರಕ್ಷಣಾ ಸಚಿವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಮನವಿ ಮಾಡಿದ್ದಾರೆ.
Last Updated 19 ಡಿಸೆಂಬರ್ 2023, 13:23 IST
ತಮಿಳುನಾಡು ಮಳೆ: ಹೆಚ್ಚಿನ ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಸಲ್ಲಿಸಿದ CM ಸ್ಟಾಲಿನ್

ಯುದ್ಧ ವಿಮಾನ ಎಂಜಿನ್ ತಯಾರಿಕೆ: ಫ್ರಾನ್ಸ್‌ ರಕ್ಷಣಾ ಸಚಿವರೊಂದಿಗೆ ರಾಜನಾಥ ಚರ್ಚೆ

ಫ್ರಾನ್ಸ್ ಪ್ರವಾಸದಲ್ಲಿರುವ ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಫ್ರಾನ್ಸ್ ರಕ್ಷಣಾ ಸಚಿವ ಸೆಬಾಸ್ಟೀನ್ ಲೆಕೊರ್ನು ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
Last Updated 12 ಅಕ್ಟೋಬರ್ 2023, 6:29 IST
ಯುದ್ಧ ವಿಮಾನ ಎಂಜಿನ್ ತಯಾರಿಕೆ: ಫ್ರಾನ್ಸ್‌ ರಕ್ಷಣಾ ಸಚಿವರೊಂದಿಗೆ ರಾಜನಾಥ ಚರ್ಚೆ

ಇಟಲಿ ರಕ್ಷಣಾ ಸಚಿವರೊಂದಿಗೆ ರಾಜನಾಥ್ ಸಿಂಗ್ ಸಭೆ: ರಕ್ಷಣಾ ಒಪ್ಪಂದಕ್ಕೆ ಸಹಿ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಟಲಿ ರಕ್ಷಣಾ ಸಚಿವರೊಂದಿಗೆ ಸಭೆ ನಡೆಸಿದರು.
Last Updated 10 ಅಕ್ಟೋಬರ್ 2023, 5:26 IST
ಇಟಲಿ ರಕ್ಷಣಾ ಸಚಿವರೊಂದಿಗೆ ರಾಜನಾಥ್ ಸಿಂಗ್ ಸಭೆ: ರಕ್ಷಣಾ ಒಪ್ಪಂದಕ್ಕೆ ಸಹಿ

ಗಾಜಾ ಪಟ್ಟಿ ಮೇಲೆ ಸಂಪೂರ್ಣ ದಿಗ್ಬಂಧನ ಹೇರಲು ಇಸ್ರೇಲ್ ರಕ್ಷಣಾ ಸಚಿವ ಆದೇಶ

ಗಾಜಾ ಪಟ್ಟಿಯ ಬಳಿ ಸಂಪೂರ್ಣ ಮುತ್ತಿಗೆ ಹಾಕುವಂತೆ ಇಸ್ರೇಲ್‌ ರಕ್ಷಣಾ ಸಚಿವರು ಆದೇಶಿಸಿದ್ದಾರೆ.
Last Updated 9 ಅಕ್ಟೋಬರ್ 2023, 13:49 IST
ಗಾಜಾ ಪಟ್ಟಿ ಮೇಲೆ ಸಂಪೂರ್ಣ ದಿಗ್ಬಂಧನ ಹೇರಲು ಇಸ್ರೇಲ್ ರಕ್ಷಣಾ ಸಚಿವ ಆದೇಶ
ADVERTISEMENT

ತೇಜಸ್‌ಗೆ ಮನಸೋತ ಅರ್ಜೆಂಟೀನಾ: ಆದರೆ ಬ್ರಿಟನ್‌ ಬಿಡಿಭಾಗಗಳು ಬೇಡ ಎಂದಿದ್ದೇಕೆ...?

ನವದೆಹಲಿ: ಸ್ವದೇಶಿ ನಿರ್ಮಿತ ತೇಜಸ್ ಲಘು ಯುದ್ಧ ವಿಮಾನದ ಕಾರ್ಯಕ್ಷಮತೆಗೆ ಅರ್ಜೆಂಟೀನಾ ರಕ್ಷಣಾ ಸಚಿವ ಮನಸೋತಿದ್ದಾರೆ. ಖರೀದಿಸಲೂ ಮುಂದಾಗಿದ್ದಾರೆ. ಆದರೆ ವಿಮಾನದಲ್ಲಿರುವ ಬ್ರಿಟನ್‌ ಬಿಡಿಭಾಗಗಳು ಅರ್ಜೆಂಟೀನಾದ ಚಿಂತೆಗೆ ಕಾರಣವಾಗಿವೆ.
Last Updated 20 ಜುಲೈ 2023, 7:01 IST
ತೇಜಸ್‌ಗೆ ಮನಸೋತ ಅರ್ಜೆಂಟೀನಾ: ಆದರೆ ಬ್ರಿಟನ್‌ ಬಿಡಿಭಾಗಗಳು ಬೇಡ ಎಂದಿದ್ದೇಕೆ...?

ಸಿಂಗಪುರ ರಕ್ಷಣಾ ಸಚಿವರ ಭೇಟಿಯಾದ ಅಡ್ಮಿರಲ್‌ ಹರಿಕುಮಾರ್‌

ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ಆರ್‌.ಹರಿಕುಮಾರ್‌ ಅವರು ಬುಧವಾರ ಸಿಂಗಪುರ ರಕ್ಷಣಾ ಸಚಿವ ಡಾ.ಎನ್‌ಜಿ ಇಂಗ್ ಹೆನ್ ಅವರನ್ನು ಭೇಟಿ ಮಾಡಿ, ಉಭಯ ದೇಶಗಳ ನಡುವಣ ಸುದೀರ್ಘ ದ್ವಿಪಕ್ಷೀಯ ರಕ್ಷಣಾ ಸಂಬಂಧವನ್ನು ಮೆಲುಕು ಹಾಕಿದರು.
Last Updated 3 ಮೇ 2023, 14:03 IST
ಸಿಂಗಪುರ ರಕ್ಷಣಾ ಸಚಿವರ ಭೇಟಿಯಾದ ಅಡ್ಮಿರಲ್‌ ಹರಿಕುಮಾರ್‌

ರಕ್ಷಣಾ ಭೂಮಿ ಹಸ್ತಾಂತರಕ್ಕೆ ಮೀನಮೇಷ: ಕಿಡಿ

ಸಂಸದ ಪಿ.ಸಿ.ಮೋಹನ್ ಆಕ್ರೋಶ
Last Updated 19 ಡಿಸೆಂಬರ್ 2022, 15:24 IST
fallback
ADVERTISEMENT
ADVERTISEMENT
ADVERTISEMENT