ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Exams

ADVERTISEMENT

ಸಿಎ ಪರೀಕ್ಷೆ ಮುಂದೂಡಿಕೆ: ನಿರಾಕರಿಸಿದ ಸುಪ್ರೀಂ ಕೋರ್ಟ್

ಮೇ ತಿಂಗಳಿನಲ್ಲಿ ನಿಗದಿಯಾಗಿದ್ದ ಲೆಕ್ಕ ಪರಿಶೋಧಕರ (ಸಿಎ) ಕೆಲವು ವಿಷಯಗಳ ಪರೀಕ್ಷೆಗಳನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
Last Updated 29 ಏಪ್ರಿಲ್ 2024, 15:53 IST
ಸಿಎ ಪರೀಕ್ಷೆ ಮುಂದೂಡಿಕೆ: ನಿರಾಕರಿಸಿದ ಸುಪ್ರೀಂ ಕೋರ್ಟ್

CET: ಪಠ್ಯಕ್ಕೆ ಹೊರತಾದ ಪ್ರಶ್ನೆ ಕೈಬಿಡಲು ತೀರ್ಮಾನ

ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಮತ್ತೆ ನಡೆಸುವ ಬದಲು, ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನು ಮೌಲ್ಯಮಾಪನ ಪ್ರಕ್ರಿಯೆಯಿಂದ ಕೈಬಿಡಲು ಉನ್ನತ ಶಿಕ್ಷಣ ಇಲಾಖೆಯು ನಿರ್ಧರಿಸಿದೆ.
Last Updated 29 ಏಪ್ರಿಲ್ 2024, 0:10 IST
CET: ಪಠ್ಯಕ್ಕೆ ಹೊರತಾದ ಪ್ರಶ್ನೆ ಕೈಬಿಡಲು ತೀರ್ಮಾನ

ಸ್ಪರ್ಧಾ ವಾಣಿ: ಬಹುಆಯ್ಕೆಯ ಪ್ರಶ್ನೆಗಳು

ಸ್ಪರ್ಧಾ ವಾಣಿ
Last Updated 24 ಏಪ್ರಿಲ್ 2024, 22:15 IST
ಸ್ಪರ್ಧಾ ವಾಣಿ: ಬಹುಆಯ್ಕೆಯ ಪ್ರಶ್ನೆಗಳು

ಬಿಹಾರ | ಪ್ರಶ್ನೆ ಪತ್ರಿಕೆ ಸೋರಿಕೆ: ಮತ್ತೆ ಐವರ ಬಂಧನ

ಪಟ್ನಾ: ಶಿಕ್ಷಕರ ನೇಮಕಾತಿ ಪರೀಕ್ಷೆಯ (ಟಿಆರ್‌ಇ) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಮತ್ತೆ ಐವರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 21 ಏಪ್ರಿಲ್ 2024, 4:52 IST
ಬಿಹಾರ |  ಪ್ರಶ್ನೆ ಪತ್ರಿಕೆ ಸೋರಿಕೆ: ಮತ್ತೆ ಐವರ ಬಂಧನ

KEA ಚೆಲ್ಲಾಟ: ವಿದ್ಯಾರ್ಥಿಗಳಿಗೆ ಸಂಕಟ- ಪಠ್ಯಕ್ಕೆ ಹೊರತಾದ ಪ್ರಶ್ನೆಪತ್ರಿಕೆ ಕೇಸ್

ಪಠ್ಯಕ್ಕೆ ಹೊರತಾದ ಪ್ರಶ್ನೆಪತ್ರಿಕೆ* ಪಿಯು ಪಠ್ಯ ಪರಿಷ್ಕರಣೆಯ ಮಾಹಿತಿಯೇ ಇಲ್ಲ* ಸಮನ್ವಯ ಸಭೆ ನಡೆದೇ ಇಲ್ಲ
Last Updated 20 ಏಪ್ರಿಲ್ 2024, 20:59 IST
KEA ಚೆಲ್ಲಾಟ: ವಿದ್ಯಾರ್ಥಿಗಳಿಗೆ ಸಂಕಟ- ಪಠ್ಯಕ್ಕೆ ಹೊರತಾದ ಪ್ರಶ್ನೆಪತ್ರಿಕೆ ಕೇಸ್

ಉತ್ತರ ಪ್ರದೇಶ: 180 ಕೈದಿಗಳು 10, 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ

ಗಾಜಿಯಾಬಾದ್‌, ಆಗ್ರಾ ಮತ್ತು ಲಖನೌ ಸೇರಿದಂತೆ ಉತ್ತರ ಪ್ರದೇಶದ 30 ಜಿಲ್ಲೆಗಳ ವಿವಿಧ ಜೈಲುಗಳಲ್ಲಿರುವ 180 ಕೈದಿಗಳು 10 ಮತ್ತು 12ನೇ ತರಗತಿಯ ಬೋರ್ಡ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
Last Updated 20 ಏಪ್ರಿಲ್ 2024, 14:39 IST
ಉತ್ತರ ಪ್ರದೇಶ: 180 ಕೈದಿಗಳು 10, 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ

ಸಂಗತ: ಪರೀಕ್ಷೆಗಳಿಗೆ ಕಠಿಣ ಕಣ್ಗಾವಲು– ಪರೀಕ್ಷೆಗೇ ಪರೀಕ್ಷೆ!

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವುದು ಗುಣಮಟ್ಟದ ಶಿಕ್ಷಣದ ದೃಷ್ಟಿಯಿಂದ ಬಹಳ ಪ್ರಮುಖವಾದ ಅಂಶ
Last Updated 17 ಏಪ್ರಿಲ್ 2024, 20:17 IST
ಸಂಗತ: ಪರೀಕ್ಷೆಗಳಿಗೆ ಕಠಿಣ ಕಣ್ಗಾವಲು– ಪರೀಕ್ಷೆಗೇ ಪರೀಕ್ಷೆ!
ADVERTISEMENT

ಸಂಗತ: ಫಲಿತಾಂಶ ಪರೀಕ್ಷೆಯದು, ಬದುಕಿನದಲ್ಲ

ವಿದ್ಯಾರ್ಥಿಯ ಸಾಮರ್ಥ್ಯದ ಮಾಪನಕ್ಕೆ ಅಂಕಗಳ ಶೇಕಡಾವಾರು ಮೀರಿ ಪರಿಗಣಿಸಬೇಕಾದ ನಾನಾ ಅಂಶಗಳು ಇರುತ್ತವೆ
Last Updated 10 ಏಪ್ರಿಲ್ 2024, 23:30 IST
ಸಂಗತ: ಫಲಿತಾಂಶ ಪರೀಕ್ಷೆಯದು, ಬದುಕಿನದಲ್ಲ

ಬೋರ್ಡ್‌ ಪರೀಕ್ಷೆ: ಎಜಿ ಅಭಿಪ್ರಾಯ ಪಡೆದು ಮುಂದಿನ ಕ್ರಮ– ರಿತೇಶ್‌ಕುಮಾರ್ ಸಿಂಗ್

ರಾಜ್ಯ ಪಠ್ಯಕ್ರಮದ ಶಾಲೆಗಳ 5,8 ಮತ್ತು 9ನೇ ತರಗತಿ ಮೌಲ್ಯಾಂಕನ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ತೀರ್ಪಿಗೆ ಸಂಬಂಧಿಸಿದಂತೆ ಕಾನೂನು ಸಲಹೆ ಪಡೆದು ಮುಂದುವರಿಯುತ್ತೇವೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್ ಸಿಂಗ್ ತಿಳಿಸಿದರು.
Last Updated 8 ಏಪ್ರಿಲ್ 2024, 16:15 IST
ಬೋರ್ಡ್‌ ಪರೀಕ್ಷೆ: ಎಜಿ ಅಭಿಪ್ರಾಯ ಪಡೆದು ಮುಂದಿನ ಕ್ರಮ– ರಿತೇಶ್‌ಕುಮಾರ್ ಸಿಂಗ್

5,8,9ನೇ ತರಗತಿ ಮೌಲ್ಯಮಾಪನದಲ್ಲಿ ದೋಷ: ಆರೋಪ

2023–24ನೇ ಸಾಲಿನ 5, 8 ಹಾಗೂ 9ನೇ ತರಗತಿ ಸಂಕಲನಾತ್ಮಕ ಮೌಲ್ಯಾಂಕನ (ಎಸ್‌ಎ–2) ಪೂರ್ಣಗೊಂಡಿದ್ದು, ಮೌಲ್ಯಮಾಪನದಲ್ಲಿ ಹಲವು ದೋಷಗಳು ಉಳಿದುಕೊಂಡಿವೆ ಎಂದು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಆರೋಪಿಸಿದ್ದಾರೆ.
Last Updated 5 ಏಪ್ರಿಲ್ 2024, 15:19 IST
5,8,9ನೇ ತರಗತಿ ಮೌಲ್ಯಮಾಪನದಲ್ಲಿ ದೋಷ: ಆರೋಪ
ADVERTISEMENT
ADVERTISEMENT
ADVERTISEMENT