ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

festival

ADVERTISEMENT

ಕೊಡವ ಮುಸ್ಲಿಂ ಭಾವೈಕ್ಯತೆಯ ಕುತ್ತುನಾಡು ನೇರ್ಚೆ ಇಂದು

ಕೊಡವ, ಮುಸ್ಲಿಂ ಜನಾಂಗದ ಧಾರ್ಮಿಕ ಸಾಮರಸ್ಯದ ಪ್ರಮುಖ ಕೇಂದ್ರ ಪೊನ್ನಂಪೇಟೆ ತಾಲ್ಲೂಕಿನ ಬಿ.ಶೆಟ್ಟಿಗೇರಿ ಬಳಿ ಇರುವ ಕುತ್ತುನಾಡ್. ಇಲ್ಲಿ ಕೊಡವರು ಮತ್ತು ಮುಸಲ್ಮಾನರು ಒಟ್ಟಾಗಿ ಸೇರಿದರೆ ಮಾತ್ರ ಇಲ್ಲಿ ನೇರ್ಚೆ (ಉರೂಸ್) ನಡೆಯುತ್ತದೆ.
Last Updated 20 ಮೇ 2024, 7:21 IST
ಕೊಡವ ಮುಸ್ಲಿಂ ಭಾವೈಕ್ಯತೆಯ ಕುತ್ತುನಾಡು ನೇರ್ಚೆ ಇಂದು

ಕೊಳತೂರು ಬಂಡಿದ್ಯಾವರ ಕರಗ

ಹೊಸಕೋಟೆ: ತಾಲ್ಲೂಕಿನ ಕೊಳತೂರು ಗ್ರಾಮದಲ್ಲಿ ಭಾನುವಾರ ಬಂಡಿ ದ್ಯಾವರ ಕರಗ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
Last Updated 20 ಮೇ 2024, 5:46 IST
ಕೊಳತೂರು ಬಂಡಿದ್ಯಾವರ ಕರಗ

Raja Parba in Odisha | ಭೂಮ್ತಾಯಿಗೆ ಮುಟ್ಟಿನ ರಜೆ

ಒಡಿಶಾ ರಾಜ್ಯದಲ್ಲಿ ರಜಾ ಪರ್ಬ ಎನ್ನುವ ವಿಶಿಷ್ಟ ಆಚರಣೆ ಇದೆ. ಇಲ್ಲಿನ ಜನರು ವರ್ಷಕ್ಕೊಮ್ಮೆ ಭೂಮಿಗೆ ಮುಟ್ಟಿನ ರಜೆ ಕೊಟ್ಟು ಸಂಭ್ರಮಿಸುತ್ತಾರೆ....
Last Updated 19 ಮೇ 2024, 0:30 IST
Raja Parba in Odisha | ಭೂಮ್ತಾಯಿಗೆ ಮುಟ್ಟಿನ ರಜೆ

ಕೋಡಗಲಹಟ್ಟಿ: ಸಂಭ್ರಮದ ಊರಹಬ್ಬ

ಯಲಹಂಕ:ಬ್ಯಾಟರಾಯನಪುರ ಕ್ಷೇತ್ರದ ಕೋಡಗಲಹಟ್ಟಿ ಗ್ರಾಮದಲ್ಲಿ ಗ್ರಾಮದೇವರುಗಳ ಜಾತ್ರಾ ಮಹೋತ್ಸವ(ಊರಹಬ್ಬ) ಮೂರು ದಿನಗಳಕಾಲ ವಿಜೃಂಭಣೆಯಿಂದ ನಡೆಯಿತು.
Last Updated 15 ಮೇ 2024, 16:12 IST
ಕೋಡಗಲಹಟ್ಟಿ: ಸಂಭ್ರಮದ ಊರಹಬ್ಬ

ಸಿದ್ಧಾರೂಢರ ಜಾತ್ರಾ ಮಹೋತ್ಸವ ಮೇ15ರಿಂದ

ಪ್ರಜಾವಾಣಿ ವಾರ್ತೆ ಎಂ.ಕೆ.ಹುಬ್ಬಳ್ಳಿ: ನೇಗಿನಹಾಳ ಗ್ರಾಮದಲ್ಲಿ ಮೇ.15ರಿಂದ ಮೇ.18ರವರೆಗೆ ಜಗದ್ಗುರು ಶ್ರೀ ಸಿದ್ಧಾರೂಢÀರ ಜಾತ್ರಾ ಮಹೋತ್ಸವ ಹಾಗೂ ತೃತೀಯ ವರ್ಷದ ವೇದಾಂತ್ ಪರಿಷತ್ ಮತ್ತು ಶ್ರೀ ಡಾ. ಶಿವಾನಂದ...
Last Updated 12 ಮೇ 2024, 14:10 IST
ಸಿದ್ಧಾರೂಢರ ಜಾತ್ರಾ ಮಹೋತ್ಸವ ಮೇ15ರಿಂದ

ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಜೂನ್ 3ರಿಂದ 8ರವರೆಗೆ ಕಲಾ ಉತ್ಸವ

ತುಮಕೂರು ನಗರದ ಹೊರ ವಲಯದ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಜೂನ್ 3ರಿಂದ 8ರ ವರೆಗೆ ಕಲಾ ಉತ್ಸವ ಏರ್ಪಡಿಸಲಾಗಿದೆ.
Last Updated 10 ಮೇ 2024, 4:49 IST
ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಜೂನ್ 3ರಿಂದ 8ರವರೆಗೆ ಕಲಾ ಉತ್ಸವ

ಹಲಸೂರು ಉತ್ಸವ: ಹೂಗಳಿಂದ ಸಿಂಗಾರಗೊಂಡ ಪಲ್ಲಕ್ಕಿಯಲ್ಲಿ ದೇವತೆಗಳ ಮೆರವಣಿಗೆ

ಹಲಸೂರಿನಲ್ಲಿ ಭಾನುವಾರ ಪಲ್ಲಕ್ಕಿ ಉತ್ಸವ ನಡೆಯಿತು. ಈ ವೇಳೆ ಮಲ್ಲಿಗೆ ಹೂಗಳಿಂದ ಸಿಂಗಾರಗೊಂಡ ಹತ್ತಾರು ಪಲ್ಲಕ್ಕಿಗಳಲ್ಲಿ ದೇವತೆಗಳ ಮೆರವಣಿಗೆ ನಡೆಯಿತು.
Last Updated 5 ಮೇ 2024, 10:33 IST
ಹಲಸೂರು ಉತ್ಸವ: ಹೂಗಳಿಂದ ಸಿಂಗಾರಗೊಂಡ ಪಲ್ಲಕ್ಕಿಯಲ್ಲಿ ದೇವತೆಗಳ ಮೆರವಣಿಗೆ
err
ADVERTISEMENT

ಬೆನ್ನಿಗೆ ಕಬ್ಬಿಣದ ಕೊಂಡಿ ಚುಚ್ಚಿ ಟ್ರ್ಯಾಕ್ಟರ್ ಎಳೆದರು!

ಕರುಮಾರಿಯಮ್ಮ ಕರಗ ಉತ್ಸವದಲ್ಲಿ ಮೌಢ್ಯ ಆಚರಣೆ
Last Updated 3 ಮೇ 2024, 14:09 IST
fallback

ಸಂಭ್ರಮದ ವೆಂಕಟರಮಣ ಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ ಕೊಪ್ಪ: ಪಟ್ಟಣ ಸಮೀಪದ ಹುಲುಮಕ್ಕಿಯಲ್ಲಿನ ದಾಸಮಠದ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಸಂಭ್ರಮದಿಂದ ರಥೋತ್ಸವ ಶುಕ್ರವಾರ ಜರುಗಿತು.
Last Updated 3 ಮೇ 2024, 14:08 IST
ಸಂಭ್ರಮದ ವೆಂಕಟರಮಣ ಸ್ವಾಮಿ ರಥೋತ್ಸವ

ರಾಮಪ್ಪ ದೇವರ ಜಾತ್ರೆ ನಾಳೆಯಿಂದ

ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿ ತೋರೆಹಳ್ಳಿ ಗ್ರಾಮದ ರಾಮಪ್ಪದೇವರ ಜಾತ್ರೆ ಮೇ 5 ಮತ್ತು 6 ರಂದು ನಡೆಯಲಿದೆ.
Last Updated 3 ಮೇ 2024, 13:50 IST
ರಾಮಪ್ಪ ದೇವರ ಜಾತ್ರೆ ನಾಳೆಯಿಂದ
ADVERTISEMENT
ADVERTISEMENT
ADVERTISEMENT