ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

general elections

ADVERTISEMENT

ಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಕರಾಳ ದಿನಗಳನ್ನು ನೋಡಬೇಕಾಗಬಹುದು: ಉದ್ಧವ್

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಮುಂದಿನ ದಿನಗಳಲ್ಲಿ ದೇಶವು ಕರಾಳ ದಿನಗಳನ್ನು ನೋಡಬೇಕಾಗಬಹುದು ಎಂದುಜ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಆರೋಪಿಸಿದ್ದಾರೆ.
Last Updated 12 ಮೇ 2024, 6:40 IST
ಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಕರಾಳ ದಿನಗಳನ್ನು ನೋಡಬೇಕಾಗಬಹುದು: ಉದ್ಧವ್

LS Polls: ಏಣಿಕೆ ಮುಗಿದರೂ ಜೂನ್‌ 6ರವರೆಗೂ ನೀತಿಸಂಹಿತೆ

‘ಚುನಾವಣಾ ನೀತಿಸಂಹಿತೆಯನ್ನು ಪೂರ್ಣ ಪ್ರಮಾಣದಲ್ಲಿ ಸಡಿಲಿಕೆ ಮಾಡುವಂತೆ ಯಾವುದೇ ಮನವಿ ಬಂದಿಲ್ಲ. ಅದಕ್ಕೆ ಅವಕಾಶವೂ ಇಲ್ಲ. ದೇಶದ ಇತರೆಡೆ ಇರುವಂತೆ ರಾಜ್ಯದಲ್ಲೂ ಜೂನ್‌ 4ರವರೆಗೆ ನೀತಿಸಂಹಿತೆ ಜಾರಿಯಲ್ಲಿ ಇರುತ್ತದೆ’ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದರು.
Last Updated 10 ಮೇ 2024, 16:25 IST
LS Polls: ಏಣಿಕೆ ಮುಗಿದರೂ ಜೂನ್‌ 6ರವರೆಗೂ ನೀತಿಸಂಹಿತೆ

ವಿಶ್ಲೇಷಣೆ | ಚುನಾವಣಾ ಅಖಾಡ ಮತ್ತು ಮಹಿಳಾ ದನಿ

ನಮ್ಮ ನೇತಾರರ ಮನಸ್ಸು ಸೂಕ್ಷ್ಮವಾಗಬೇಕು, ಹೃದಯ ಪರಿವರ್ತನೆ ಕಾಣಬೇಕು
Last Updated 26 ಏಪ್ರಿಲ್ 2024, 19:16 IST
ವಿಶ್ಲೇಷಣೆ | ಚುನಾವಣಾ ಅಖಾಡ ಮತ್ತು ಮಹಿಳಾ ದನಿ

ಭಾರತದಲ್ಲಿ ಮುಕ್ತ–ಪಾರದರ್ಶಕ ಮತದಾನ ನಡೆಯುವ ವಿಶ್ವಾಸದಲ್ಲಿ ವಿಶ್ವಸಂಸ್ಥೆ

ಭಾರತ ಹಾಗೂ ಚುನಾವಣೆ ನಡೆಯಲಿರುವ ಇತರ ರಾಷ್ಟ್ರಗಳಲ್ಲಿ ಜನರ 'ರಾಜಕೀಯ ಮತ್ತು ನಾಗರಿಕ' ಹಕ್ಕುಗಳ ರಕ್ಷಣೆಯಾಗಬೇಕು. ಪ್ರತಿಯೊಬ್ಬರೂ 'ಮುಕ್ತ ಮತ್ತು ಪಾರದರ್ಶಕ' ವಾತಾವರಣದಲ್ಲಿ ಮತದಾನ ಮಾಡುವಂತಿರಬೇಕು ಎಂದು ವಿಶ್ವಸಂಸ್ಥೆ ಹೇಳಿದೆ.
Last Updated 29 ಮಾರ್ಚ್ 2024, 7:39 IST
ಭಾರತದಲ್ಲಿ ಮುಕ್ತ–ಪಾರದರ್ಶಕ ಮತದಾನ ನಡೆಯುವ ವಿಶ್ವಾಸದಲ್ಲಿ ವಿಶ್ವಸಂಸ್ಥೆ

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಈರುಳ್ಳಿ ರಫ್ತು ನಿರ್ಬಂಧ ಮುಂದುವರಿಸಿದ ಕೇಂದ್ರ

ಕೇಂದ್ರ ಸರ್ಕಾರವು ಈರುಳ್ಳಿ ರಫ್ತು ನಿಷೇಧವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದೆ.
Last Updated 23 ಮಾರ್ಚ್ 2024, 10:27 IST
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಈರುಳ್ಳಿ ರಫ್ತು ನಿರ್ಬಂಧ ಮುಂದುವರಿಸಿದ ಕೇಂದ್ರ

ಲೋಕಸಭೆ ಚುನಾವಣೆ 2024: ವೇಳಾಪಟ್ಟಿ ಪ್ರಕಟ– ಜೂನ್ 4ಕ್ಕೆ ರಿಸಲ್ಟ್!

ಲೋಕಸಭೆ ಚುನಾವಣೆ 2024 ಕ್ಕೆ ಕೇಂದ್ರ ಚುನಾವಣಾ ಆಯೋಗ ಇಂದು ವೇಳಾಪಟ್ಟಿ ಪ್ರಕಟಿಸಿದೆ: ಚುನಾವಣಾ ಆಯೋಗದ ಸುದ್ದಿಗೋಷ್ಠಿಯ ಕ್ಷಣ ಕ್ಷಣದ ಮಾಹಿತಿಗಳು ಇಲ್ಲಿವೆ..
Last Updated 16 ಮಾರ್ಚ್ 2024, 12:52 IST
ಲೋಕಸಭೆ ಚುನಾವಣೆ 2024: ವೇಳಾಪಟ್ಟಿ ಪ್ರಕಟ– ಜೂನ್ 4ಕ್ಕೆ ರಿಸಲ್ಟ್!

ಲೋಕಸಭೆ ಚುನಾವಣೆ: ಕರ್ನಾಟಕದ ವೇಳಾಪಟ್ಟಿ– ನಿಮ್ಮ ಕ್ಷೇತ್ರದಲ್ಲಿ ಯಾವಾಗ ಮತದಾನ?

ಅಂತೂ ಲೋಕಸಭೆ ಚುನಾವಣೆ 2024ಕ್ಕೆ ಕಹಳೆ ಮೊಳಗಿದೆ. ಏಳು ಹಂತಗಳಲ್ಲಿ ಧೀರ್ಘವಾಗಿ ಚುನಾವಣೆ ನಡೆದು ಜೂನ್ 4 ಮಂಗಳವಾರದಂದು ಫಲಿತಾಂಶ ಪ್ರಕಟವಾಗಲಿದೆ.
Last Updated 16 ಮಾರ್ಚ್ 2024, 11:13 IST
ಲೋಕಸಭೆ ಚುನಾವಣೆ: ಕರ್ನಾಟಕದ ವೇಳಾಪಟ್ಟಿ– ನಿಮ್ಮ ಕ್ಷೇತ್ರದಲ್ಲಿ ಯಾವಾಗ ಮತದಾನ?
ADVERTISEMENT

ಪಾಕಿಸ್ತಾನ: ಮರು ಚುನಾವಣೆ ಕೋರಿದ್ದ ಅರ್ಜಿ ವಜಾ

ಫೆಬ್ರುವರಿ 8ರ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿರುವ ಕಾರಣ ಮರು ಚುನಾವಣೆ ನಡೆಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ಬುಧವಾರ ವಜಾಗೊಳಿಸಿದೆ.
Last Updated 21 ಫೆಬ್ರುವರಿ 2024, 15:55 IST
ಪಾಕಿಸ್ತಾನ: ಮರು ಚುನಾವಣೆ ಕೋರಿದ್ದ ಅರ್ಜಿ ವಜಾ

ಲೋಕಸಭೆ ಚುನಾವಣೆ: ಕೇರಳದಲ್ಲಿ ಸೀಟು ಹಂಚಿಕೆ ಸೂತ್ರ ಪ್ರಕಟಿಸಿದ ಎಲ್‌ಡಿಎಫ್

ಕೇರಳದಲ್ಲಿ ಅಧಿಕಾರದಲ್ಲಿರುವ ಲೆಫ್ಟ್‌ ಡೆಮಾಕ್ರಟಿಕ್‌ ಫ್ರಂಟ್‌ (ಎಲ್‌ಡಿಎಫ್‌) ಮೈತ್ರಿಕೂಟವು ಮುಂಬರುವ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಸೂತ್ರವನ್ನು ಪ್ರಕಟಿಸಿದೆ.
Last Updated 11 ಫೆಬ್ರುವರಿ 2024, 5:13 IST
ಲೋಕಸಭೆ ಚುನಾವಣೆ: ಕೇರಳದಲ್ಲಿ ಸೀಟು ಹಂಚಿಕೆ ಸೂತ್ರ ಪ್ರಕಟಿಸಿದ ಎಲ್‌ಡಿಎಫ್

ಅಧಿಕಾರಕ್ಕೆ ಬಂದರೆ ಮೀಸಲಾತಿಗೆ ಇರುವ ಮಿತಿ ರದ್ದು: ರಾಹುಲ್ ಗಾಂಧಿ ಭರವಸೆ

ಲೋಕಸಭಾ ಚುನಾವಣೆಯ ನಂತರ ‘ಇಂಡಿಯಾ’ ಮೈತ್ರಿಕೂಟವು ಕೇಂದ್ರದಲ್ಲಿ ಸರ್ಕಾರ ರಚಿಸಿದರೆ ರಾಷ್ಟ್ರದಾದ್ಯಂತ ಜಾತಿ ಗಣತಿ ನಡೆಸಲಾಗುತ್ತದೆ ಮತ್ತು ಮೀಸಲಾತಿಗೆ ಇರುವ ಶೇಕಡ 50ರ ಮಿತಿಯನ್ನು ತೆಗೆಯಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.
Last Updated 5 ಫೆಬ್ರುವರಿ 2024, 13:59 IST
ಅಧಿಕಾರಕ್ಕೆ ಬಂದರೆ ಮೀಸಲಾತಿಗೆ ಇರುವ ಮಿತಿ ರದ್ದು: ರಾಹುಲ್ ಗಾಂಧಿ ಭರವಸೆ
ADVERTISEMENT
ADVERTISEMENT
ADVERTISEMENT