ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Health

ADVERTISEMENT

ಸ್ಪಂದನ | ಸಹಜ ಹೆರಿಗೆ: ಆತಂಕ ಬೇಡ

ನೋವಿನ ಭಯವೇ ನಿಜವಾದ ನೋವಿಗಿಂತ ಹೆಚ್ಚು ತೊಂದರೆ ಕೊಡುತ್ತದೆ. ಸಹಜ ಹೆರಿಗೆಯ ಬಗ್ಗೆ, ನೋವಿನ ಅನುಭವಗಳ ಬಗ್ಗೆ ಹೆಚ್ಚು ಚಿಂತಿಸದೆ ಸಹಜ ಹೆರಿಗೆಯಾಗುತ್ತದೆ ಎಂದು ದೃಢವಾಗಿ ನಂಬಿ...
Last Updated 17 ಮೇ 2024, 23:30 IST
ಸ್ಪಂದನ | ಸಹಜ ಹೆರಿಗೆ: ಆತಂಕ ಬೇಡ

ಸುಬ್ರಹ್ಮಣ್ಯ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ವೈದ್ಯರ ನೇಮಕ: ಜುಬಿನ್

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಹಾಗೂ ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಅವರು ಸಾರ್ವಜನಿಕರ ಮನವಿಗೆ ಸ್ಪಂದಿಸಿ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು.
Last Updated 17 ಮೇ 2024, 11:22 IST
ಸುಬ್ರಹ್ಮಣ್ಯ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ವೈದ್ಯರ ನೇಮಕ: ಜುಬಿನ್

ಸಂಪಾದಕೀಯ: ಉತ್ತಮ ಆರೋಗ್ಯಕ್ಕೆ ಬೇಕು ಒಳ್ಳೆಯ ಆಹಾರ ಕ್ರಮ

ಆರೋಗ್ಯಕರ ಮತ್ತು ಪೌಷ್ಟಿಕಾಂಶಗಳಿಂದ ಕೂಡಿದ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದು ನಮ್ಮೆಲ್ಲರ ಹೊಣೆ
Last Updated 15 ಮೇ 2024, 19:43 IST
ಸಂಪಾದಕೀಯ: ಉತ್ತಮ ಆರೋಗ್ಯಕ್ಕೆ ಬೇಕು ಒಳ್ಳೆಯ ಆಹಾರ ಕ್ರಮ

ಕ್ಷೇಮ–ಕುಶಲ: ಅಮೃತ ಸದೃಶ ಎಳನೀರು

ದೇಹದ ಕಾವನ್ನು ತಣಿಸಿ ಬಾಯಾರಿಕೆಯನ್ನು ಇಂಗಿಸಬಲ್ಲ ಅತ್ಯಂತ ಉತ್ತಮ ಪೇಯವೆಂದರೆ ಅದು ಎಳನೀರು.
Last Updated 13 ಮೇ 2024, 22:40 IST
ಕ್ಷೇಮ–ಕುಶಲ: ಅಮೃತ ಸದೃಶ ಎಳನೀರು

‘ಆರೋಗ್ಯ ಕ್ಷೇತ್ರದಲ್ಲಿ ಶೂಶ್ರೂಷಕರ ಕೊಡುಗೆ ಅನನ್ಯ‘

ರಾಜಯೋಗಿನಿ ಸ್ಮಿತಾ ಅಕ್ಕ ಬಣ್ಣನೆ
Last Updated 12 ಮೇ 2024, 16:12 IST
‘ಆರೋಗ್ಯ ಕ್ಷೇತ್ರದಲ್ಲಿ ಶೂಶ್ರೂಷಕರ ಕೊಡುಗೆ ಅನನ್ಯ‘

ಆರೋಗ್ಯದ ವಿಷಯದಲ್ಲಿರಲಿ ಕಾಳಜಿ

ಆರೋಗ್ಯ ಚೆನ್ನಾಗಿರಲು ಆಹಾರದ ಆಯ್ಕೆ ಸಮರ್ಪಕವಾಗಿರಬೇಕು. ಇದು ಒಂದು ದಿನದ ಮಾತಲ್ಲ. ನಿತ್ಯವೂ ತಾಜಾ ಆಹಾರವನ್ನು ಸೇವಿಸಬೇಕು. ಸಕ್ಕರೆ, ಅನಾರೋಗ್ಯಕರ ಕೊಬ್ಬಿನಿಂದ ತುಂಬಿರುವ ಸಂಸ್ಕರಿತ ಆಹಾರ ಪದಾರ್ಥಗಳಿಂದ ದೂರವಿರಬೇಕು.
Last Updated 11 ಮೇ 2024, 0:24 IST
ಆರೋಗ್ಯದ ವಿಷಯದಲ್ಲಿರಲಿ ಕಾಳಜಿ

ಡಯಟ್‌: ಅಂತರ್ಜಾಲದ ಪುಕ್ಕಟೆ ಸಲಹೆಗಳ ಪ್ರಯೋಗ ಬೇಡ

ಬಹುತೇಕರ ಡಯಟ್‌ ಕೆಲ ದಿನ ಅಥವಾ ತಿಂಗಳಿಗೆ ಸೀಮಿತಗೊಂಡಿರುತ್ತದೆ. ತೂಕ ಇಳಿಕೆ, ದೈಹಿಕ ಸೌಂದರ್ಯವನ್ನು ಗಮನದಲ್ಲಿಟ್ಟುಕೊಂಡು ಡಯಟ್‌ ಮಾಡುವವರೇ ಹೆಚ್ಚಿದ್ದಾರೆ.
Last Updated 10 ಮೇ 2024, 22:44 IST
ಡಯಟ್‌: ಅಂತರ್ಜಾಲದ ಪುಕ್ಕಟೆ ಸಲಹೆಗಳ ಪ್ರಯೋಗ  ಬೇಡ
ADVERTISEMENT

ಭಾರತೀಯರ ಆರೋಗ್ಯಕ್ಕೆ ಯಾವ ಆಹಾರಾಭ್ಯಾಸ ಸೂಕ್ತ?: ಮಾರ್ಗಸೂಚಿ ಪ್ರಕಟಿಸಿದ ICMR

ಭಾರತೀಯರು ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ ಪದ್ಥತಿ ಹೇಗಿರಬೇಕು ಎಂಬದರ ಕುರಿತ ಮಾರ್ಗಸೂಚಿಯನ್ನು ದೆಹಲಿಯ ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್‌ (ಐಸಿಎಂಆರ್‌) ಸಂಸ್ಥೆ ಬಿಡುಗಡೆ ಮಾಡಿದೆ.
Last Updated 9 ಮೇ 2024, 11:05 IST
ಭಾರತೀಯರ ಆರೋಗ್ಯಕ್ಕೆ ಯಾವ ಆಹಾರಾಭ್ಯಾಸ ಸೂಕ್ತ?: ಮಾರ್ಗಸೂಚಿ ಪ್ರಕಟಿಸಿದ ICMR

ಆರೋಗ್ಯ: ರೋಗಗಳು ಎಷ್ಟೇ ಬರಲಿ ಮನಸ್ಸು ಗಟ್ಟಿ ಇರಲಿ..

ಅನೇಕ ಅಂಗಾಂಗಗಳಿರುವ ನಮ್ಮ ದೇಹ ಒಂದು ಸಮಷ್ಟಿ ರಚನೆ. ಹೀಗಾಗಿ, ದೇಹದ ಯಾವುದೇ ಒಂದು ಅಂಗಕ್ಕೆ ಸಮಸ್ಯೆ ಬಂದರೂ ಇಡೀ ದೇಹಕ್ಕೆ ಅಹಿತವಾಗುತ್ತದೆ.
Last Updated 6 ಮೇ 2024, 20:51 IST
ಆರೋಗ್ಯ: ರೋಗಗಳು ಎಷ್ಟೇ ಬರಲಿ ಮನಸ್ಸು ಗಟ್ಟಿ ಇರಲಿ..

ಆರೋಗ್ಯ: ಬೇಸಿಗೆ ಶಾಖಕ್ಕೆ ಪಾನಕಗಳ ತಂಪು..

ಕ್ರೋಧಿಯ ರವಿ ಕಿರಣಗಳು ದಿನೇ ದಿನೇ ಪ್ರಖರವಾಗುತ್ತಿವೆ. ಬೇಸಿಗೆಯಲ್ಲಿ ಕಾಯಿಲೆಗಳ ತಡೆ ಮತ್ತು ರಸಾದಿ ಧಾತುಗಳ ಮರುಪೂರಣದ, ಎಂದರೆ ‘ರೀಹೈಡ್ರೇಷನ್’ ಹಾದಿಗಳಿಲ್ಲಿವೆ
Last Updated 6 ಮೇ 2024, 16:25 IST
ಆರೋಗ್ಯ: ಬೇಸಿಗೆ ಶಾಖಕ್ಕೆ ಪಾನಕಗಳ ತಂಪು..
ADVERTISEMENT
ADVERTISEMENT
ADVERTISEMENT