ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

India

ADVERTISEMENT

ಇರಾನ್ ಅಧ್ಯಕ್ಷ‌ರಿದ್ದ ಹೆಲಿಕಾಪ್ಟರ್ ಅಪಘಾತ: ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ

ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 20 ಮೇ 2024, 2:50 IST
ಇರಾನ್ ಅಧ್ಯಕ್ಷ‌ರಿದ್ದ ಹೆಲಿಕಾಪ್ಟರ್ ಅಪಘಾತ: ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ

ಎಲೋರ್ಡಾ ಕಪ್ ಬಾಕ್ಸಿಂಗ್: ನಿಖತ್, ಮೀನಾಕ್ಷಿಗೆ ಚಿನ್ನ 

ಹಾಲಿ ವಿಶ್ವ ಚಾಂಪಿಯನ್ ನಿಕತ್ ಜರೀನ್ ಹಾಗೂ ಮೀನಾಕ್ಷಿ ಅವರು ಎಲೋರ್ಡಾ ಕಪ್ ಬಾಕ್ಸಿಂಗ್ ಟೂರ್ನಿಯಲ್ಲಿ ಶನಿವಾರ ತಲಾ ಒಂದು ಚಿನ್ನದ ಪದಕ ಗೆದ್ದರು. ಭಾರತ ತಂಡ ಒಟ್ಟು 12 ಪದಕಗಳೊಂದಿಗೆ ಅಭಿಯಾನವನ್ನು ಕೊನೆಗೊಳಿಸಿತು.
Last Updated 18 ಮೇ 2024, 16:25 IST
ಎಲೋರ್ಡಾ ಕಪ್ ಬಾಕ್ಸಿಂಗ್: ನಿಖತ್, ಮೀನಾಕ್ಷಿಗೆ ಚಿನ್ನ 

ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ–ಬ್ರಿಟನ್ ಸಮ್ಮತಿ

ಪರಸ್ಪರ ದೇಶಗಳಿಗೆ ಲಾಭದಾಯಕವಾದ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್‌ಟಿಎ) ನಿಶ್ಚಿತಗೊಳಿಸುವ ಬದ್ಧತೆಯನ್ನು ಭಾರತ ಮತ್ತು ಬ್ರಿಟನ್ ದೃಢೀಕರಿಸಿವೆ.
Last Updated 18 ಮೇ 2024, 16:13 IST
ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ–ಬ್ರಿಟನ್ ಸಮ್ಮತಿ

ದೇಶದ ಸಂಬಾರ ಪದಾರ್ಥಗಳ ರಫ್ತು ಶೇ 40ರಷ್ಟು ಇಳಿಕೆ: ಆತಂಕ

ಕೇಂದ್ರ ಸರ್ಕಾರವು ಎಥಿಲೀನ್‌ ಆಕ್ಸೈಡ್‌ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕಿದೆ. ಇಲ್ಲವಾದರೆ 2024–25ನೇ ಆರ್ಥಿಕ ವರ್ಷದಲ್ಲಿ ದೇಶದ ಸಂಬಾರ ಪದಾರ್ಥಗಳ ರಫ್ತಿನಲ್ಲಿ ಶೇ 40ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಸಂಬಾರ ಪದಾರ್ಥಗಳ ಪಾಲುದಾರರ ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.
Last Updated 18 ಮೇ 2024, 15:14 IST
ದೇಶದ ಸಂಬಾರ ಪದಾರ್ಥಗಳ ರಫ್ತು ಶೇ 40ರಷ್ಟು ಇಳಿಕೆ: ಆತಂಕ

MDH, ಎವರೆಸ್ಟ್‌ ಪದಾರ್ಥದಲ್ಲಿ ಕೀಟನಾಶಕ ಪತ್ತೆ ಪ್ರಕರಣ: ನೇ‍‍ಪಾಳದಲ್ಲೂ ನಿಷೇಧ

ಎಂಡಿಎಚ್‌ ಹಾಗೂ ಎವರೆಸ್ಟ್‌ನ ಸಂಬಾರ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲೀನ್ ಆಕ್ಸೈಡ್ ಅಂಶ ಪತ್ತೆಯಾಗಿರುವುರಿಂದ ನೆರೆಯ ನೇಪಾಳದಲ್ಲಿಯೂ ಈ ಕಂಪನಿಗಳ ಉತ್ಪನ್ನಗಳಿಗೆ ನಿಷೇಧ ಹೇರಲಾಗಿದೆ.
Last Updated 18 ಮೇ 2024, 14:39 IST
MDH, ಎವರೆಸ್ಟ್‌ ಪದಾರ್ಥದಲ್ಲಿ ಕೀಟನಾಶಕ ಪತ್ತೆ ಪ್ರಕರಣ: ನೇ‍‍ಪಾಳದಲ್ಲೂ ನಿಷೇಧ

ಅಮೆರಿಕದ ಆಯೋಗದಲ್ಲಿ ಹಿಂದೂಗಳಿಗಿಲ್ಲ ಪ್ರಾತಿನಿಧ್ಯ: ಭಾರತದ ಚಿಂತಕರ ಚಾವಡಿ ಆರೋಪ

‘ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದಲ್ಲಿ ಹಿಂದೂಗಳ ಪ್ರಾತಿನಿಧ್ಯವೇ ಇಲ್ಲ. ಜೊತೆಗೆ ಭಾರತ ಮತ್ತು ಹಿಂದೂಗಳ ಕುರಿತು ಅದು ಪ್ರಕಟಿಸುವ ವರದಿಗಳು ಪಕ್ಷಪಾತವಾಗಿಯೂ, ಅವೈಜ್ಞಾನಿಕವಾಗಿಯೂ ಇರುತ್ತವೆ’ ಎಂದು ಅನಿವಾಸಿ ಭಾರತದ ಚಿಂತಕರ ಚಾವಡಿಯೊಂದು ಶುಕ್ರವಾರ ಆರೋಪಿಸಿದೆ.
Last Updated 18 ಮೇ 2024, 14:25 IST
ಅಮೆರಿಕದ ಆಯೋಗದಲ್ಲಿ ಹಿಂದೂಗಳಿಗಿಲ್ಲ ಪ್ರಾತಿನಿಧ್ಯ: ಭಾರತದ ಚಿಂತಕರ ಚಾವಡಿ ಆರೋಪ

ಹೊಸ ಎಲೆಕ್ಟ್ರಿಕ್‌ ವಾಹನ ನೀತಿ: ಉತ್ತಮ ಪ್ರತಿಕ್ರಿಯೆ ನಿರೀಕ್ಷೆ

‘ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರವು ರೂಪಿಸಿರುವ ಹೊಸ ಎಲೆಕ್ಟ್ರಿಕ್‌ ವಾಹನ ನೀತಿಗೆ ವಿಶ್ವದ ಹಲವು ಆಟೊಮೊಬೈಲ್‌ ಕಂಪನಿಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ’ ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ಕಾರ್ಯದರ್ಶಿ ರಾಜೇಶ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ.
Last Updated 18 ಮೇ 2024, 14:19 IST
ಹೊಸ ಎಲೆಕ್ಟ್ರಿಕ್‌ ವಾಹನ ನೀತಿ: ಉತ್ತಮ ಪ್ರತಿಕ್ರಿಯೆ ನಿರೀಕ್ಷೆ
ADVERTISEMENT

ಅಮೆರಿಕ: ನಾಲ್ವರು ಭಾರತೀಯರಿಗೆ ಯು–ವೀಸಾಕ್ಕೆ ಅವಕಾಶ

ಷಿಕಾಗೋ ಮತ್ತು ಇತರ ನಗರಗಳಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸಿ ದರೋಡೆ ಮಾಡಿದ ಆರೋಪದಡಿ ಬಂಧಿತರಾಗಿರುವ ನಾಲ್ವರು ಭಾರತೀಯರು ಸೇರಿದಂತೆ ಆರು ಜನರಿಗೆ ಫೆಡರಲ್ ನ್ಯಾಯಾಲಯವು ಯು–ವೀಸಾಕ್ಕೆ ಅರ್ಜಿ ಸಲ್ಲಿಸಲು ಶುಕ್ರವಾರ ಅವಕಾಶ ಕಲ್ಪಿಸಿದೆ.
Last Updated 18 ಮೇ 2024, 13:47 IST
ಅಮೆರಿಕ: ನಾಲ್ವರು ಭಾರತೀಯರಿಗೆ ಯು–ವೀಸಾಕ್ಕೆ ಅವಕಾಶ

ಬಿಷ್ಕೆಕ್‌ ಗಲಭೆ: ಸುರಕ್ಷಿತ ಸ್ಥಳದಲ್ಲಿರುವಂತೆ ಭಾರತದ ವಿದ್ಯಾರ್ಥಿಗಳಿಗೆ ಸೂಚನೆ

ಕಿರ್ಗಿಸ್ತಾನದ ರಾಜಧಾನಿ ಬಿಷ್ಕೆಕ್‌ನಲ್ಲಿ ಸ್ಥಳೀಯರು ಮತ್ತು ವಿದೇಶೀಯರ ನಡುವೆ ಗಲಭೆ ನಡೆದಿರುವ ಕಾರಣ ಅಲ್ಲಿರುವ ಭಾರತೀಯ ಮೂಲದ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ಹೊರಬರದಂತೆ ಭಾರತದ ವಿದೇಶಾಂಗ ಇಲಾಖೆ ಶನಿವಾರ ಸೂಚನೆ ನೀಡಿದೆ.
Last Updated 18 ಮೇ 2024, 13:33 IST
ಬಿಷ್ಕೆಕ್‌ ಗಲಭೆ: ಸುರಕ್ಷಿತ ಸ್ಥಳದಲ್ಲಿರುವಂತೆ ಭಾರತದ ವಿದ್ಯಾರ್ಥಿಗಳಿಗೆ ಸೂಚನೆ

ಆಳ–ಅಗಲ: ಭಾರತದ ಮಳೆ ಮಾರುತಗಳ ಪ್ರಭಾವಿಸುವ ಪೆಸಿಫಿಕ್‌ ಸಾಗರದ ಆಗುಹೋಗುಗಳು

ಈ ಬಾರಿ ಭಾರತದಲ್ಲಿ ಮುಂಗಾರು ಮಳೆ ಉತ್ತಮ ವಾಗಿರಲಿದೆ ಎಂದು ಹವಾಮಾನ ಇಲಾಖೆಯು ಹೇಳಿದೆ.
Last Updated 17 ಮೇ 2024, 22:30 IST
ಆಳ–ಅಗಲ: ಭಾರತದ ಮಳೆ ಮಾರುತಗಳ ಪ್ರಭಾವಿಸುವ ಪೆಸಿಫಿಕ್‌ ಸಾಗರದ ಆಗುಹೋಗುಗಳು
ADVERTISEMENT
ADVERTISEMENT
ADVERTISEMENT