ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Jonny Bairstow

ADVERTISEMENT

KKR vs PBKS Highlights: 42 ಸಿಕ್ಸರ್, 523 ರನ್; ಪಂಜಾಬ್‌ಗೆ ದಾಖಲೆಯ ಜಯ

ಜಾನಿ ಬೆಸ್ಟೊ (108*) ಬಿರುಸಿನ ಶತಕ ಮತ್ತು ಪ್ರಭಸಿಮ್ರನ್ ಸಿಂಗ್ (54) ಹಾಗೂ ಶಶಾಂಕ್ ಸಿಂಗ್ (68*) ಸ್ಫೋಟಕ ಅರ್ಧಶತಕಗಳ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಶುಕ್ರವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ದಾಖಲೆಯ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿತು.
Last Updated 27 ಏಪ್ರಿಲ್ 2024, 2:48 IST
KKR vs PBKS Highlights: 42 ಸಿಕ್ಸರ್, 523 ರನ್; ಪಂಜಾಬ್‌ಗೆ ದಾಖಲೆಯ ಜಯ

IND vs ENG Test: ರೂಟ್ - ಬೆಸ್ಟೋ ಭರ್ಜರಿ ಆಟ, ಭಾರತ ವಿರುದ್ಧ ಇಂಗ್ಲೆಂಡ್‌ಗೆ ಜಯ

ಜೋ ರೂಟ್‌ ಮತ್ತು ಜಾನಿ ಬೆಸ್ಟೋ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಇಂಗ್ಲೆಂಡ್‌ ತಂಡ, ಭಾರತ ವಿರುದ್ಧದ ಅಂತಿಮ (ಐದನೇ) ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಅಂತರದಿಂದ ಗೆಲುವು ಸಾಧಿಸಿದೆ.
Last Updated 5 ಜುಲೈ 2022, 11:23 IST
IND vs ENG Test: ರೂಟ್ - ಬೆಸ್ಟೋ ಭರ್ಜರಿ ಆಟ, ಭಾರತ ವಿರುದ್ಧ ಇಂಗ್ಲೆಂಡ್‌ಗೆ ಜಯ

IND vs ENG 5th Test: ಇಂಗ್ಲೆಂಡ್ ಗೆಲುವಿಗೆ 378 ರನ್‌ ಗುರಿ ನೀಡಿದ ಭಾರತ

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 132 ರನ್‌ಗಳ ಮುನ್ನಡೆ ಸಾಧಿಸಿದ್ದ ಭಾರತ ತಂಡ, ಎರಡನೇ ಇನಿಂಗ್ಸ್‌ನಲ್ಲಿ 245 ರನ್‌ ಗಳಿಸಿ ಆಲೌಟ್‌ ಆಗಿದೆ. ಇದರೊಂದಿಗೆ ಆತಿಥೇಯ ತಂಡದ ಗೆಲುವಿಗೆ 378 ರನ್‌ಗಳ ಸವಾಲಿನ ಗುರಿ ನೀಡಿದೆ.
Last Updated 4 ಜುಲೈ 2022, 13:31 IST
IND vs ENG 5th Test: ಇಂಗ್ಲೆಂಡ್ ಗೆಲುವಿಗೆ 378 ರನ್‌ ಗುರಿ ನೀಡಿದ ಭಾರತ

IND vs ENG: ಬೆಸ್ಟೊ ಕೆಣಕಿದ ಕೊಹ್ಲಿ; ಭಾರಿ ಬೆಲೆ ತೆತ್ತ ಭಾರತ

ಭಾರತ ಹಾಗೂ ಇಂಗ್ಲೆಂಡ್ ನಡುವಣ ಪಂದ್ಯವು ಪ್ರತಿ ಬಾರಿಯೂ ರೋಚಕತೆಯಿಂದ ಕೂಡಿರುತ್ತದೆ.
Last Updated 3 ಜುಲೈ 2022, 15:48 IST
IND vs ENG: ಬೆಸ್ಟೊ ಕೆಣಕಿದ ಕೊಹ್ಲಿ; ಭಾರಿ ಬೆಲೆ ತೆತ್ತ ಭಾರತ

IND vs ENG 5th Test | ಇಂಗ್ಲೆಂಡ್ 284ಕ್ಕೆ ಆಲೌಟ್; ಭಾರತಕ್ಕೆ 132ರನ್ ಮುನ್ನಡೆ

ಉತ್ತಮ ಬೌಲಿಂಗ್‌ ಸಂಘಟಿಸಿದ ಭಾರತದ ವೇಗಿಗಳು ಆತಿಥೇಯ ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 284 ರನ್‌ಗೆ ಆಲೌಟ್‌ ಮಾಡಿದರು. ಇದರಿಂದಾಗಿ ಜಸ್‌ಪ್ರೀತ್‌ ಬೂಮ್ರಾ ನೇತೃತ್ವದ ಟೀಂ ಇಂಡಿಯಾ 132 ರನ್‌ಗಳ ಮುನ್ನಡೆ ಸಾಧಿಸಿದೆ.
Last Updated 3 ಜುಲೈ 2022, 14:27 IST
IND vs ENG 5th Test | ಇಂಗ್ಲೆಂಡ್ 284ಕ್ಕೆ ಆಲೌಟ್; ಭಾರತಕ್ಕೆ 132ರನ್ ಮುನ್ನಡೆ

IND vs ENG: ಕುಸಿದ ಇಂಗ್ಲೆಂಡ್‌ಗೆ ಬೆಸ್ಟೊ ಶತಕದ ಆಸರೆ

ಅಮೋಘ ಫಾರ್ಮ್‌ನಲ್ಲಿರುವ ಇಂಗ್ಲೆಂಡ್‌ ಬ್ಯಾಟರ್ ಜಾನಿ ಬೆಸ್ಟೊ, ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ ಮೂರು ಶತಕಗಳ ಸಾಧನೆ ಮಾಡಿದ್ದಾರೆ.
Last Updated 3 ಜುಲೈ 2022, 13:06 IST
IND vs ENG: ಕುಸಿದ ಇಂಗ್ಲೆಂಡ್‌ಗೆ ಬೆಸ್ಟೊ ಶತಕದ ಆಸರೆ

ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಕ್ಲೀನ್‌ಸ್ವೀಪ್ ಸಾಧನೆ

ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲೂ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಆತಿಥೇಯ ಇಂಗ್ಲೆಂಡ್, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಅಂತರದ ಕ್ಲೀನ್‌ಸ್ವೀಪ್ ಗೆಲುವಿನ ಸಾಧನೆಗೈದಿದೆ.
Last Updated 27 ಜೂನ್ 2022, 14:39 IST
ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಕ್ಲೀನ್‌ಸ್ವೀಪ್ ಸಾಧನೆ
ADVERTISEMENT

ಬೆಸ್ಟೊಗೆ ಆರಂಭಿಕ ಸ್ಥಾನ ಬಿಟ್ಟುಕೊಟ್ಟ ಮಯಂಕ್; ಕುಂಬ್ಳೆ ಶ್ಲಾಘನೆ

ಐಪಿಎಲ್ 2022 ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಮಯಂಕ್ ಅಗರವಾಲ್ ಅವರು ಆರಂಭಿಕ ಸ್ಥಾನವನ್ನು ಇಂಗ್ಲೆಂಡ್ ಮೂಲದ ಜಾನಿ ಬೆಸ್ಟೊ ಅವರಿಗೆ ಬಿಟ್ಟುಕೊಟ್ಟಿದ್ದರು.
Last Updated 14 ಮೇ 2022, 15:27 IST
ಬೆಸ್ಟೊಗೆ ಆರಂಭಿಕ ಸ್ಥಾನ ಬಿಟ್ಟುಕೊಟ್ಟ ಮಯಂಕ್; ಕುಂಬ್ಳೆ ಶ್ಲಾಘನೆ

T20 WC: 2019ರಲ್ಲಿ ಬೌಲ್ಟ್; 2021ರಲ್ಲಿ ಬೆಸ್ಟೊ; ಕೈಕೊಟ್ಟ ಲಕ್!

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಮುಖಾಮುಖಿಯಲ್ಲಿ ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ದಾಖಲಿಸಿರುವ ನ್ಯೂಜಿಲೆಂಡ್ ಫೈನಲ್‌ಗೆ ಲಗ್ಗೆಯಿಟ್ಟಿದೆ. ಈ ಮೂಲಕ 2019ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಂಡಿದೆ.
Last Updated 11 ನವೆಂಬರ್ 2021, 14:16 IST
T20 WC: 2019ರಲ್ಲಿ ಬೌಲ್ಟ್; 2021ರಲ್ಲಿ ಬೆಸ್ಟೊ; ಕೈಕೊಟ್ಟ ಲಕ್!

IPL 2021; ಪಂಜಾಬ್ ತತ್ತರ; ಕೊನೆಗೂ ಗೆಲುವು ದಾಖಲಿಸಿದ ಸನ್‌ರೈಸರ್ಸ್

ಪಂಜಾಬ್ ಕಿಂಗ್ಸ್ ವಿರುದ್ಧ ಒಂಬತ್ತು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಸನ್‌ರೈಸರ್ಸ್ ಹೈದರಾಬಾದ್, ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.
Last Updated 21 ಏಪ್ರಿಲ್ 2021, 13:45 IST
IPL 2021; ಪಂಜಾಬ್ ತತ್ತರ; ಕೊನೆಗೂ ಗೆಲುವು ದಾಖಲಿಸಿದ ಸನ್‌ರೈಸರ್ಸ್
ADVERTISEMENT
ADVERTISEMENT
ADVERTISEMENT