ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Rains

ADVERTISEMENT

ದಾವಣಗೆರೆ | ಉತ್ತಮ ಮಳೆ: ರೈತರ ಹರ್ಷ

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಕೆಲಕಾಲ ಉತ್ತಮ ಮಳೆಯಾಯಿತು. ಕೆಲ ದಿನಗಳಿಂದ ಕೊಂಚ ಬಿಡುವು ನೀಡಿದ್ದ ಮಳೆ ಗುರುವಾರ ಹದವಾಗಿ ಸುರಿದ ಕಾರಣ ರೈತರಲ್ಲಿ ಮಂದಹಾಸ ಮೂಡಿದೆ.
Last Updated 13 ಜೂನ್ 2024, 15:51 IST
ದಾವಣಗೆರೆ | ಉತ್ತಮ ಮಳೆ: ರೈತರ ಹರ್ಷ

ತರಕಸ್ಪೇಟ್: ಮನೆಗೆ ನುಗ್ಗಿದ ಮಳೆ ನೀರು

ಗುರುವಾರ ಮಧ್ಯಾಹ್ನ ಹಾಗೂ ಸಂಜೆ ಸುರಿದ ಮಳೆಯಿಂದ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿತು.
Last Updated 13 ಜೂನ್ 2024, 15:36 IST
ತರಕಸ್ಪೇಟ್: ಮನೆಗೆ ನುಗ್ಗಿದ ಮಳೆ ನೀರು

‘ಪ್ರಜಾವಾಣಿ’ ಫೋನ್‌ ಇನ್‌ | ಬೀದರ್: ತೇವಾಂಶ ನೋಡಿ ಬಿತ್ತನೆ ಮಾಡಲು ಸಲಹೆ

ಬೀಜ, ರಸಗೊಬ್ಬರ ಖರೀದಿಸಿದ ರಸೀದಿ ಬೆಳೆ ಕಟಾವಿನ ತನಕ ಇಟ್ಟುಕೊಳ್ಳಿ–ಜಂಟಿ ಕೃಷಿ ನಿರ್ದೇಶಕ ಡಾ. ರತೇಂದ್ರನಾಥ ಸುಗೂರ
Last Updated 13 ಜೂನ್ 2024, 15:29 IST
‘ಪ್ರಜಾವಾಣಿ’ ಫೋನ್‌ ಇನ್‌ | ಬೀದರ್: ತೇವಾಂಶ ನೋಡಿ ಬಿತ್ತನೆ ಮಾಡಲು ಸಲಹೆ

ಔರಾದ್ | ಅಂಗಡಿಗಳಿಗೆ ನುಗ್ಗಿದ ಮಳೆ ನೀರು: ಆಕ್ರೋಶ

ಬುಧವಾರ ರಾತ್ರಿ ಸುರಿದ ಮಳೆಯಿಂದ ತಾಲ್ಲೂಕಿನ ಬೋರಾಳ ಗ್ರಾಮದ ಬಳಿಯ ಅಂಡಿಗಳಿಗೆ ನೀರು ನುಗ್ಗಿ ಹಾನಿಯಾಗಿದೆ.
Last Updated 13 ಜೂನ್ 2024, 14:31 IST
ಔರಾದ್ | ಅಂಗಡಿಗಳಿಗೆ ನುಗ್ಗಿದ ಮಳೆ ನೀರು: ಆಕ್ರೋಶ

ಬಳ್ಳಾರಿ: ಮಳೆಗೆ 21 ಮನೆಗಳಿಗೆ ಹಾನಿ

ಜಿಲ್ಲೆಯಲ್ಲಿ ಬುಧುವಾರ ದಿನವಿಡೀ 2.65 ಸೆಂಟಿ ಮೀಟರ್‌ನಷ್ಟು ಮಳೆಯಾಗಿದ್ದು, ಒಟ್ಟಾರೆ 21 ಮನೆಗಳು ಭಾಗಶಃ ಹಾನಿಯಾಗಿವೆ.
Last Updated 13 ಜೂನ್ 2024, 14:25 IST
ಬಳ್ಳಾರಿ: ಮಳೆಗೆ 21 ಮನೆಗಳಿಗೆ ಹಾನಿ

ಚಿಕ್ಕಜಾಜೂರಿನಲ್ಲಿ ಬಿರುಸಿನ ಮಳೆ

ಚಿಕ್ಕಜಾಜೂರು: 15 ನಿಮಿಷಗಳ ಕಾಲ ಬಿರುಸಿನ ಮಳೆ,  ಬಿತ್ತನೆ ಮಾಡಿದ್ದ ರೈತರಲ್ಲಿ ಸಂತಸ
Last Updated 13 ಜೂನ್ 2024, 14:18 IST
ಚಿಕ್ಕಜಾಜೂರಿನಲ್ಲಿ ಬಿರುಸಿನ ಮಳೆ

ನಾರಾಯಣಪುರ: 7.5 ಸೆಂ.ಮೀ. ಮಳೆ

ನಾರಾಯಣಪುರ ನಿರಂತರ ಸುರಿದ ಮಳೆಗೆ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ನೀರು ನಿಂತಿರುವ ದೃಶ್ಯ.
Last Updated 13 ಜೂನ್ 2024, 14:04 IST
ನಾರಾಯಣಪುರ: 7.5 ಸೆಂ.ಮೀ. ಮಳೆ
ADVERTISEMENT

ಬಾಗಲಕೋಟೆ | ಪ್ರವಾಹ: ನಿಗಾ, ಮುನ್ನೆಚ್ಚರಿಕೆಗೆ ಡಿಸಿ ಸೂಚನೆ

ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ, ಗೈರಾದ ಅಧಿಕಾರಿಗಳಿಗೆ ನೋಟಿಸ್
Last Updated 13 ಜೂನ್ 2024, 13:59 IST
ಬಾಗಲಕೋಟೆ | ಪ್ರವಾಹ: ನಿಗಾ, ಮುನ್ನೆಚ್ಚರಿಕೆಗೆ ಡಿಸಿ ಸೂಚನೆ

ತೆಕ್ಕಲಕೋಟೆ: 6 ಮನೆ ಚಾವಣಿ ಕುಸಿತ, 2 ಜಾನುವಾರು ಸಾವು

ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ
Last Updated 13 ಜೂನ್ 2024, 13:21 IST
ತೆಕ್ಕಲಕೋಟೆ: 6 ಮನೆ ಚಾವಣಿ ಕುಸಿತ, 2 ಜಾನುವಾರು ಸಾವು

Karnataka Rains: ಮುಂದಿನ ಐದು ದಿನ ರಾಜ್ಯದ ವಿವಿಧೆಡೆ ಭಾರಿ ಮಳೆ ಸಾಧ್ಯತೆ

ರಾಜ್ಯದ ವಿವಿಧೆಡೆ ಮುಂದಿನ ಐದು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯು ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಗದಗ ಹಾಗೂ ಕೊಪ್ಪಳ ಜಿಲ್ಲೆಗೆ ಸೋಮವಾರ ‘ರೆಡ್ ಅಲರ್ಟ್’ ಘೋಷಿಸಿದೆ.
Last Updated 9 ಜೂನ್ 2024, 14:46 IST
Karnataka Rains: ಮುಂದಿನ ಐದು ದಿನ ರಾಜ್ಯದ ವಿವಿಧೆಡೆ ಭಾರಿ ಮಳೆ ಸಾಧ್ಯತೆ
ADVERTISEMENT
ADVERTISEMENT
ADVERTISEMENT