ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Maharastra politics

ADVERTISEMENT

ಬಿಜೆಪಿಯು RSS ಅನ್ನು ‘ನಕಲಿ’ ಎನ್ನಬಹುದು, ನಿಷೇಧಿಸಬಹುದು: ಉದ್ಧವ್ ಠಾಕ್ರೆ ಕಿಡಿ

ಬಿಜೆಪಿಯು ಭವಿಷ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ‘ನಕಲಿ ಆರ್‌ಎಸ್‌ಎಸ್’ ಎಂದು ಕರೆಯಬಹುದು ಮತ್ತು ನಿಷೇಧಿಸಬಹುದು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Last Updated 18 ಮೇ 2024, 9:29 IST
ಬಿಜೆಪಿಯು RSS ಅನ್ನು ‘ನಕಲಿ’ ಎನ್ನಬಹುದು, ನಿಷೇಧಿಸಬಹುದು: ಉದ್ಧವ್ ಠಾಕ್ರೆ ಕಿಡಿ

ಮೋದಿ ಅಧಿಕಾರಕ್ಕೆ ಬಂದರೆ ದಲಿತರು, ಆದಿವಾಸಿಗಳು ಮತ್ತೆ ಗುಲಾಮರಾಗುತ್ತಾರೆ: ಖರ್ಗೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೆ ಬಡವರು, ದಲಿತರು ಮತ್ತು ಬುಡಕಟ್ಟು ಜನಾಂಗದವರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
Last Updated 12 ಮೇ 2024, 14:29 IST
ಮೋದಿ ಅಧಿಕಾರಕ್ಕೆ ಬಂದರೆ ದಲಿತರು, ಆದಿವಾಸಿಗಳು ಮತ್ತೆ ಗುಲಾಮರಾಗುತ್ತಾರೆ: ಖರ್ಗೆ

ಲೋಕಸಭೆ ಚುನಾವಣೆ: ಮತ್ತೆ 4 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಯುಬಿಟಿ

ಶಿವಸೇನಾ ಉದ್ಧವ್‌ ಠಾಕ್ರೆ ಬಣವು (ಯುಬಿಟಿ) ಮತ್ತೆ ನಾಲ್ಕು ಕ್ಷೇತ್ರಗಳಿಗೆ ಬುಧವಾರ ಅಭ್ಯರ್ಥಿಗಳನ್ನು ಘೋಷಿಸಿದೆ.
Last Updated 3 ಏಪ್ರಿಲ್ 2024, 14:30 IST
ಲೋಕಸಭೆ ಚುನಾವಣೆ: ಮತ್ತೆ 4 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಯುಬಿಟಿ

‘ಗಡಿಯಾರ’ ಚಿಹ್ನೆ: ಜಾಹೀರಾತುಗಳ ವಿವರ ಸಲ್ಲಿಸಲು ಸುಪ್ರೀಂ ಕೋರ್ಟ್‌ ಸೂಚನೆ

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ನೇತೃತ್ವದ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಬಣಕ್ಕೆ, ‘ಗಡಿಯಾರ’ ಚಿಹ್ನೆಗೆ ಸಂಬಂಧಿಸಿದಂತೆ ತಾನು ಈ ಹಿಂದೆ ನೀಡಿದ್ದ ಆದೇಶದ ಅನುಸಾರ ಹೊರಡಿಸಲಾದ ಪತ್ರಿಕಾ ಜಾಹೀರಾತುಗಳ ವಿವರಗಳನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಬುಧವಾರ ಸೂಚಿಸಿದೆ.
Last Updated 3 ಏಪ್ರಿಲ್ 2024, 13:41 IST
‘ಗಡಿಯಾರ’ ಚಿಹ್ನೆ: ಜಾಹೀರಾತುಗಳ ವಿವರ ಸಲ್ಲಿಸಲು ಸುಪ್ರೀಂ ಕೋರ್ಟ್‌ ಸೂಚನೆ

‘ಭ್ರಷ್ಟ ಜನತಾ ಪಕ್ಷ’ ಎಂದ ಠಾಕ್ರೆ:‘ಖಿಚಡಿ’, ‘ಬಾಡಿ ಬ್ಯಾಗ್’ ಹಗರಣ ನೆನಪಿಸಿದ BJP

ಬಿಜೆಪಿ ಎಂದರೆ ‘ಭ್ರಷ್ಟ ಜನತಾ ಪಕ್ಷ’ ಎಂದು ಕರೆದಿರುವ ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರ ವಿರುದ್ಧ ಮಹಾರಾಷ್ಟ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ್‌ ಬವಾಂಕುಲೆ ಅವರು ವಾಗ್ದಾಳಿ ನಡೆಸಿದ್ದಾರೆ.
Last Updated 31 ಮಾರ್ಚ್ 2024, 12:00 IST
‘ಭ್ರಷ್ಟ ಜನತಾ ಪಕ್ಷ’ ಎಂದ ಠಾಕ್ರೆ:‘ಖಿಚಡಿ’, ‘ಬಾಡಿ ಬ್ಯಾಗ್’ ಹಗರಣ ನೆನಪಿಸಿದ BJP

ಖಿಚಡಿ ಹಗರಣ: ಲೋಕಸಭೆ ಟಿಕೆಟ್ ಘೋಷಣೆ ಬೆನ್ನಲ್ಲೇ ಅಮೋಲ್ ಕೀರ್ತಿಕರ್‌ಗೆ ED ಸಮನ್ಸ್

ಬೃಹನ್‌ ಮುಂಬೈ ನಗರ ಪಾಲಿಕೆಯಲ್ಲಿ (ಬಿಎಂಸಿ) ನಡೆದಿದ್ದ ಖಿಚಡಿ ಹಗರಣದ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಇಂದು ಶಿವಸೇನಾ (ಉದ್ಧವ್‌ ಬಣ) ನಾಯಕ, ಅಮೋಲ್ ಕೀರ್ತಿಕರ್‌ ಅವರಿಗೆ ಸಮನ್ಸ್ ಜಾರಿ ಮಾಡಿದೆ.
Last Updated 27 ಮಾರ್ಚ್ 2024, 5:26 IST
ಖಿಚಡಿ ಹಗರಣ: ಲೋಕಸಭೆ ಟಿಕೆಟ್ ಘೋಷಣೆ ಬೆನ್ನಲ್ಲೇ ಅಮೋಲ್ ಕೀರ್ತಿಕರ್‌ಗೆ ED ಸಮನ್ಸ್

LS polls: 16 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಉದ್ಧವ್ ನೇತೃತ್ವದ ಶಿವಸೇನಾ

ಮುಂಬರುವ ಲೋಕಸಭೆ ಚುನಾವಣೆಗೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ತನ್ನ 16 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು (ಬುಧವಾರ) ಬಿಡುಗಡೆ ಮಾಡಿದೆ.
Last Updated 27 ಮಾರ್ಚ್ 2024, 5:02 IST
LS polls: 16 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಉದ್ಧವ್ ನೇತೃತ್ವದ ಶಿವಸೇನಾ
ADVERTISEMENT

ಶರದ್ ಬಣಕ್ಕೆ ‘ಕಹಳೆ ಊದುತ್ತಿರುವ ಮನುಷ್ಯ’ನ ಚಿಹ್ನೆ ಬಳಸಲು ‘ಸುಪ್ರೀಂ’ ಸಮ್ಮತಿ

ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ‘ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ– ಶರದ್‌ಚಂದ್ರ ಪವಾರ್’ ಅನ್ನು ಹೆಸರಾಗಿ ಮತ್ತು ‘ಕಹಳೆ ಊದುತ್ತಿರುವ ಮನುಷ್ಯ’ನ ಗುರುತನ್ನು ಚಿಹ್ನೆಯಾಗಿ ಬಳಸಲು ಶರದ್‌ ಪವಾರ್‌ ಬಣಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಅನುಮತಿ ನೀಡಿದೆ.
Last Updated 19 ಮಾರ್ಚ್ 2024, 11:44 IST
ಶರದ್ ಬಣಕ್ಕೆ ‘ಕಹಳೆ ಊದುತ್ತಿರುವ ಮನುಷ್ಯ’ನ ಚಿಹ್ನೆ ಬಳಸಲು ‘ಸುಪ್ರೀಂ’ ಸಮ್ಮತಿ

ಶಿವಾಜಿ ಉದ್ಯಾನದಲ್ಲಿ ‘ಇಂಡಿಯಾ’ ಸಮಾವೇಶ ಶಿವಸೇನಾಗೆ ಕಪ್ಪು ದಿನ: ಏಕನಾಥ ಶಿಂದೆ

ಮುಂಬೈನ ಶಿವಾಜಿ ಉದ್ಯಾನವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಇಂಡಿಯಾ‘ ಮೈತ್ರಿಕೂಟದ ಸಮಾವೇಶವು ಶಿವಸೇನಾ ಪಕ್ಷಕ್ಕೆ ಕಪ್ಪು ದಿನವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದರು.
Last Updated 17 ಮಾರ್ಚ್ 2024, 16:09 IST
ಶಿವಾಜಿ ಉದ್ಯಾನದಲ್ಲಿ ‘ಇಂಡಿಯಾ’ ಸಮಾವೇಶ ಶಿವಸೇನಾಗೆ ಕಪ್ಪು ದಿನ: ಏಕನಾಥ ಶಿಂದೆ

ನಾಗ್ಪುರ | ಬಿಜೆಪಿ ಕಾರ್ಯಕ್ರಮದಲ್ಲಿ ಕಾಲ್ತುಳಿತ: ಮಹಿಳೆ ಸಾವು, 4 ಮಂದಿಗೆ ಗಾಯ

ಮಹಾರಾಷ್ಟ್ರದ ನಾಗ್ಪುರದಲ್ಲಿ ಇಂದು (ಶನಿವಾರ) ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿ 50 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದು, ನಾಲ್ವರು ಮಹಿಳೆಯರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 9 ಮಾರ್ಚ್ 2024, 10:04 IST
ನಾಗ್ಪುರ | ಬಿಜೆಪಿ ಕಾರ್ಯಕ್ರಮದಲ್ಲಿ ಕಾಲ್ತುಳಿತ: ಮಹಿಳೆ ಸಾವು, 4 ಮಂದಿಗೆ ಗಾಯ
ADVERTISEMENT
ADVERTISEMENT
ADVERTISEMENT