ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mehbooba Mufti

ADVERTISEMENT

ಎಂಥಾ ಮಾತು

ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಗೆ ಕೇರಳದಲ್ಲಿ ಆಡಳಿತಾರೂಢ ಸಿಪಿಎಂ ಮತ್ತು ಕಾಂಗ್ರೆಸ್‌ ಬೆಂಬಲ ನೀಡುತ್ತಿವೆ.
Last Updated 24 ಏಪ್ರಿಲ್ 2024, 23:30 IST
ಎಂಥಾ ಮಾತು

ಕಾಂಗ್ರೆಸ್‌ ಪ್ರಣಾಳಿಕೆಯಿಂದ ಬಿಜೆಪಿಯ ಶಕ್ತಿಗುಂದಿದೆ: ಮೆಹಬೂಬಾ ಮುಫ್ತಿ

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಪ್ರಣಾಳಿಕೆಯು ಜನಪರವಾಗಿದೆ. ಇದು ಬಿಜೆಪಿಯ ಶಕ್ತಿಗುಂದಿಸಿದ್ದು, ಹೀಗಾಗಿ ಹತಾಶೆಗೊಂಡು ಕೋಮು ಉದ್ವಿಗ್ನತೆಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದರು.
Last Updated 24 ಏಪ್ರಿಲ್ 2024, 9:50 IST
ಕಾಂಗ್ರೆಸ್‌ ಪ್ರಣಾಳಿಕೆಯಿಂದ ಬಿಜೆಪಿಯ ಶಕ್ತಿಗುಂದಿದೆ: ಮೆಹಬೂಬಾ ಮುಫ್ತಿ

LS Polls: ಜಮ್ಮು ಕಾಶ್ಮೀರದ 3ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿದ ಪಿಡಿಪಿ

ಲೋಕಸಭಾ ಚುನಾವಣೆಗೆ ಪೀಪಲ್ಸ್‌ ಡೆಮಾಕ್ರೆಟಿಕ್‌ ‍ಪಕ್ಷ (ಪಿಡಿಪಿ) ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
Last Updated 7 ಏಪ್ರಿಲ್ 2024, 11:07 IST
LS Polls: ಜಮ್ಮು ಕಾಶ್ಮೀರದ 3ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿದ ಪಿಡಿಪಿ

LS polls | ಕಾಶ್ಮೀರದ ಎಲ್ಲ ಕ್ಷೇತ್ರಗಳಲ್ಲಿ ಪಿಡಿಪಿ ಸ್ಪರ್ಧೆ: ಮೆಹಬೂಬಾ ಮುಫ್ತಿ

‘ಇಂಡಿಯಾ’ ಕೂಟದಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್‌ (ಎನ್‌ಸಿ) ತಮಗೆ ಯಾವುದೇ ಆಯ್ಕೆಯನ್ನು ಬಿಡದೇ ಇರುವುದರಿಂದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷವು (ಪಿಡಿಪಿ) ಕಾಶ್ಮೀರದ ಎಲ್ಲ ಮೂರು ಲೋಕಸಭಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುವುದಾಗಿ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಬುಧವಾರ ಹೇಳಿದ್ದಾರೆ.
Last Updated 3 ಏಪ್ರಿಲ್ 2024, 15:33 IST
LS polls | ಕಾಶ್ಮೀರದ ಎಲ್ಲ ಕ್ಷೇತ್ರಗಳಲ್ಲಿ ಪಿಡಿಪಿ ಸ್ಪರ್ಧೆ: ಮೆಹಬೂಬಾ ಮುಫ್ತಿ

ಮತದಾನ ಜಮ್ಮು ಮತ್ತು ಕಾಶ್ಮೀರದ ಜನರ ಬಳಿ ಇರುವ ಏಕೈಕ ಶಕ್ತಿ: ಮೆಹಬೂಬ ಮುಫ್ತಿ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜನರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದು, 'ಮತದಾನವೇ ಜಮ್ಮು ಮತ್ತು ಕಾಶ್ಮೀರದ ಜನರ ಬಳಿ ಉಳಿದಿರುವ ಏಕಮಾತ್ರ ಶಕ್ತಿ' ಎಂದು ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಹೇಳಿದ್ದಾರೆ.
Last Updated 21 ಮಾರ್ಚ್ 2024, 13:08 IST
ಮತದಾನ ಜಮ್ಮು ಮತ್ತು ಕಾಶ್ಮೀರದ ಜನರ ಬಳಿ ಇರುವ ಏಕೈಕ ಶಕ್ತಿ: ಮೆಹಬೂಬ ಮುಫ್ತಿ

ನಿತಾಶಾ ಪ್ರಯಾಣಕ್ಕೆ ಅಡ್ಡಿ: ಮೆಹಬೂಬಾ ಮುಫ್ತಿ ಕಿಡಿ

ಬಿಜೆಪಿಯು ತನ್ನ ಟೀಕಾಕಾರರಿಗೆ ‘ಕಿರುಕುಳ ನೀಡಲು ಮತ್ತು ದಂಡನೆಗೆ ಒಳಪಡಿಸಲು’ ಪಾಸ್‌ಪೋರ್ಟ್‌ಗಳನ್ನು ‘ಅಸ್ತ್ರಗಳಾಗಿ’ ಬಳಸುತ್ತಿದ್ದು, ಪ್ರಯಾಣದ ಮೇಲೆ ‘ಅಕ್ರಮವಾಗಿ’ ನಿಷೇಧ ಹೇರುತ್ತಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸೋಮವಾರ ಇಲ್ಲಿ ಆರೋಪಿಸಿದರು.
Last Updated 26 ಫೆಬ್ರುವರಿ 2024, 15:47 IST
ನಿತಾಶಾ ಪ್ರಯಾಣಕ್ಕೆ ಅಡ್ಡಿ: ಮೆಹಬೂಬಾ ಮುಫ್ತಿ ಕಿಡಿ

ಮೆಹಬೂಬಾ ಮುಫ್ತಿ ಸಂಚರಿಸುತ್ತಿದ್ದ ಕಾರು ಅಪಘಾತ; ಪ್ರಾಣಾಪಾಯದಿಂದ ಪಾರು

ಪಿಡಿಪಿ ಮುಖ್ಯಸ್ಥೆ ಹಾಗೂ ಜಮ್ಮು–ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 11 ಜನವರಿ 2024, 11:39 IST
ಮೆಹಬೂಬಾ ಮುಫ್ತಿ ಸಂಚರಿಸುತ್ತಿದ್ದ ಕಾರು ಅಪಘಾತ; ಪ್ರಾಣಾಪಾಯದಿಂದ ಪಾರು
ADVERTISEMENT

ಈಶಾನ್ಯದಲ್ಲಿ ಉಗ್ರರೊಂದಿಗೆ ಮಾತುಕತೆ; ಜೆಕೆಯಲ್ಲಿ ಜನರಿಗೆ ಉಗ್ರರ ಪಟ್ಟ: ಮುಫ್ತಿ

‘ಕೇಂದ್ರ ಸರ್ಕಾರವು ಈಶಾನ್ಯ ಭಾರತದಲ್ಲಿ ಭಯೋತ್ಪಾದಕರೊಂದಿಗೆ ಶಾಂತಿ ಮಾತುಕತೆ ನಡೆಸುತ್ತಿದೆ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ (ಜೆಕೆ) ಸಾಮಾನ್ಯ ನಾಗರಿಕರನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳುತ್ತಿದೆ’ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
Last Updated 7 ಜನವರಿ 2024, 13:45 IST
ಈಶಾನ್ಯದಲ್ಲಿ ಉಗ್ರರೊಂದಿಗೆ ಮಾತುಕತೆ; ಜೆಕೆಯಲ್ಲಿ ಜನರಿಗೆ ಉಗ್ರರ ಪಟ್ಟ: ಮುಫ್ತಿ

ಪೂಂಛ್‌ ಭೇಟಿಗೆ ತಡೆ: ಹೆದ್ದಾರಿಯಲ್ಲೇ ಮೆಹಬೂಬಾ ಮುಫ್ತಿ ಧರಣಿ

ಶ್ರೀನಗರದ ಪೂಂಛ್‌ಗೆ ಭೇಟಿ ನೀಡಲು ಅನುಮತಿ ನಿರಾಕರಿಸಿದ ಕಾರಣ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಶನಿವಾರ ರಜೌರಿ–ಪೂಂಛ್‌ ಹೆದ್ದಾರಿಯಲ್ಲಿಯೇ ಧರಣಿ ಕುಳಿತರು.
Last Updated 30 ಡಿಸೆಂಬರ್ 2023, 16:17 IST
ಪೂಂಛ್‌ ಭೇಟಿಗೆ ತಡೆ: ಹೆದ್ದಾರಿಯಲ್ಲೇ ಮೆಹಬೂಬಾ ಮುಫ್ತಿ ಧರಣಿ

ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ತೀರ್ಪು ಇಂದು: ಮುಫ್ತಿಗೆ ಗೃಹಬಂಧನ

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಕುರಿತಾಗಿ ಸುಫ್ರೀಂ ಕೋರ್ಟ್‌ ಇಂದು ತೀರ್ಪು ಪ್ರಕಟಿಸಲಿದೆ. ಈ ಹಿನ್ನೆಲೆಯಲ್ಲಿ ಮೆಹಬೂಬಾ ಮುಫ್ತಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.
Last Updated 11 ಡಿಸೆಂಬರ್ 2023, 5:24 IST
ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ತೀರ್ಪು ಇಂದು: ಮುಫ್ತಿಗೆ ಗೃಹಬಂಧನ
ADVERTISEMENT
ADVERTISEMENT
ADVERTISEMENT