ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

MLC

ADVERTISEMENT

ವಿಧಾನ ಪರಿಷತ್ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ; ಕೆ.ರಘುಪತಿ ಭಟ್‌

ನೈರುತ್ಯ ಪದವೀಧರರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ ಮಾಜಿ ಶಾಸಕರೂ ಆದ ಕೆ.ರಘುಪತಿ ಭಟ್‌ ಘೋಷಿಸಿದರು.
Last Updated 13 ಮೇ 2024, 13:55 IST
ವಿಧಾನ ಪರಿಷತ್ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ; ಕೆ.ರಘುಪತಿ ಭಟ್‌

MLC Election: ಮರಿತಿಬ್ಬೇಗೌಡ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

ವಿಧಾನ ಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿದೆ.
Last Updated 12 ಮೇ 2024, 6:57 IST
MLC Election: ಮರಿತಿಬ್ಬೇಗೌಡ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

ಪರಿಸ್ಥಿತಿಗೆ ತಕ್ಕಂತೆ ಬದಲಾಗಬೇಕಾಗುತ್ತದೆ: MLC ಎಚ್. ವಿಶ್ವನಾಥ್‌

ಮೈಸೂರು: ‘ರಾಜಕಾರಣದಲ್ಲಿ ಪರಿಸ್ಥಿತಿಗೆ ತಕ್ಕಂತೆ ಬದಲಾಗಬೇಕಾಗುತ್ತದೆ’ ಎಂದು ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಹೇಳಿದರು.
Last Updated 10 ಏಪ್ರಿಲ್ 2024, 13:32 IST
ಪರಿಸ್ಥಿತಿಗೆ ತಕ್ಕಂತೆ ಬದಲಾಗಬೇಕಾಗುತ್ತದೆ: 
MLC ಎಚ್. ವಿಶ್ವನಾಥ್‌

ಕಾಂಗ್ರೆಸ್ MLCಗಳ ರಾಜೀನಾಮೆ ಪ್ರಹಸನ: ಪುಟಗೋಸಿ ಮುನಿಯಪ್ಪ ಎಂದ ನಜೀರ್‌ ಅಹ್ಮದ್‌!

ಕೋಲಾರ ಲೋಕಸಭೆ ಚುನಾವಣೆ: ಕೆ.ಎಚ್. ಮುನಿಯಪ್ಪ ಅವರಿಗೆ ಟಿಕೆಟ್ ಕೊಡದಿರುವಂತೆ ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯರಾದ ನಜೀರ್‌ ಅಹ್ಮದ್‌ ಮತ್ತು ಅನಿಲ್‌ ಕುಮಾರ್‌ ರಾಜೀನಾಮೆ ಪ್ರಹಸನ
Last Updated 27 ಮಾರ್ಚ್ 2024, 9:21 IST
ಕಾಂಗ್ರೆಸ್ MLCಗಳ ರಾಜೀನಾಮೆ ಪ್ರಹಸನ: ಪುಟಗೋಸಿ ಮುನಿಯಪ್ಪ ಎಂದ ನಜೀರ್‌ ಅಹ್ಮದ್‌!

ಎಂ.ಎಲ್.ಸಿ ಸ್ಥಾನಕ್ಕೆ ಮರಿತಿಬ್ಬೇಗೌಡ ರಾಜೀನಾಮೆ

ಜೆಡಿಎಸ್ ಮುಖಂಡ, ದಕ್ಷಿಣ ಶಿಕ್ಷಕ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಮರಿತಿಬ್ಬೇಗೌಡ ಗುರುವಾರ ರಾಜೀನಾಮೆ ನೀಡಿದರು.
Last Updated 21 ಮಾರ್ಚ್ 2024, 7:27 IST
ಎಂ.ಎಲ್.ಸಿ ಸ್ಥಾನಕ್ಕೆ ಮರಿತಿಬ್ಬೇಗೌಡ ರಾಜೀನಾಮೆ

ಶಿಕ್ಷಕರ ಕ್ಷೇತ್ರ: ಪುಟ್ಟಣ್ಣ ಆಧಿಪತ್ಯಕ್ಕೆ ‘ಮೈತ್ರಿ’ ಸಡ್ಡು

ಕ್ಷೇತ್ರ ಮರಳಿ ಪಡೆಯಲು ಜೆಡಿಎಸ್‌ ಪೈಪೋಟಿ– ಬಿಜೆಪಿ ಸಾಥ್‌
Last Updated 9 ಫೆಬ್ರುವರಿ 2024, 19:38 IST
ಶಿಕ್ಷಕರ ಕ್ಷೇತ್ರ: ಪುಟ್ಟಣ್ಣ ಆಧಿಪತ್ಯಕ್ಕೆ ‘ಮೈತ್ರಿ’ ಸಡ್ಡು

ಶಿಕ್ಷಕರ ಕ್ಷೇತ್ರ: ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ಚಿಂತನೆ

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗೆ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಅಥವಾ ವಿಧಾನ ಪರಿಷತ್‌ ಮಾಜಿ ಸದಸ್ಯ ಅಶ್ವತ್ಥನಾರಾಯಣ ಗೌಡ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ಚಿಂತನೆ ನಡೆಸಿದೆ.
Last Updated 19 ಜನವರಿ 2024, 21:25 IST
ಶಿಕ್ಷಕರ ಕ್ಷೇತ್ರ: ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ಚಿಂತನೆ
ADVERTISEMENT

ಕಾರು ಅಪಘಾತದಲ್ಲಿ ಆಂಧ್ರದ ಎಂಎಲ್‌ಸಿ ಶೇಖ್ ಸಾಬ್ಜಿ ನಿಧನ

ಚೆರುಕ್ವಾಡಾ (ಆಂಧ್ರ ಪ್ರದೇಶ): ಆಂಧ್ರ ವಿಧಾನ ಪರಿಷತ್ ಸದಸ್ಯ ಶೇಖ್ ಸಾಬ್ಜಿ (57) ಅವರು ಕಾರು ಅಪಘಾತದಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ.
Last Updated 15 ಡಿಸೆಂಬರ್ 2023, 10:23 IST
ಕಾರು ಅಪಘಾತದಲ್ಲಿ ಆಂಧ್ರದ ಎಂಎಲ್‌ಸಿ ಶೇಖ್ ಸಾಬ್ಜಿ ನಿಧನ

ವಿಧಾನ ಪರಿಷತ್‌ಗೆ ನಾಮನಿರ್ದೇಶನ: ವಿವರ ಕೇಳಿದ ರಾಜ್ಯಪಾಲರು

ವಿಧಾನ ಪರಿಷತ್‌ಗೆ ಎಂ.ಆರ್‌. ಸೀತಾರಾಮ್, ಮನ್ಸೂರ್ ಅಲಿ ಖಾನ್ ಮತ್ತು ಎಚ್‌.ಪಿ. ಸುಧಾಮ್ ದಾಸ್ ಹೆಸರು ನಾಮನಿರ್ದೇಶನ ಮಾಡಲು ಪರಿಗಣಿಸುವ ಮೊದಲು ಅವರ ವಿರುದ್ಧ ರಾಜ್ಯಪಾಲರಿಗೆ ಸಲ್ಲಿಕೆಯಾಗಿರುವ ದೂರುಗಳನ್ನು ಪರಿಶೀಲಿಸಿ, ನಿಯಮಗಳನ್ವಯ...
Last Updated 5 ಆಗಸ್ಟ್ 2023, 16:31 IST
ವಿಧಾನ ಪರಿಷತ್‌ಗೆ ನಾಮನಿರ್ದೇಶನ: ವಿವರ ಕೇಳಿದ ರಾಜ್ಯಪಾಲರು

Top 10 News| ಈ ದಿನದ ಪ್ರಮುಖ 10 ಸುದ್ದಿಗಳು, 19 ಜೂನ್‌ 2023

Last Updated 19 ಜೂನ್ 2023, 13:03 IST
Top 10 News| ಈ ದಿನದ ಪ್ರಮುಖ 10 ಸುದ್ದಿಗಳು, 19 ಜೂನ್‌ 2023
ADVERTISEMENT
ADVERTISEMENT
ADVERTISEMENT