ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Naxal

ADVERTISEMENT

ಮುಖ್ಯವಾಹಿನಿಗೆ ಬರಲು ನಕ್ಸಲರಿಗೆ ಅವಕಾಶ

ಶರಣಾಗತರಿಗೆ ಪುನರ್ವಸತಿ ಪ್ಯಾಕೇಜ್‌: ಬಂಜಗೆರೆ ಜಯಪ್ರಕಾಶ್
Last Updated 16 ಮೇ 2024, 19:27 IST
ಮುಖ್ಯವಾಹಿನಿಗೆ ಬರಲು ನಕ್ಸಲರಿಗೆ ಅವಕಾಶ

ಛತ್ತೀಸಗಢ: 30 ನಕ್ಸಲರು ಭದ್ರತಾ ಪಡೆ ಮುಂದೆ ಶರಣು

ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ತಮ್ಮ ತಲೆ ಮೇಲೆ ₹39 ಲಕ್ಷ ಬಹುಮಾನ ಘೋಷಣೆಯಾಗಿರುವ 9 ಮಂದಿ ಸೇರಿದಂತೆ 30 ನಕ್ಸಲರು ಭದ್ರತಾ ಪಡೆ ಮತ್ತು ಪೊಲೀಸರ ಎದುರು ಶರಣಾಗಿದ್ದಾರೆ.
Last Updated 14 ಮೇ 2024, 12:39 IST
ಛತ್ತೀಸಗಢ: 30 ನಕ್ಸಲರು ಭದ್ರತಾ ಪಡೆ ಮುಂದೆ ಶರಣು

ಛತ್ತೀಸಗಢ: ನಕ್ಸಲನ ಹತ್ಯೆ

ಛತ್ತೀಸಗಢ: ನಕ್ಸಲನ ಹತ್ಯೆ
Last Updated 11 ಮೇ 2024, 15:31 IST
ಛತ್ತೀಸಗಢ: ನಕ್ಸಲನ ಹತ್ಯೆ

ಛತ್ತೀಸಗಢ: ಭದ್ರತಾ ಪಡೆಗಳ ಗುಂಡಿಗೆ ಓರ್ವ ನಕ್ಸಲ್ ಹತ

ಛತ್ತೀಸಗಢದ ಧಮಾತ್ರಿ ಹಾಗೂ ಗರಿಯಾಬಂದ್ ಜಿಲ್ಲೆಗಳ ಗಡಿಯಲ್ಲಿರುವ ಕಾಡಿನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಓರ್ವ ನಕ್ಸಲ್‌ನನ್ನು ಭದ್ರತಾ ಪಡೆಗಳು ಕೊಂದು ಹಾಕಿವೆ.
Last Updated 11 ಮೇ 2024, 15:19 IST
ಛತ್ತೀಸಗಢ: ಭದ್ರತಾ ಪಡೆಗಳ ಗುಂಡಿಗೆ ಓರ್ವ ನಕ್ಸಲ್ ಹತ

ಛತ್ತೀಸಗಢ: ತಲೆಗೆ ₹36 ಲಕ್ಷ ಬಹುಮಾನ ಘೋಷಣೆಯಾಗಿದ್ದ 6 ನಕ್ಸಲರು ಶರಣು

ತಲೆಗೆ ₹36 ಬಹುಮಾನ ಘೋಷಣೆಯಾಗಿದ್ದ 6 ನಕ್ಸಲರು ಗುರುವಾರ ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಶರಣಾಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.
Last Updated 9 ಮೇ 2024, 12:32 IST
ಛತ್ತೀಸಗಢ: ತಲೆಗೆ ₹36 ಲಕ್ಷ ಬಹುಮಾನ ಘೋಷಣೆಯಾಗಿದ್ದ 6 ನಕ್ಸಲರು ಶರಣು

ಛತ್ತೀಸಗಢ: 35 ನಕ್ಸಲರ ಶರಣಾಗತಿ

ಛತ್ತೀಸಗಢದ ದಾಂತೇವಾಡ ಜಿಲ್ಲೆಯಲ್ಲಿ ಭಾನುವಾರ ಒಟ್ಟು 35 ನಕ್ಸಲರು ಶರಣಾಗಿದ್ದಾರೆ.
Last Updated 5 ಮೇ 2024, 14:07 IST
ಛತ್ತೀಸಗಢ: 35 ನಕ್ಸಲರ ಶರಣಾಗತಿ

ವಯನಾಡ್‌: ಪೊಲೀಸ್–ಮಾವೋವಾದಿಗಳ ನಡುವೆ ಗುಂಡಿನ ಕಾಳಗ

ವಯನಾಡ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕೇರಳ ಪೊಲೀಸರು ಹಾಗೂ ಮಾವೋವಾದಿಗಳ ನಡುವೆ ಮಂಗಳವಾರ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
Last Updated 1 ಮೇ 2024, 3:11 IST
ವಯನಾಡ್‌: ಪೊಲೀಸ್–ಮಾವೋವಾದಿಗಳ ನಡುವೆ ಗುಂಡಿನ ಕಾಳಗ
ADVERTISEMENT

ಎನ್‌ಕೌಂಟರ್‌: 10 ನಕ್ಸಲರ ಹತ್ಯೆ

ಛತ್ತೀಸಗಢ ರಾಜ್ಯದ ನಾರಾಯಣಪುರ ಮತ್ತು ಕಂಕೇರ್ ಜಿಲ್ಲೆಗಳ ಗಡಿಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಮಹಿಳೆಯರು ಸೇರಿ 10 ನಕ್ಸಲರು ಮೃತಪಟ್ಟಿದ್ದಾರೆ.
Last Updated 30 ಏಪ್ರಿಲ್ 2024, 19:14 IST
ಎನ್‌ಕೌಂಟರ್‌: 10 ನಕ್ಸಲರ ಹತ್ಯೆ

ಛತ್ತೀಸಗಢ: ಭದ್ರತಾ ಸಿಬ್ಬಂದಿಯೊಂದಿಗೆ ಗುಂಡಿನ ಚಕಮಕಿ– ನಕ್ಸಲ್ ಹತ

ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಪೊಲೀಸ್‌ ಸಿಬ್ಬಂದಿಯೊಂದಿಗಿನ ಗುಂಡಿನ ಚಕಮಕಿಯಲ್ಲಿ ಓರ್ವ ನಕ್ಸಲ್ ಹತನಾಗಿದ್ದಾನೆ.
Last Updated 29 ಏಪ್ರಿಲ್ 2024, 5:06 IST
ಛತ್ತೀಸಗಢ: ಭದ್ರತಾ ಸಿಬ್ಬಂದಿಯೊಂದಿಗೆ ಗುಂಡಿನ ಚಕಮಕಿ– ನಕ್ಸಲ್ ಹತ

ಭಯೋತ್ಪಾದನೆ, ನಕ್ಸಲರ ನಿರ್ಮೂಲನೆಗೆ ಮೋದಿಯನ್ನು 3ನೇ ಬಾರಿ ಪ್ರಧಾನಿ ಮಾಡಿ: ಶಾ

ದೇಶದಿಂದ ಭಯೋತ್ಪಾದನೆ ಮತ್ತು ನಕ್ಸಲ್‌ ಚಟುವಟಿಕೆ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ನರೇಂದ್ರ ಮೋದಿ ಅವರನ್ನು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಮನವಿ ಮಾಡಿದ್ದಾರೆ.
Last Updated 27 ಏಪ್ರಿಲ್ 2024, 7:30 IST
ಭಯೋತ್ಪಾದನೆ, ನಕ್ಸಲರ ನಿರ್ಮೂಲನೆಗೆ ಮೋದಿಯನ್ನು 3ನೇ ಬಾರಿ ಪ್ರಧಾನಿ ಮಾಡಿ: ಶಾ
ADVERTISEMENT
ADVERTISEMENT
ADVERTISEMENT