ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

NCP

ADVERTISEMENT

ಬಾರಾಮತಿ: ಇವಿಎಂ ಇಟ್ಟಿದ್ದೆಡೆ 45 ನಿಮಿಷ ಸಿ.ಸಿ.ಟಿ.ವಿ. ಕ್ಯಾಮೆರಾ ಸ್ಥಗಿತ

ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಇಟ್ಟಿಟ್ಟ ಗೋದಾಮಿನಲ್ಲಿ 45 ನಿಮಿಷ ಸಿ.ಸಿ.ಟಿ.ವಿ ಕ್ಯಾಮೆರಾಗಳು ಸ್ವಿಚ್‌ ಆಫ್‌ ಆಗಿದ್ದು, ಏನೋ ತಪ್ಪು ನಡೆದಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸೋಮವಾರ ಆರೋಪಿಸಿದೆ.
Last Updated 13 ಮೇ 2024, 13:52 IST
ಬಾರಾಮತಿ: ಇವಿಎಂ ಇಟ್ಟಿದ್ದೆಡೆ 45 ನಿಮಿಷ ಸಿ.ಸಿ.ಟಿ.ವಿ. ಕ್ಯಾಮೆರಾ ಸ್ಥಗಿತ

NDA ಸೇರಲು ಶರದ್‌ ಪವಾರ್‌ಗೆ PM ನೀಡಿದ್ದು ಆಹ್ವಾನವಲ್ಲ, ಸಲಹೆ: ಫಡಣವೀಸ್

‘ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್ ಅವರಿಗೆ ಎನ್‌ಡಿಎ ಸೇರಲು ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದರೇ ವಿನಃ, ಆಹ್ವಾನವಲ್ಲ’ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಶನಿವಾರ ಸ್ಪಷ್ಟಪಡಿಸಿದ್ದಾರೆ.
Last Updated 11 ಮೇ 2024, 14:11 IST
NDA ಸೇರಲು ಶರದ್‌ ಪವಾರ್‌ಗೆ PM ನೀಡಿದ್ದು ಆಹ್ವಾನವಲ್ಲ, ಸಲಹೆ: ಫಡಣವೀಸ್

ಪಕ್ಷೇತರ ಅಭ್ಯರ್ಥಿಯ ಚಿಹ್ನೆ: ಚುನಾವಣಾ ಆಯೋಗಕ್ಕೆ ಎನ್‌ಸಿಪಿ ಪವಾರ್‌ ಬಣ ದೂರು

ಪಕ್ಷದ ಭದ್ರಕೋಟೆಯಾದ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಪಕ್ಷೇತರ ಅಭ್ಯರ್ಥಿಗೆ ಕಹಳೆಯನ್ನು ಹೋಲುವಂತಹ ವಾದ್ಯವನ್ನು ಚಿಹ್ನೆಯಾಗಿ ನೀಡಿರುವುದರ ವಿರುದ್ಧ ಚುನಾವಣೆ ಆಯೋಗಕ್ಕೆ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷ (ಶರದ್‌ಚಂದ್ರ ಪವಾರ್‌ ಬಣ) ದೂರು ಸಲ್ಲಿಸಿದೆ.
Last Updated 23 ಏಪ್ರಿಲ್ 2024, 16:03 IST
ಪಕ್ಷೇತರ ಅಭ್ಯರ್ಥಿಯ ಚಿಹ್ನೆ: ಚುನಾವಣಾ ಆಯೋಗಕ್ಕೆ ಎನ್‌ಸಿಪಿ ಪವಾರ್‌ ಬಣ ದೂರು

NCP ಅಜಿತ್‌ ಪವಾರ್‌ ಬಣಕ್ಕೆ ಕಾಂಗ್ರೆಸ್‌ ಮುಖಂಡ ಮುಷ್ತಾಕ್ ಅಂತುಲೆ ಸೇರ್ಪಡೆ

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಬ್ದುಲ್ ರೆಹಮಾನ್ ಅಂತುಲೆ ಅವರ ಅಳಿಯ ಹಾಗೂ ಕಾಂಗ್ರೆಸ್‌ ಮುಖಂಡ ಮುಷ್ತಾಕ್ ಅಂತುಲೆ ಅವರು ಎನ್‌ಸಿಪಿಯ ಅಜಿತ್‌ ಪವಾರ್‌ ಬಣಕ್ಕೆ ಸೇರ್ಪಡೆಗೊಂಡರು.
Last Updated 23 ಏಪ್ರಿಲ್ 2024, 14:10 IST
NCP ಅಜಿತ್‌ ಪವಾರ್‌ ಬಣಕ್ಕೆ ಕಾಂಗ್ರೆಸ್‌ ಮುಖಂಡ  ಮುಷ್ತಾಕ್ ಅಂತುಲೆ ಸೇರ್ಪಡೆ

ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ಅಜಿತ್ ಪವಾರ್; ಜಾತಿಗಣತಿಗೆ ಬೆಂಬಲ

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಅಜಿತ್ ಪವಾರ್ ಅವರು ಲೋಕಸಭೆ ಚುನಾವಣೆಗೆ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದ್ದು, ಜಾತಿಗಣತಿ ಬೇಡಿಕೆಯನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.
Last Updated 22 ಏಪ್ರಿಲ್ 2024, 12:09 IST
ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ಅಜಿತ್ ಪವಾರ್; ಜಾತಿಗಣತಿಗೆ ಬೆಂಬಲ

LS Polls: ಮಹಾರಾಷ್ಟ್ರದಲ್ಲಿ ಶಿವಸೇನೆ 21, ಕಾಂಗ್ರೆಸ್17, ಎನ್‌ಸಿಪಿಗೆ 10 ಸ್ಥಾನ

ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸೀಟು ಹಂಚಿಕೆಯನ್ನು ಪೂರ್ಣಗೊಳಿಸಿದ್ದು ಶಿವಸೇನೆ (ಯುಬಿಟಿ) 21, ಕಾಂಗ್ರೆಸ್ 17, ಎನ್‌ಸಿಪಿ (ಶರದ್‌) 10 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
Last Updated 9 ಏಪ್ರಿಲ್ 2024, 11:01 IST
LS Polls: ಮಹಾರಾಷ್ಟ್ರದಲ್ಲಿ ಶಿವಸೇನೆ 21, ಕಾಂಗ್ರೆಸ್17, ಎನ್‌ಸಿಪಿಗೆ 10 ಸ್ಥಾನ

ಮುಂದಿನ 15 ದಿನಗಳಲ್ಲಿ ಬಿಜೆಪಿಗೆ ಸೇರುತ್ತೇನೆ: ಏಕನಾಥ್ ಖಾಡ್ಸೆ

ಸಂಕಷ್ಟದಲ್ಲಿ ತನಗೆ ಸಹಾಯ ಮಾಡಿದ್ದಕ್ಕಾಗಿ ಶರದ್ ಪವಾರ್ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಎನ್‌ಸಿಪಿ (ಎಸ್‌ಪಿ) ಎಂಎಲ್‌ಸಿ ಏಕನಾಥ್ ಖಾಡ್ಸೆ ಅವರು, ಮುಂದಿನ 15 ದಿನಗಳಲ್ಲಿ ತಮ್ಮ ಮಾತೃ ಪಕ್ಷ ಬಿಜೆಪಿಗೆ ಸೇರುವುದಾಗಿ ಹೇಳಿದ್ದಾರೆ.
Last Updated 8 ಏಪ್ರಿಲ್ 2024, 10:27 IST
ಮುಂದಿನ 15 ದಿನಗಳಲ್ಲಿ ಬಿಜೆಪಿಗೆ ಸೇರುತ್ತೇನೆ: ಏಕನಾಥ್ ಖಾಡ್ಸೆ
ADVERTISEMENT

‘ಗಡಿಯಾರ’ ಚಿಹ್ನೆ: ಜಾಹೀರಾತುಗಳ ವಿವರ ಸಲ್ಲಿಸಲು ಸುಪ್ರೀಂ ಕೋರ್ಟ್‌ ಸೂಚನೆ

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ನೇತೃತ್ವದ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಬಣಕ್ಕೆ, ‘ಗಡಿಯಾರ’ ಚಿಹ್ನೆಗೆ ಸಂಬಂಧಿಸಿದಂತೆ ತಾನು ಈ ಹಿಂದೆ ನೀಡಿದ್ದ ಆದೇಶದ ಅನುಸಾರ ಹೊರಡಿಸಲಾದ ಪತ್ರಿಕಾ ಜಾಹೀರಾತುಗಳ ವಿವರಗಳನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಬುಧವಾರ ಸೂಚಿಸಿದೆ.
Last Updated 3 ಏಪ್ರಿಲ್ 2024, 13:41 IST
‘ಗಡಿಯಾರ’ ಚಿಹ್ನೆ: ಜಾಹೀರಾತುಗಳ ವಿವರ ಸಲ್ಲಿಸಲು ಸುಪ್ರೀಂ ಕೋರ್ಟ್‌ ಸೂಚನೆ

ಲೋಕಸಭೆ ಚುನಾವಣೆ: ಮೊದಲ ಪಟ್ಟಿ ಬಿಡುಗಡೆ ಮಾಡಿದ NCP ಶರದ್‌ ಪವಾರ್ ಬಣ

ಲೋಕಸಭಾ ಚುನಾವಣೆಗೆ ಎನ್‌ಸಿಪಿ ಶರದ್‌ಚಂದ್ರ ಪವಾರ್ ಬಣ ಐದು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಬಾರಾಮತಿ ಕ್ಷೇತ್ರದಿಂದ ಸುಪ್ರಿಯಾ ಸುಳೆ, ಶಿರೂರು ಕ್ಷೇತ್ರದಿಂದ ಅಮೋಲ್ ಕೊಲ್ಹೆ ಅವರಿಗೆ ಮತ್ತೊಮ್ಮೆ ಅವಕಾಶ ನೀಡಿದೆ.
Last Updated 30 ಮಾರ್ಚ್ 2024, 14:09 IST
ಲೋಕಸಭೆ ಚುನಾವಣೆ: ಮೊದಲ ಪಟ್ಟಿ ಬಿಡುಗಡೆ ಮಾಡಿದ NCP ಶರದ್‌ ಪವಾರ್ ಬಣ

ಶರದ್‌ ಪವಾರ್ ಬಣದ ಚುನಾವಣೆ ಚಿಹ್ನೆ: ಸಂಕಷ್ಟದಲ್ಲಿ ಕಹಳೆ ಊದುವವರು

ಎನ್‌ಸಿಪಿಯ ಶರದ್‌ ಪವಾರ್‌ ಬಣದ ಚುನಾವಣಾ ಚಿಹ್ನೆ ‘ತುತ್ತೂರಿ ಊದುತ್ತಿರುವ ವ್ಯಕ್ತಿ’ಯಿಂದಾಗಿ ಸಾಂಪ್ರದಾಯಿಕ ತುತ್ತೂರಿ ವಾದಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚುನಾವಣೆ ಹಾಗೂ ಮದುವೆ ಋತು ಒಂದೇ ಅವಧಿಯಲ್ಲಿ ಇರುವುದರಿಂದ ನಷ್ಟ ಅನುಭವಿಸುವ ಭೀತಿ ಎದುರಿಸುತ್ತಿದ್ದಾರೆ.
Last Updated 27 ಮಾರ್ಚ್ 2024, 11:02 IST
ಶರದ್‌ ಪವಾರ್ ಬಣದ ಚುನಾವಣೆ ಚಿಹ್ನೆ: ಸಂಕಷ್ಟದಲ್ಲಿ ಕಹಳೆ  ಊದುವವರು
ADVERTISEMENT
ADVERTISEMENT
ADVERTISEMENT