NDA ಸೇರಲು ಶರದ್ ಪವಾರ್ಗೆ PM ನೀಡಿದ್ದು ಆಹ್ವಾನವಲ್ಲ, ಸಲಹೆ: ಫಡಣವೀಸ್
‘ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಅವರಿಗೆ ಎನ್ಡಿಎ ಸೇರಲು ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದರೇ ವಿನಃ, ಆಹ್ವಾನವಲ್ಲ’ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಶನಿವಾರ ಸ್ಪಷ್ಟಪಡಿಸಿದ್ದಾರೆ.Last Updated 11 ಮೇ 2024, 14:11 IST