ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

one nation one election

ADVERTISEMENT

ಇತರ ಧರ್ಮದವರನ್ನು ಕೀಳಾಗಿ ನೋಡುವಂತೆ ನಮ್ಮ ಧರ್ಮ ಹೇಳಲ್ಲ: ಫಾರೂಕ್ ಅಬ್ದುಲ್ಲಾ

‘ನಮ್ಮ ಧರ್ಮವು ಇತರ ಧರ್ಮವನ್ನು ಕೀಳಾಗಿ ಕಾಣುವಂತೆ ಎಲ್ಲಿಯೂ ಹೇಳಿಲ್ಲ. ಮುಸ್ಲೀಮರು ಎಂದಿಗೂ ಹಿಂದೂ ಮಹಿಳೆಯರ ಮಂಗಳಸೂತ್ರ ಕಸಿಯುವವರಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ‘ಮಂಗಳಸೂತ್ರ’ ಹೇಳಿಕೆಗೆ ನ್ಯಾಷನಲ್ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
Last Updated 23 ಏಪ್ರಿಲ್ 2024, 13:26 IST
ಇತರ ಧರ್ಮದವರನ್ನು ಕೀಳಾಗಿ ನೋಡುವಂತೆ ನಮ್ಮ ಧರ್ಮ ಹೇಳಲ್ಲ: ಫಾರೂಕ್ ಅಬ್ದುಲ್ಲಾ

ಒಂದು ರಾಷ್ಟ್ರ, ಒಂದು ಚುನಾವಣೆ ಕಲ್ಪನೆ 'ಗಮನಾರ್ಹ': ರಾಜನಾಥ್ ಸಿಂಗ್

ಮಧ್ಯಪ್ರದೇಶದ ಬಿಜೆಪಿ ಪ್ರಚಾರ ರ‍್ಯಾಲಿಯಲ್ಲಿ ಗುರುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ 'ಒಂದು ರಾಷ್ಟ್ರ, ಒಂದು ಚುನಾವಣೆ' ಕಲ್ಪನೆ ಪರ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಕಾರ್ಯಯೋಜನೆಗಳು ದೇಶಕ್ಕೆ 'ಗಮನಾರ್ಹವಾದದ್ದು’, ಎಂದು ಕರೆದಿದ್ದಾರೆ.
Last Updated 12 ಏಪ್ರಿಲ್ 2024, 12:18 IST
ಒಂದು ರಾಷ್ಟ್ರ, ಒಂದು ಚುನಾವಣೆ ಕಲ್ಪನೆ 'ಗಮನಾರ್ಹ': ರಾಜನಾಥ್ ಸಿಂಗ್

ಸಂಪಾದಕೀಯ | ‘ಒಂದು ದೇಶ, ಒಂದು ಚುನಾವಣೆ’ ವಿವೇಕಯುತ ನಡೆಯಾಗಲಾರದು

ಎಲ್ಲ ಮೂರು ಹಂತಗಳ ಆಡಳಿತ ವ್ಯವಸ್ಥೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು
Last Updated 19 ಮಾರ್ಚ್ 2024, 23:36 IST
ಸಂಪಾದಕೀಯ | ‘ಒಂದು ದೇಶ, ಒಂದು ಚುನಾವಣೆ’ ವಿವೇಕಯುತ ನಡೆಯಾಗಲಾರದು

ಒಂದು ದೇಶ, ಒಂದೇ ಚುನಾವಣೆ: 18 ಸಾವಿರಕ್ಕೂ ಹೆಚ್ಚು ಪುಟಗಳ ವರದಿ ಸಲ್ಲಿಕೆ

ರಾಮನಾಥ ಕೋವಿಂದ್‌ ನೇತೃತ್ವದ ಉನ್ನತಾಧಿಕಾರ ಸಮಿತಿಯ ಶಿಫಾರಸು ಸಲ್ಲಿಕೆ–18 ಸಾವಿರಕ್ಕೂ ಹೆಚ್ಚು ಪುಟಗಳ ವರದಿ
Last Updated 14 ಮಾರ್ಚ್ 2024, 16:06 IST
ಒಂದು ದೇಶ, ಒಂದೇ ಚುನಾವಣೆ: 18 ಸಾವಿರಕ್ಕೂ ಹೆಚ್ಚು ಪುಟಗಳ ವರದಿ ಸಲ್ಲಿಕೆ

ಏಕಕಾಲಕ್ಕೆ ಚುನಾವಣೆ: ಜನರ ಕಷ್ಟಗಳ ನಿವಾರಣೆಗೆ ಸಂವಿಧಾನ ತಿದ್ದುಪಡಿ ಅಗತ್ಯ– ಸಮಿತಿ

ಭಾರತದಲ್ಲಿ ನಡೆಯುತ್ತಿರುವ ಅಕಾಲಿಕ ಚುನಾವಣೆಗಳು ದೇಶದಲ್ಲಿ ಅನಿಶ್ಚಿತತೆ ಹಾಗೂ ಅಸ್ಥಿರತೆ ಸೃಷ್ಟಿಸುತ್ತಿವೆ. ಇದರಿಂದ ಪೂರಕಕೊಂಡಿಯು ಕಳಚುತ್ತಿದೆ. ವ್ಯಾವಹಾರಿಕ ಹೂಡಿಕೆ ಹಾಗೂ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿದೆ. ಇದು ನಾಗರಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ಯಾನಲ್ ಹೇಳಿದೆ.
Last Updated 14 ಮಾರ್ಚ್ 2024, 13:45 IST
ಏಕಕಾಲಕ್ಕೆ ಚುನಾವಣೆ: ಜನರ ಕಷ್ಟಗಳ ನಿವಾರಣೆಗೆ ಸಂವಿಧಾನ ತಿದ್ದುಪಡಿ ಅಗತ್ಯ– ಸಮಿತಿ

ಒಂದು ರಾಷ್ಟ್ರ, ಒಂದು ಚುನಾವಣೆ: ಮೂವರು ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ವಿರೋಧ

ಒಂದು ರಾಷ್ಟ್ರ, ಒಂದು ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ನೇತೃತ್ವದ ಉನ್ನತ ಮಟ್ಟದ ಸಮಿತಿ ಸಲ್ಲಿಸಿದ ವರದಿಯನ್ನು ವಿರೋಧಿಸಿದವರಲ್ಲಿ ಹೈಕೋರ್ಟ್‌ನ ಮೂವರು ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಹಾಗೂ ರಾಜ್ಯದ ಮಾಜಿ ಚುನಾವಣಾಧಿಕಾರಿ ಸೇರಿದ್ದಾರೆ.
Last Updated 14 ಮಾರ್ಚ್ 2024, 12:26 IST
ಒಂದು ರಾಷ್ಟ್ರ, ಒಂದು ಚುನಾವಣೆ: ಮೂವರು ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ವಿರೋಧ

ಒಂದು ದೇಶ ಒಂದು ಚುನಾವಣೆ: 32 ಪಕ್ಷಗಳ ಬೆಂಬಲ, 15 ಪಕ್ಷಗಳಿಂದ ವಿರೋಧ

ಒಂದು ದೇಶ ಒಂದು ಚುನಾವಣೆಗಾಗಿ’ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯು 62 ರಾಜಕೀಯ ಪಕ್ಷಗಳ ಬಳಿ ಅಭಿಪ್ರಾಯ ಕೇಳಿದ್ದು, ಇದರಲ್ಲಿ 47 ಪಕ್ಷಗಳು ಪ್ರತಿಕ್ರಿಯಿಸಿವೆ
Last Updated 14 ಮಾರ್ಚ್ 2024, 9:49 IST
ಒಂದು ದೇಶ ಒಂದು ಚುನಾವಣೆ: 32 ಪಕ್ಷಗಳ ಬೆಂಬಲ, 15 ಪಕ್ಷಗಳಿಂದ ವಿರೋಧ
ADVERTISEMENT

ಒಂದು ರಾಷ್ಟ್ರ, ಒಂದು ಚುನಾವಣೆ: ರಾಷ್ಟ್ರಪತಿಗೆ 18,626 ಪುಟಗಳ ವರದಿ ಸಲ್ಲಿಕೆ

ಒಂದು ರಾಷ್ಟ್ರ, ಒಂದು ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ನೇತೃತ್ವದ ಉನ್ನತ ಮಟ್ಟದ ಸಮಿತಿಯು 18,626 ಪುಟಗಳ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗುರುವಾರ ಸಲ್ಲಿಸಿದೆ.
Last Updated 14 ಮಾರ್ಚ್ 2024, 7:57 IST
ಒಂದು ರಾಷ್ಟ್ರ, ಒಂದು ಚುನಾವಣೆ: ರಾಷ್ಟ್ರಪತಿಗೆ 18,626 ಪುಟಗಳ ವರದಿ ಸಲ್ಲಿಕೆ

ಒಂದು ರಾಷ್ಟ್ರ, ಒಂದು ಚುನಾವಣೆ: ಕೋವಿಂದ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ

'ಒಂದು ರಾಷ್ಟ್ರ, ಒಂದು ಚುನಾವಣೆ' ಕುರಿತು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯು ರಾಜ್ಯಗಳ ಚುನಾವಣಾ ಆಯೋಗಗಳ ಜತೆ ಉನ್ನತ ಮಟ್ಟದ ಸಭೆಯನ್ನು ಮುಂದುವರೆಸಿತು.
Last Updated 13 ಫೆಬ್ರುವರಿ 2024, 3:04 IST
ಒಂದು ರಾಷ್ಟ್ರ, ಒಂದು ಚುನಾವಣೆ: ಕೋವಿಂದ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ

ಲೋಕಸಭಾ ಚುನಾವಣೆಯ ಜತೆಗೆ J&K ವಿಧಾನಸಭಾ ಚುನಾವಣೆಯನ್ನೂ ನಡೆಸಲು ಒಮರ್‌ ಆಗ್ರಹ

‘‘ಒಂದು ದೇಶ, ಒಂದು ಚುನಾವಣೆ’ ಎಂಬ ಘೋಷಣೆಯನ್ನು ಬಿಜೆಪಿ ನಿಜಕ್ಕೂ ನಂಬಿದ್ದರೆ, ಲೋಕಸಭಾ ಚುನಾವಣೆಯ ಜತೆಯಲ್ಲೇ ಜಮ್ಮು ಮತ್ತು ಕಾಶ್ಮೀರದ ಚುನಾವಣೆಯನ್ನೂ ನಡೆಸಲಿ’ ಎಂದು ನ್ಯಾಷನಲ್ ಕಾನ್ಫರೆನ್ಸ್‌ನ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಗುರುವಾರ ಆಗ್ರಹಿಸಿದ್ದಾರೆ.
Last Updated 1 ಫೆಬ್ರುವರಿ 2024, 13:21 IST
ಲೋಕಸಭಾ ಚುನಾವಣೆಯ ಜತೆಗೆ J&K ವಿಧಾನಸಭಾ ಚುನಾವಣೆಯನ್ನೂ ನಡೆಸಲು ಒಮರ್‌ ಆಗ್ರಹ
ADVERTISEMENT
ADVERTISEMENT
ADVERTISEMENT