News Express |ಎಂಎಸ್‌ಪಿಯಿಂದ ಖಜಾನೆಗೆ ಹೊರೆ ಎನ್ನುವುದು ಸುಳ್ಳು: ರಾಹುಲ್ ಗಾಂಧಿ
ಎಂಎಸ್‌ಪಿಗೆ ಕಾನೂನಿನ ಖಾತರಿ ನೀಡಿದರೆ ₹21,000 ಕೋಟಿ ಹೆಚ್ಚುವರಿ ಹೊರೆ ಬೀಳುತ್ತದೆ. ಆದರೆ ಇದು ಸರ್ಕಾರದ ಒಟ್ಟು ಬಜೆಟ್‌ನ ಶೇಕಡಾ 0.4ರಷ್ಟು ಮಾತ್ರ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. Last Updated 20 ಫೆಬ್ರುವರಿ 2024, 13:42 IST