ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Police

ADVERTISEMENT

ಮಹಿಳೆಗೆ ಬೆದರಿಕೆ: ಗೋವಾ ಪೊಲೀಸರಿಂದ ಬೆಂಗಳೂರು ವ್ಯಕ್ತಿ ಬಂಧನ

ಆನ್‌ಲೈನ್‌ನಲ್ಲಿ ನಕಲಿ ಉದ್ಯೋಗ ಜಾಹೀರಾತು ಪೋಸ್ಟ್‌ ಮಾಡಿದ ಮತ್ತು ಮಹಿಳೆಯನ್ನು ಬೆದರಿಸಿ ಸುಲಿಗೆ ಮಾಡಿದ ಆರೋಪದ ಮೇಲೆ ಗೋವಾ ಸೈಬರ್‌ ಕ್ರೈಂ ಪೊಲೀಸರು ಬೆಂಗಳೂರು ಮೂಲದ ವಿ. ಮೋಹನ್‌ ರಾಜ್‌ (29) ಎಂಬಾತನನ್ನು ಭಾನುವಾರ ಬಂಧಿಸಿದ್ದಾರೆ.
Last Updated 19 ಮೇ 2024, 11:28 IST
ಮಹಿಳೆಗೆ ಬೆದರಿಕೆ: ಗೋವಾ ಪೊಲೀಸರಿಂದ ಬೆಂಗಳೂರು ವ್ಯಕ್ತಿ ಬಂಧನ

ಮುಖ್ಯವಾಹಿನಿಗೆ ಬರಲು ನಕ್ಸಲರಿಗೆ ಅವಕಾಶ

ಶರಣಾಗತರಿಗೆ ಪುನರ್ವಸತಿ ಪ್ಯಾಕೇಜ್‌: ಬಂಜಗೆರೆ ಜಯಪ್ರಕಾಶ್
Last Updated 16 ಮೇ 2024, 19:27 IST
ಮುಖ್ಯವಾಹಿನಿಗೆ ಬರಲು ನಕ್ಸಲರಿಗೆ ಅವಕಾಶ

Accident: ಕುಣಿಗಲ್‌ ಪೊಲೀಸ್‌ ಠಾಣೆಯ ಎಎಸ್ಐ ವೆಂಕಟೇಶ್‌ ಸಾವು

ಕುಣಿಗಲ್ ತಾಲ್ಲೂಕಿನ ಅಲಪ್ಪನ‌ಗುಡ್ಡೆ ಸಮೀಪ ಬುಧವಾರ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದ ಕುಣಿಗಲ್‌ ಪೊಲೀಸ್‌ ಠಾಣೆಯ ಎಎಸ್ಐ ಬಿ.ವೆಂಕಟೇಶ್‌ ಮೃತಪಟ್ಟಿದ್ದಾರೆ.
Last Updated 16 ಮೇ 2024, 10:09 IST
Accident: ಕುಣಿಗಲ್‌ ಪೊಲೀಸ್‌ ಠಾಣೆಯ ಎಎಸ್ಐ ವೆಂಕಟೇಶ್‌ ಸಾವು

ಬಾಗಲಕೋಟೆ ಹಿಂದೂ ಜಾಗರಣ ವೇದಿಕೆ ಸದಸ್ಯರ ಮೇಲೆ ಕಲ್ಲು ತೂರಾಟ: ಲಾಠಿ ಚಾರ್ಜ್

ಕಲ್ಲು ತೂರಾಟದಿಂದ ಕೋಪಗೊಂಡ ವೇದಿಕೆ ಸದಸ್ಯರು ಪೊಲೀಸರೊಂದಿಗೆ ಮಾತಿಗೆ ಇಳಿದಾಗ ಎಲ್ಲರನ್ನು ಚದುರಿಸಲು ಲಾಠಿ ಬೀಸಲಾಯಿತು.
Last Updated 8 ಮೇ 2024, 16:09 IST
ಬಾಗಲಕೋಟೆ ಹಿಂದೂ ಜಾಗರಣ ವೇದಿಕೆ ಸದಸ್ಯರ ಮೇಲೆ ಕಲ್ಲು ತೂರಾಟ: ಲಾಠಿ ಚಾರ್ಜ್

ಬರ್ಲಿನ್‌ನಲ್ಲಿ ಪ್ಯಾಲೆಸ್ಟೀನ್ ಪರ ಪ್ರತಿಭಟನೆ: ಪೊಲೀಸರ ತಡೆ

ಮಂಗಳವಾರ ಮುಂಜಾನೆ ಜರ್ಮನಿಯ ಬರ್ಲಿನ್‌ ಮುಕ್ತ ವಿಶ್ವವಿದ್ಯಾಲಯದಲ್ಲಿ ನೂರಾರು ವಿದ್ಯಾರ್ಥಿಗಳು ಪ್ಯಾಲೆಸ್ಟೀನ್ ಪರ ಪ್ರತಿಭಟನೆಯನ್ನು ನಡೆಸಿದ್ದು, ಅದಕ್ಕೆ ಜರ್ಮನ್ ಪೊಲೀಸರು ತಡೆಯೊಡ್ಡಿದ್ದಾರೆ.
Last Updated 7 ಮೇ 2024, 16:13 IST
ಬರ್ಲಿನ್‌ನಲ್ಲಿ ಪ್ಯಾಲೆಸ್ಟೀನ್ ಪರ ಪ್ರತಿಭಟನೆ: ಪೊಲೀಸರ ತಡೆ

VIDEO | 112ಕ್ಕೆ ಕರೆ ಮಾಡಿದಾಗ ಏನಾಗುತ್ತದೆ? ಹೊಯ್ಸಳ ಕಾರ್ಯನಿರ್ವಹಣೆ ಹೇಗೆ?

‘112’ ಸಂಖ್ಯೆಗೆ ಕರೆ ಮಾಡಿದರೆ ನೆರವಿಗೆ ಧಾವಿಸಿ ಬರುವ ಈ ವಾಹನದ ಸಿಬ್ಬಂದಿ, ಒಂದು ರೀತಿಯಲ್ಲಿ ಬೆಂಗಳೂರಿಗರ ಪಾಲಿಗೆ ಆಪದ್ಭಾಂಧವರಿದ್ದಂತೆ. ಈ ವಾಹನ ಹೇಗೆ ಕೆಲಸ ಮಾಡುತ್ತದೆ ? ಸಿಬ್ಬಂದಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದರ ಗ್ರೌಂಡ್‌ ರಿಪೋರ್ಟ್‌ ಇದು.
Last Updated 5 ಮೇ 2024, 11:05 IST
VIDEO | 112ಕ್ಕೆ ಕರೆ ಮಾಡಿದಾಗ ಏನಾಗುತ್ತದೆ? ಹೊಯ್ಸಳ ಕಾರ್ಯನಿರ್ವಹಣೆ ಹೇಗೆ?

ಬೊಜ್ಜು ಕರಗಿಸದ ಪೊಲೀಸರ ಎತ್ತಂಗಡಿ

ರಾಜ್ಯದ ಪೊಲೀಸ್‌ ಅಕಾಡೆಮಿ, ತರಬೇತಿ ಶಾಲೆಗಳಲ್ಲಿ ಜಾರಿ
Last Updated 4 ಮೇ 2024, 0:57 IST
ಬೊಜ್ಜು ಕರಗಿಸದ ಪೊಲೀಸರ ಎತ್ತಂಗಡಿ
ADVERTISEMENT

ರೋಹಿತ್‌ ವೇಮುಲ ದಲಿತನಲ್ಲ: ಪೊಲೀಸ್‌ ಅಂತಿಮ ವರದಿ

ಹೈದರಾಬಾದ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್‌ ವೇಮುಲ ಅವರ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿದ ಅಂತಿಮ ವರದಿಯನ್ನು ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
Last Updated 3 ಮೇ 2024, 18:52 IST
ರೋಹಿತ್‌ ವೇಮುಲ ದಲಿತನಲ್ಲ: ಪೊಲೀಸ್‌ ಅಂತಿಮ ವರದಿ

ಬೆಂಗಳೂರು | ಕಾನ್‌ಸ್ಟೆಬಲ್ ಕಪಾಳಕ್ಕೆ ಹೊಡೆದ ಮಹಿಳೆ!

ಜ್ಞಾನಭಾರತಿ ಠಾಣೆ ಪೊಲೀಸರ ಮೇಲೆ ಹಲ್ಲೆ: ಮೂವರ ಬಂಧನ
Last Updated 2 ಮೇ 2024, 15:47 IST
ಬೆಂಗಳೂರು | ಕಾನ್‌ಸ್ಟೆಬಲ್ ಕಪಾಳಕ್ಕೆ ಹೊಡೆದ ಮಹಿಳೆ!

ಯುವತಿಯರನ್ನು ಚುಡಾಯಿಸುವ ಕಿಡಿಗೇಡಿಗಳು: ಪೊಲೀಸರ ಗಸ್ತು ಹೆಚ್ಚಳ

ಬೆಂಗಳೂರು ‘ನಗರದ ಹಲವು ಪ್ರದೇಶಗಳಲ್ಲಿ ಪೇಯಿಂಗ್ ಗೆಸ್ಟ್‌ (ಪಿ.ಜಿ.) ಕಟ್ಟಡದಲ್ಲಿ ವಾಸವಿರುವ ಯುವತಿಯರನ್ನು ಕಿಡಿಗೇಡಿಗಳು ಚುಡಾಯಿಸುತ್ತಿದ್ದಾರೆ. ಯುವತಿಯರು ರಸ್ತೆಯಲ್ಲಿ ಓಡಾಡಲು ಭಯಪಡುತ್ತಿದ್ದಾರೆ’ ಎಂದು ಸಾರ್ವಜನಿಕರು ದೂರಿದರು.
Last Updated 28 ಏಪ್ರಿಲ್ 2024, 15:48 IST
ಯುವತಿಯರನ್ನು ಚುಡಾಯಿಸುವ ಕಿಡಿಗೇಡಿಗಳು: ಪೊಲೀಸರ ಗಸ್ತು ಹೆಚ್ಚಳ
ADVERTISEMENT
ADVERTISEMENT
ADVERTISEMENT