ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ravish Kumar

ADVERTISEMENT

FactCheck-ಚಾಪರ್‌ನಲ್ಲಿ ರಾವತ್‌ ಪತ್ನಿ ಇದ್ದರೇ ಎಂದು ರವೀಶ್‌ಕುಮಾರ್ ಕೇಳಿದ್ದರೇ?

ಮಿಳುನಾಡಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್‌ ಪತನದಲ್ಲಿ ಸೇನಾಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಮತ್ತು ಅವರ ಪತ್ನಿ ಮಧುಲಿಕಾ ರಾವತ್‌ ಮೃತಪಟ್ಟ ಬಳಿಕ, ಎನ್‌ಡಿ ಟಿ.ವಿ.ಯ ಪತ್ರಕರ್ತ ರವೀಶ್‌ ಕುಮಾರ್ ನೀಡಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 13 ಡಿಸೆಂಬರ್ 2021, 2:36 IST
FactCheck-ಚಾಪರ್‌ನಲ್ಲಿ ರಾವತ್‌ ಪತ್ನಿ ಇದ್ದರೇ ಎಂದು ರವೀಶ್‌ಕುಮಾರ್ ಕೇಳಿದ್ದರೇ?

ಗಾಂಧೀಜಿ ಬಟ್ಟೆ ನೋಡಿ ಮೋದಿಜಿ: ಪತ್ರಕರ್ತ ರವೀಶ್‌ ಕುಮಾರ್‌

ಬಟ್ಟೆ ನೋಡಿದರೆ ಸಾಕು, ಪ್ರತಿಭಟನಕಾರರು ಯಾರೆನ್ನು ವುದು ತಿಳಿಯುತ್ತದೆ ಎಂಬ ಪ್ರಧಾನಿ ಮೋದಿಯವರ ಹೇಳಿಕೆಯು ದೊಡ್ಡ ಕುರ್ಚಿಯಲ್ಲಿ ಕುಳಿತ ವ್ಯಕ್ತಿ ಆಡಿದ ಸಣ್ಣ ಮಾತು’ ಎಂದು ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರವೀಶ್‌ ಕುಮಾರ್‌ ಹರಿಹಾಯ್ದರು.
Last Updated 26 ಜನವರಿ 2020, 19:48 IST
ಗಾಂಧೀಜಿ ಬಟ್ಟೆ ನೋಡಿ ಮೋದಿಜಿ: ಪತ್ರಕರ್ತ ರವೀಶ್‌ ಕುಮಾರ್‌

ರವೀಶ್‌ಗೆ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ

ಭಾರತದ ಹಿರಿಯ ಪತ್ರಕರ್ತ ರವೀಶ್‌ ಕುಮಾರ್‌ ಅವರಿಗೆ ಏಷ್ಯಾದ ಅತ್ಯುನ್ನತ ಗೌರವವಾದ ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಸೋಮವಾರ ಇಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
Last Updated 9 ಸೆಪ್ಟೆಂಬರ್ 2019, 20:01 IST
ರವೀಶ್‌ಗೆ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ

ಆರ್ಥಿಕತೆ ಬಗ್ಗೆ ರವೀಶ್ ಕುಮಾರ್ ಹೇಳಿಕೆ; ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?

ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ, ಎನ್‌ಡಿಟಿವಿ ಪತ್ರಕರ್ತರವೀಶ್ ಕುಮಾರ್ ಅವರ ನಿಜವಾದ ಮುಖ ನೋಡಿ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗಿರುವ ವಿಡಿಯೊದ ಬಗ್ಗೆ ಫ್ಯಾಕ್ಟ್‌ಚೆಕ್ ಇಲ್ಲಿದೆ.
Last Updated 6 ಸೆಪ್ಟೆಂಬರ್ 2019, 15:52 IST
ಆರ್ಥಿಕತೆ ಬಗ್ಗೆ ರವೀಶ್ ಕುಮಾರ್ ಹೇಳಿಕೆ; ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?

ಪತ್ರಕರ್ತ ರವೀಶ್‌ಗೆ ಮ್ಯಾಗ್ಸೆಸೆ ಗರಿ

ಏಷ್ಯಾದ ನೊಬೆಲ್‌ ಎಂದೇ ಹೆಸರಾದ ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾರತದ ಹಿರಿಯ ಪತ್ರಕರ್ತ ರವೀಶ್‌ ಕುಮಾರ್‌ ಅವರು ಭಾಜನರಾಗಿದ್ದಾರೆ.
Last Updated 2 ಆಗಸ್ಟ್ 2019, 20:00 IST
ಪತ್ರಕರ್ತ ರವೀಶ್‌ಗೆ ಮ್ಯಾಗ್ಸೆಸೆ ಗರಿ

ಎನ್‌ಡಿಟಿವಿ ಪತ್ರಕರ್ತ ರವೀಶ್ ಕುಮಾರ್‌ಗೆ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ 

ಎನ್‌ಡಿಟಿವಿ ಪತ್ರಕರ್ತ ರವೀಶ್ ಕುಮಾರ್ ಅವರುಏಷ್ಯಾದ ನೋಬೆಲ್ ಎಂದೇ ಬಣ್ಣಿಸಲಾಗುವ ಮ್ಯಾಗ್ಸೆಸ್ಸೆ ಪ್ರಶಸ್ತಿಗೆಪಾತ್ರರಾಗಿದ್ದಾರೆ.
Last Updated 2 ಆಗಸ್ಟ್ 2019, 5:45 IST
ಎನ್‌ಡಿಟಿವಿ ಪತ್ರಕರ್ತ ರವೀಶ್ ಕುಮಾರ್‌ಗೆ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ 

27ರಿಂದ ಜಿ–20 ಶೃಂಗಸಭೆ: ಪ್ರಧಾನಿ ಭಾಗಿ

ಜಪಾನ್‌ನ ಒಸಾಕದಲ್ಲಿ ಜೂನ್‌ 27ರಿಂದ 29ರ ವರೆಗೆ ನಡೆಯಲಿರುವ ಜಿ–20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
Last Updated 21 ಜೂನ್ 2019, 20:08 IST
27ರಿಂದ ಜಿ–20 ಶೃಂಗಸಭೆ: ಪ್ರಧಾನಿ ಭಾಗಿ
ADVERTISEMENT

‘ರಾಜಭವನದ ಫ್ಯಾಕ್ಸ್‌ ಮೆಷಿನ್‌ ಬಗ್ಗೆ ಕಾಳಜಿವಹಿಸಿ’; ಪತ್ರಕರ್ತ ರವೀಶ್‌ ಕುಮಾರ್‌

ರಾಜ್ಯಪಾಲರ ಸಮ್ಮುಖದಲ್ಲೇ ಫ್ಯಾಕ್ಸ್ ಮೆಷಿನ್‌ ಬಗ್ಗೆ ಪ್ರಸ್ತಾಪ
Last Updated 27 ನವೆಂಬರ್ 2018, 7:55 IST
‘ರಾಜಭವನದ ಫ್ಯಾಕ್ಸ್‌ ಮೆಷಿನ್‌ ಬಗ್ಗೆ ಕಾಳಜಿವಹಿಸಿ’; ಪತ್ರಕರ್ತ ರವೀಶ್‌ ಕುಮಾರ್‌
ADVERTISEMENT
ADVERTISEMENT
ADVERTISEMENT