ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Sanjay Raut

ADVERTISEMENT

ಎಂಥಾ ಮಾತು

ಮೋದಿ ಅವರು ಅಯೋಧ್ಯೆಯಲ್ಲಿ ಈ ವಿಚಾರದ ಕುರಿತು ಮಾತನಾಡುವುದಿಲ್ಲ --ಸಂಜಯ್‌ ರಾವುತ್‌
Last Updated 6 ಮೇ 2024, 0:27 IST
ಎಂಥಾ ಮಾತು

ಪತ್ರಾ ಚಾಳ್‌: ಸಂಜಯ್‌ ರಾವುತ್‌ ಆಪ್ತರ ಆಸ್ತಿ ಜಪ್ತಿ

ಶಿವಸೇನಾ (ಉದ್ಧವ್ ಬಣ) ಸಂಸದ ಸಂಜಯ್ ರಾವುತ್‌ ಅವರ ಆಪ್ತ ಪ್ರವೀಣ್‌ ರಾವುತ್‌ ಮತ್ತಿತರರಿಗೆ ಸಂಬಂಧಿಸಿದ ₹73.62 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ತಿಳಿಸಿದೆ.
Last Updated 24 ಏಪ್ರಿಲ್ 2024, 15:14 IST
ಪತ್ರಾ ಚಾಳ್‌: ಸಂಜಯ್‌ ರಾವುತ್‌ ಆಪ್ತರ ಆಸ್ತಿ ಜಪ್ತಿ

ವಿಬಿಎ ಜತೆ ಮಾತುಕತೆಗೆ ಸಿದ್ಧ: ರಾವತ್

ಮಹಾವಿಕಾಸ ಅಘಾಡಿಯು (ಎಂವಿಎ) ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ್ ಅಘಾಡಿ (ವಿಬಿಎ) ಜತೆಗೆ ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಇನ್ನೂ ಆಸಕ್ತಿ ಹೊಂದಿದೆ ಎಂದು ಶಿವಸೇನಾ (ಯುಬಿಟಿ) ಮುಖಂಡ ಸಂಜಯ್ ರಾವತ್ ಮಂಗಳವಾರ ತಿಳಿಸಿದ್ದಾರೆ.
Last Updated 2 ಏಪ್ರಿಲ್ 2024, 15:57 IST
ವಿಬಿಎ ಜತೆ ಮಾತುಕತೆಗೆ ಸಿದ್ಧ: ರಾವತ್

ಬೆನ್ನಿಗೆ ಚೂರಿ ಹಾಕಿದ ಸಂಜಯ್ ರಾವುತ್: ಪ್ರಕಾಶ್ ಅಂಬೇಡ್ಕರ್ ನೇತೃತ್ವದ VBA ಆರೋಪ

ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿಯಲ್ಲಿ ಲೋಕಸಭಾ ಸೀಟು ಹಂಚಿಕೆ ವಿಷಯದಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ) ಬಣದ ಸಂಜಯ್ ರಾವುತ್ ಅವರು ಬೆನ್ನಿಗೆ ಚೂರಿ ಹಾಕುವಂತ ನಂಬಿಕೆ ದ್ರೋಹದ ಕೆಲಸ ಮಾಡಿದ್ದಾರೆ ಎಂದು ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಘಾಡಿ (VBA) ಗುರುವಾರ ಆರೋಪಿಸಿದೆ.
Last Updated 28 ಮಾರ್ಚ್ 2024, 11:23 IST
ಬೆನ್ನಿಗೆ ಚೂರಿ ಹಾಕಿದ ಸಂಜಯ್ ರಾವುತ್: ಪ್ರಕಾಶ್ ಅಂಬೇಡ್ಕರ್ ನೇತೃತ್ವದ VBA ಆರೋಪ

ಖಿಚಡಿ ಹಗರಣ: ಲೋಕಸಭೆ ಟಿಕೆಟ್ ಘೋಷಣೆ ಬೆನ್ನಲ್ಲೇ ಅಮೋಲ್ ಕೀರ್ತಿಕರ್‌ಗೆ ED ಸಮನ್ಸ್

ಬೃಹನ್‌ ಮುಂಬೈ ನಗರ ಪಾಲಿಕೆಯಲ್ಲಿ (ಬಿಎಂಸಿ) ನಡೆದಿದ್ದ ಖಿಚಡಿ ಹಗರಣದ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಇಂದು ಶಿವಸೇನಾ (ಉದ್ಧವ್‌ ಬಣ) ನಾಯಕ, ಅಮೋಲ್ ಕೀರ್ತಿಕರ್‌ ಅವರಿಗೆ ಸಮನ್ಸ್ ಜಾರಿ ಮಾಡಿದೆ.
Last Updated 27 ಮಾರ್ಚ್ 2024, 5:26 IST
ಖಿಚಡಿ ಹಗರಣ: ಲೋಕಸಭೆ ಟಿಕೆಟ್ ಘೋಷಣೆ ಬೆನ್ನಲ್ಲೇ ಅಮೋಲ್ ಕೀರ್ತಿಕರ್‌ಗೆ ED ಸಮನ್ಸ್

ಮಹಾರಾಷ್ಟ್ರದಲ್ಲಿ ಬಿಜೆಪಿ ರಾಜಕೀಯ ವೇಶ್ಯಾವಾಟಿಕೆ ನಡೆಸುತ್ತಿದೆ: ಸಂಜಯ್‌ ರಾವುತ್‌

ಮಹಾರಾಷ್ಟ್ರದಲ್ಲಿ ಬಿಜೆಪಿಯು ರಾಜಕೀಯ ವೇಶ್ಯಾವಾಟಿಕೆ ನಡೆಸುತ್ತಿದೆ ಎಂದು ಆರೋಪಿಸಿರುವ ಶಿವಸೇನಾ (ಯುಬಿಟಿ) ನಾಯಕ ಸಂಜಯ್‌ ರಾವುತ್‌, ರಾಜ್ಯದ ಸಂಸ್ಕೃತಿ ಹಾಳಾಗುತ್ತಿರುವುದಕ್ಕೆ ಬಿಜೆಪಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 18 ಫೆಬ್ರುವರಿ 2024, 13:38 IST
ಮಹಾರಾಷ್ಟ್ರದಲ್ಲಿ ಬಿಜೆಪಿ ರಾಜಕೀಯ ವೇಶ್ಯಾವಾಟಿಕೆ ನಡೆಸುತ್ತಿದೆ: ಸಂಜಯ್‌ ರಾವುತ್‌

ಕಮಲ್‌ನಾಥ್‌ ಕಾಂಗ್ರೆಸ್ ತೊರೆಯುವ ಊಹಾಪೋಹ: ಸಂಜಯ್ ರಾವುತ್‌ ಹೇಳಿದ್ದು ಹೀಗೆ

ಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಅವರು ಕಾಂಗ್ರೆಸ್ ತೊರೆಯಲಿದ್ದಾರೆ ಎನ್ನುವ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನಾದ (ಯುಟಿಬಿ) ನಾಯಕ ಸಂಜಯ್ ರಾವುತ್‌, ‘ನಮ್ಮ ಶಿವಸೇನಾದಿಂದ ಹಾಗೂ ಎನ್‌ಸಿಪಿಯಿಂದ ಅಜಿತ್‌ ಪವಾರ್‌ ಅವರೇ ಬಿಟ್ಟು ಹೋದರು. ಏನಾಯಿತು’ ಎಂದು ಪ್ರಶ್ನಿಸಿದ್ದಾರೆ.
Last Updated 18 ಫೆಬ್ರುವರಿ 2024, 5:30 IST
ಕಮಲ್‌ನಾಥ್‌ ಕಾಂಗ್ರೆಸ್ ತೊರೆಯುವ ಊಹಾಪೋಹ: ಸಂಜಯ್ ರಾವುತ್‌ ಹೇಳಿದ್ದು ಹೀಗೆ
ADVERTISEMENT

ಮಹಾರಾಷ್ಟ್ರವನ್ನು ಗೂಂಡಾಗಳು ಆಳುತ್ತಿದ್ದಾರೆ: ಸಂಜಯ್ ರಾವುತ್

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ಪುತ್ರ, ಸಂಸದ ಶ್ರೀಕಾಂತ್ ಶಿಂದೆ ಅವರು ಕೊಲೆ ಅರೋಪಿಯೊಬ್ಬನ ಜತೆಗಿರುವ ಫೋಟೊವೊಂದನ್ನು ಶಿವಸೇನಾ (ಯುಬಿಟಿ) ಬಣದ ಸಂಸದ ಸಂಜಯ್ ರಾವುತ್...
Last Updated 5 ಫೆಬ್ರುವರಿ 2024, 15:34 IST
ಮಹಾರಾಷ್ಟ್ರವನ್ನು ಗೂಂಡಾಗಳು ಆಳುತ್ತಿದ್ದಾರೆ: ಸಂಜಯ್ ರಾವುತ್

ಖಿಚಡಿ ಹಗರಣ: ಸಂಜಯ್‌ ರಾವುತ್ ತಮ್ಮನ ವಿಚಾರಣೆ

ಬೃಹತ್‌ ಮುಂಬೈ ನಗರಪಾಲಿಕೆಯಲ್ಲಿ (ಬಿಎಂಸಿ) ನಡೆದಿದ್ದ ಖಿಚಡಿ ಹಗರಣದ ಸಂಬಂಧ ಇ.ಡಿ ಅಧಿಕಾರಿಗಳು ಮಂಗಳವಾರ ಶಿವಸೇನೆ (ಉದ್ಧವ್‌ ಬಣ) ನಾಯಕ, ಸಂಸದ ಸಂಜಯ್ ರಾವುತ್ ಅವರ ತಮ್ಮ ಸಂದೀಪ್‌ ರಾವುತ್ ಅವರನ್ನು ವಿಚಾರಣೆಗೆ ಒಳಪಡಿಸಿದರು.
Last Updated 30 ಜನವರಿ 2024, 14:34 IST
ಖಿಚಡಿ ಹಗರಣ: ಸಂಜಯ್‌ ರಾವುತ್ ತಮ್ಮನ ವಿಚಾರಣೆ

ಶಿವಸೇನಾ ಇಲ್ಲದಿದ್ದರೆ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರಲಿಲ್ಲ: ಸಂಜಯ್ ರಾವುತ್‌

ಒಂದು ವೇಳೆ ಶಿವಸೇನಾ ಇಲ್ಲದೇ ಹೋಗಿದ್ದರೆ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಸಾಧ್ಯವಾಗುತ್ತಿರಲಿಲ್ಲ ಎಂದು ಎಂದು ಶಿವಸೇನಾದ (ಯಟಿಬಿ) ನಾಯಕ ಸಂಜಯ್ ರಾವುತ್‌ ಹೇಳಿದ್ದಾರೆ.
Last Updated 23 ಜನವರಿ 2024, 9:58 IST
ಶಿವಸೇನಾ ಇಲ್ಲದಿದ್ದರೆ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರಲಿಲ್ಲ: ಸಂಜಯ್ ರಾವುತ್‌
ADVERTISEMENT
ADVERTISEMENT
ADVERTISEMENT