ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

SBI

ADVERTISEMENT

ಅಫಜಲಪುರ | ಎಸ್‌ಬಿಐ ಶಾಖೆಯಲ್ಲಿ ನಗದು ಖಾಲಿ: ಗ್ರಾಹಕರ ಪರದಾಟ

 ದೇಶದಲ್ಲಿ ದೊಡ್ಡ ಬ್ಯಾಂಕು ಎನಿಸಿಕೊಂಡಿರುವ ಸ್‌ಬಿಐ ಬ್ಯಾಂಕಿನಲ್ಲಿ ಹಣ ಇಲ್ಲದೆ ಗುರುವಾರ ಗ್ರಾಹಕರು ಪರದಾಡಿದರು.
Last Updated 16 ಮೇ 2024, 15:24 IST
ಅಫಜಲಪುರ | ಎಸ್‌ಬಿಐ ಶಾಖೆಯಲ್ಲಿ ನಗದು ಖಾಲಿ: ಗ್ರಾಹಕರ ಪರದಾಟ

ಎಸ್‌ಬಿಐ ನಿಶ್ಚಿತ ಠೇವಣಿ ಬಡ್ಡಿದರ ಏರಿಕೆ

ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಆಯ್ದ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ 0.75ರ ವರೆಗೂ ಹೆಚ್ಚಿಸಿದೆ. ಹಾಗಾಗಿ, ಉಳಿದ ಬ್ಯಾಂಕ್‌ಗಳು ಕೂಡ ಬಡ್ಡಿದರ ಹೆಚ್ಚಿಸುವ ಸಾಧ್ಯತೆಯಿದೆ.
Last Updated 16 ಮೇ 2024, 14:28 IST
ಎಸ್‌ಬಿಐ ನಿಶ್ಚಿತ ಠೇವಣಿ ಬಡ್ಡಿದರ ಏರಿಕೆ

ಎಸ್‌ಬಿಐಗೆ ₹21,384 ಕೋಟಿ ಲಾಭ

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹21,384 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 10 ಮೇ 2024, 4:00 IST
ಎಸ್‌ಬಿಐಗೆ ₹21,384 ಕೋಟಿ ಲಾಭ

ಷೇರುಪೇಟೆಯಲ್ಲಿ ಕರಡಿ ಕುಣಿತ; SENSEX ಸಾವಿರ ಅಂಶ, Nifty 22 ಸಾವಿರಕ್ಕಿಂತ ಕೆಳಗೆ

ಷೇರು ಮಾರುಕಟ್ಟೆಯಲ್ಲಿ ಗುರುವಾರ ಕರಡಿ ಕುಣಿತದಿಂದಾಗಿ ತಲ್ಲಣ ಉಂಟಾಯಿತು. ಸೆನ್ಸೆಕ್ಸ್‌ ಒಂದು ಸಾವಿರ ಅಂಶ ಕುಸಿತ ಕಂಡರೆ, ನಿಫ್ಟಿ 22 ಸಾವಿರಕ್ಕಿಂತ ಕೆಳಗೆ ಕುಸಿದು ಹೂಡಿಕೆದಾರರನ್ನು ಆತಂಕಕ್ಕೆ ದೂಡಿತು.
Last Updated 9 ಮೇ 2024, 13:32 IST
ಷೇರುಪೇಟೆಯಲ್ಲಿ ಕರಡಿ ಕುಣಿತ; SENSEX ಸಾವಿರ ಅಂಶ, Nifty 22 ಸಾವಿರಕ್ಕಿಂತ ಕೆಳಗೆ

₹7 ಲಕ್ಷ ಕೋಟಿ ದಾಟಿದ ಎಸ್‌ಬಿಐ ಎಂ–ಕ್ಯಾಪ್‌

ಕಳೆದ ವಾರದ ಷೇರು ವಹಿವಾಟಿನಲ್ಲಿ ದೇಶದ ಪ್ರಮುಖ 10 ಕಂಪನಿಗಳ ಪೈಕಿ ಆರು ಕಂಪನಿಗಳ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್) ₹1.30 ಲಕ್ಷ ಕೋಟಿಗೆ ಏರಿಕೆಯಾಗಿದೆ.
Last Updated 28 ಏಪ್ರಿಲ್ 2024, 12:47 IST
₹7 ಲಕ್ಷ ಕೋಟಿ ದಾಟಿದ ಎಸ್‌ಬಿಐ ಎಂ–ಕ್ಯಾಪ್‌

ಧಾರವಾಡ | ಅರ್ನಾ ರೆಸಿಡೆನ್ಸಿಯಲ್ಲಿ ಪತ್ತೆಯಾದ ಹಣ ಎಸ್‌ಬಿಐ ಮುಖ್ಯ ಶಾಖೆಗೆ ರವಾನೆ

ನಗರದ ನಾರಾಯಣಪುರದ ಆರ್ನಾ ರೆಸಿಡೆನ್ಸಿಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಹಣದ ಕಂತೆಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಹುಬ್ಬಳ್ಳಿಯ ಕೇಶ್ವಾಪುರದ ಎಸ್‌ಬಿಐ ಮುಖ್ಯ ಶಾಖೆಗೆ ಒಯ್ದರು.
Last Updated 17 ಏಪ್ರಿಲ್ 2024, 10:40 IST
ಧಾರವಾಡ | ಅರ್ನಾ ರೆಸಿಡೆನ್ಸಿಯಲ್ಲಿ ಪತ್ತೆಯಾದ ಹಣ ಎಸ್‌ಬಿಐ ಮುಖ್ಯ ಶಾಖೆಗೆ ರವಾನೆ

ಆರ್‌ಟಿಐ ಅಡಿ ಚುನಾವಣಾ ಬಾಂಡ್ ವಿವರ ನೀಡಲು ಎಸ್‌ಬಿಐ ನಕಾರ

ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ಅಡಿಯಲ್ಲಿ ನೀಡಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ನಿರಾಕರಿಸಿದೆ. ಈ ವಿವರಗಳು ಪರಸ್ಪರ ವಿಶ್ವಾಸಕ್ಕೆ ಸಂಬಂಧಿಸಿದವು ಎಂದು ಅದು ನಿರಾಕರಣೆಗೆ ಕಾರಣ ಹೇಳಿದೆ.
Last Updated 11 ಏಪ್ರಿಲ್ 2024, 12:53 IST
ಆರ್‌ಟಿಐ ಅಡಿ ಚುನಾವಣಾ ಬಾಂಡ್ ವಿವರ ನೀಡಲು ಎಸ್‌ಬಿಐ ನಕಾರ
ADVERTISEMENT

ಚುನಾವಣಾ ಬಾಂಡ್‌: ಎಸ್‌ಒಪಿ ಬಹಿರಂಗಕ್ಕೆ ಎಸ್‌ಬಿಐ ನಕಾರ

ಮಾಹಿತಿ ಹಕ್ಕು ಕಾಯ್ದೆಯಲ್ಲಿ ಇರುವ ‘ವಾಣಿಜ್ಯ ಗೋಪ್ಯತೆ’ಯನ್ನು ಉಲ್ಲೇಖಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಚುನಾವಣಾ ಬಾಂಡ್‌ಗಳ ಮಾರಾಟ ಮತ್ತು ಅವುಗಳ ನಗದೀಕರಣ ಪ್ರಕ್ರಿಯೆಯಲ್ಲಿ ಪಾಲಿಸಿದ ‘ಪ್ರಮಾಣಿತ ಕಾರ್ಯಾಚರಣೆ ವಿಧಾನ’ವನ್ನು (ಎಸ್‌ಒಪಿ) ಬಹಿರಂಗಪಡಿಸಲು ನಿರಾಕರಿಸಿದೆ.
Last Updated 2 ಏಪ್ರಿಲ್ 2024, 15:15 IST
ಚುನಾವಣಾ ಬಾಂಡ್‌: ಎಸ್‌ಒಪಿ ಬಹಿರಂಗಕ್ಕೆ ಎಸ್‌ಬಿಐ ನಕಾರ

ಚುನಾವಣಾ ಬಾಂಡ್‌: ಎಸ್‌ಬಿಐನಿಂದ ಸಮಗ್ರ ವಿವರ ಬಹಿರಂಗ

ವಿಶಿಷ್ಟ ಗುರುತು ಸಂಖ್ಯೆ ಸೇರಿ ಪೂರ್ಣ ಮಾಹಿತಿ ಕೊಟ್ಟ ಎಸ್‌ಬಿಐ
Last Updated 21 ಮಾರ್ಚ್ 2024, 23:20 IST
ಚುನಾವಣಾ ಬಾಂಡ್‌: ಎಸ್‌ಬಿಐನಿಂದ ಸಮಗ್ರ ವಿವರ ಬಹಿರಂಗ

Electoral Bonds: ಸುಪ್ರೀಂ ಕೋರ್ಟ್ ತರಾಟೆ ಬಳಿಕ ಎಲ್ಲ ದಾಖಲೆ ಸಲ್ಲಿಸಿದ ಎಸ್‌ಬಿಐ

ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಅಲ್ಫಾನ್ಯೂಮರಿಕ್‌ ಸಂಖ್ಯೆಗಳೂ ಸೇರಿದಂತೆ ಎಲ್ಲ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದೆ.
Last Updated 21 ಮಾರ್ಚ್ 2024, 12:54 IST
Electoral Bonds: ಸುಪ್ರೀಂ ಕೋರ್ಟ್ ತರಾಟೆ ಬಳಿಕ ಎಲ್ಲ ದಾಖಲೆ ಸಲ್ಲಿಸಿದ ಎಸ್‌ಬಿಐ
ADVERTISEMENT
ADVERTISEMENT
ADVERTISEMENT