ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

WestBengal

ADVERTISEMENT

ಕೋಲ್ಕತ್ತ | ನಾವು ಯಾವ ಪಕ್ಷದ ಪರವೂ ಅಲ್ಲ: ಧಾರ್ಮಿಕ ಸಂಸ್ಥೆಗಳು

ತಾವು ರಾಜಕಾರಣದಿಂದ ದೂರ ಉಳಿದಿದ್ದು, ಯಾವ ಪಕ್ಷದ ಅಭ್ಯರ್ಥಿಯ ಪರವಾಗಿಯೂ ಪ್ರಚಾರ ಮಾಡಿಲ್ಲ ಎಂದು ಪಶ್ಚಿಮ ಬಂಗಾಳದ ಎರಡು ಧಾರ್ಮಿಕ ಸಂಸ್ಥೆಗಳು ಭಾನುವಾರ ಸ್ಪಷ್ಟಪಡಿಸಿವೆ.
Last Updated 19 ಮೇ 2024, 15:58 IST
ಕೋಲ್ಕತ್ತ | ನಾವು ಯಾವ ಪಕ್ಷದ ಪರವೂ ಅಲ್ಲ: ಧಾರ್ಮಿಕ ಸಂಸ್ಥೆಗಳು

ಪಶ್ಚಿಮ ಬಂಗಾಳ ರಾಜ್ಯಪಾಲರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

ಕೋಲ್ಕತ್ತ ರಾಜಭವನದ ಮಹಿಳಾ ನೌಕರರೊಬ್ಬರು ರಾಜ್ಯಪಾಲ ಸಿ.ವಿ. ಆನಂದ ಬೋಸ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸೋಮವಾರ ಠಾಣೆಯೊಂದಕ್ಕೆ ದೂರು ನೀಡಿದ್ದಾರೆ.
Last Updated 3 ಮೇ 2024, 1:47 IST
ಪಶ್ಚಿಮ ಬಂಗಾಳ ರಾಜ್ಯಪಾಲರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

ಸಂದೇಶ್‌ಖಾಲಿ ಕುರಿತಾದ ದೂರುಗಳಿಗೆ ಸಿಬಿಐನಿಂದ ಪ್ರತ್ಯೇಕ ಇಮೇಲ್ ಐಡಿ

ಟಿಎಂಸಿ ನಾಯಕನಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ರೈತರ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡ ಆರೋಪ ಕೇಳಿ ಬಂದಿರುವ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲು ಸಿಬಿಐ ಪ್ರತ್ಯೇಕ ಇಮೇಲ್ ಐಡಿ ಸ್ಥಾಪಿಸಿದೆ.
Last Updated 12 ಏಪ್ರಿಲ್ 2024, 5:07 IST
ಸಂದೇಶ್‌ಖಾಲಿ ಕುರಿತಾದ ದೂರುಗಳಿಗೆ ಸಿಬಿಐನಿಂದ ಪ್ರತ್ಯೇಕ ಇಮೇಲ್ ಐಡಿ

ಬಿಜೆಪಿ ಸೇರಲು ಟಿಎಂಸಿ ನಾಯಕರಿಗೆ ಕೇಂದ್ರ ತನಿಖಾ ಸಂಸ್ಥೆಗಳ ಬೆದರಿಕೆ– ಮಮತಾ ಆರೋಪ

‘ಕೇಂದ್ರ ತನಿಖಾ ಸಂಸ್ಥೆಗಳು ಟಿಎಂಸಿ ನಾಯಕರಿಗೆ ಬಿಜೆಪಿ ಸೇರಿ ಇಲ್ಲವೇ ಕ್ರಮ ಎದುರಿಸಿ ಎಂಬುದಾಗಿ ಬೆದರಿಕೆ ಹಾಕುತ್ತಿವೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಆರೋಪಿಸಿದ್ದಾರೆ.
Last Updated 7 ಏಪ್ರಿಲ್ 2024, 14:14 IST
ಬಿಜೆಪಿ ಸೇರಲು ಟಿಎಂಸಿ ನಾಯಕರಿಗೆ ಕೇಂದ್ರ ತನಿಖಾ ಸಂಸ್ಥೆಗಳ ಬೆದರಿಕೆ– ಮಮತಾ ಆರೋಪ

ಪಶ್ಚಿಮ ಬಂಗಾಳ: CM ಹಣೆಗೆ ಗಾಯ: ತನಿಖೆಗೆ BJP ಆಗ್ರಹ; ರಾಜಕೀಯ ಬೇಡ ಎಂದ TMC

ಕೋಲ್ಕತ್ತ: ಮನೆಯಲ್ಲಿ ಬಿದ್ದು ಗಾಯಗೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಹಿಂದಿಂದ ಯಾರೋ ನೂಕಿದಂತಾದ ಅನುಭವ ಕುರಿತು ತನಿಖೆ ನಡೆಸುವಂತೆ ಬಿಜೆಪಿ ಆಗ್ರಹಿಸಿದೆ.
Last Updated 15 ಮಾರ್ಚ್ 2024, 14:32 IST
ಪಶ್ಚಿಮ ಬಂಗಾಳ: CM ಹಣೆಗೆ ಗಾಯ: ತನಿಖೆಗೆ BJP ಆಗ್ರಹ; ರಾಜಕೀಯ ಬೇಡ ಎಂದ TMC

ಸಂದೇಶ್‌ಖಾಲಿ: ಸಿಬಿಐಗೆ ತನಿಖೆ ವರ್ಗಾಯಿಸಲು ಕಲ್ಕತ್ತ ಹೈಕೋರ್ಟ್‌ ಆದೇಶ

ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಮೇಲೆ ಸಂದೇಶ್‌ ಖಾಲಿಯಲ್ಲಿ ನಡೆದ ದಾಳಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕಲ್ಕತ್ತ ಹೈಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿದೆ.
Last Updated 5 ಮಾರ್ಚ್ 2024, 18:50 IST
ಸಂದೇಶ್‌ಖಾಲಿ: ಸಿಬಿಐಗೆ ತನಿಖೆ ವರ್ಗಾಯಿಸಲು ಕಲ್ಕತ್ತ ಹೈಕೋರ್ಟ್‌ ಆದೇಶ

ಪಶ್ಚಿಮ ಬಂಗಾಳ: ಪ್ರಧಾನಿ ಮೋದಿ-ಮಮತಾ ಬ್ಯಾನರ್ಜಿ ಭೇಟಿ ಸಾಧ್ಯತೆ

ಎರಡು ದಿನ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು (ಶುಕ್ರವಾರ) ರಾತ್ರಿ ಭೇಟಿ ಮಾಡುವ ಸಾಧ್ಯತೆಯಿದೆ.
Last Updated 1 ಮಾರ್ಚ್ 2024, 11:32 IST
ಪಶ್ಚಿಮ ಬಂಗಾಳ: ಪ್ರಧಾನಿ ಮೋದಿ-ಮಮತಾ ಬ್ಯಾನರ್ಜಿ ಭೇಟಿ ಸಾಧ್ಯತೆ
ADVERTISEMENT

ಸಂದೇಶ್‌ಖಾಲಿ: ಐಎಸ್‌ಎಫ್‌ ಶಾಸಕ ಬಂಧನ, ಕಾಂಗ್ರೆಸ್‌ ನಿಯೋಗಕ್ಕೆ ತಡೆ

ಸಂದೇಶ್‌ಖಾಲಿ ಭೇಟಿಗೆ ಹೊರಟಿದ್ದ ವಿರೋಧ ಪಕ್ಷದ ನಾಯಕರು
Last Updated 27 ಫೆಬ್ರುವರಿ 2024, 15:41 IST
ಸಂದೇಶ್‌ಖಾಲಿ: ಐಎಸ್‌ಎಫ್‌ ಶಾಸಕ ಬಂಧನ, ಕಾಂಗ್ರೆಸ್‌ ನಿಯೋಗಕ್ಕೆ ತಡೆ

ಸಂದೇಶ್‌ಖಾಲಿ| ಮಹಿಳಾ ಸಿಎಂ ಆಡಳಿತದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲವೇ? ಠಾಕೂರ್

ದೇಶದ ಏಕಮಾತ್ರ ಮಹಿಳಾ ಮುಖ್ಯಮಂತ್ರಿ ಆಡಳಿತ ನಡೆಸುತ್ತಿರುವ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲವಾದರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಪ್ರಶ್ನೆ ಉದ್ಭವಿಸುತ್ತದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
Last Updated 24 ಫೆಬ್ರುವರಿ 2024, 9:35 IST
ಸಂದೇಶ್‌ಖಾಲಿ| ಮಹಿಳಾ ಸಿಎಂ ಆಡಳಿತದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲವೇ? ಠಾಕೂರ್

ಪಶ್ಚಿಮ ಬಂಗಾಳ | TMC ಜೊತೆ ಸೀಟು ಹಂಚಿಕೆ; ಕಾಂಗ್ರೆಸ್‌ಗೆ 7 ಸೀಟುಗಳು ಸಾಧ್ಯತೆ

ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಿದ ವಿರೋಧ ಪಕ್ಷಗಳ ‘ಇಂಡಿಯಾ’ ಬಣದ ಸದಸ್ಯ ಪಕ್ಷಗಳೊಂದಿಗೆ ಸೀಟು ಹಂಚಿಕೆ ಆರಂಭಿಸಿರುವ ಕಾಂಗ್ರೆಸ್, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನಿಂದ ಏಳು ಸೀಟುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ.
Last Updated 22 ಫೆಬ್ರುವರಿ 2024, 14:12 IST
ಪಶ್ಚಿಮ ಬಂಗಾಳ | TMC ಜೊತೆ ಸೀಟು ಹಂಚಿಕೆ; ಕಾಂಗ್ರೆಸ್‌ಗೆ 7 ಸೀಟುಗಳು ಸಾಧ್ಯತೆ
ADVERTISEMENT
ADVERTISEMENT
ADVERTISEMENT