ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆ

ADVERTISEMENT

ಆಕೆಯ ಆಪ್ತ ತಾಣ...: ಬ್ಯೂಟಿ ಪಾರ್ಲರ್‌ಗೂ ನಿಮ್ಮಲ್ಲಿರಲಿ ಸಮಯ

ನಮ್ಮನ್ನು ನಾವು ಹೇಗೆ ಬಿಂಬಿಸಿಕೊಳ್ಳುತ್ತೀವಿ ಎನ್ನುವುದರಲ್ಲಿ ಆತ್ಮವಿಶ್ವಾಸ ಅಡಗಿದೆ. ಪ್ರೀತಿ ಹಂಚುವ, ಇತರರ ಕಾಳಜಿ ಮಾಡುವ, ಇಡೀ ಕುಟುಂಬದ ದೇಖರೇಖಿ ನೋಡಿಕೊಳ್ಳುವ ಹೆಣ್ಣುಮಕ್ಕಳು ಆಗಾಗ್ಗೆ ನಮ್ಮೊಳಗೆ ನಾವು ಇಳಿದು ನೋಡುವ, ಸ್ವಆರೈಕೆ ಮಾಡಿಕೊಳ್ಳುವ ಬಗೆಯನ್ನು ಅರಿತುಕೊಳ್ಳಬೇಕಿದೆ.
Last Updated 17 ಮೇ 2024, 23:30 IST
ಆಕೆಯ ಆಪ್ತ ತಾಣ...: ಬ್ಯೂಟಿ ಪಾರ್ಲರ್‌ಗೂ ನಿಮ್ಮಲ್ಲಿರಲಿ ಸಮಯ

ಕ್ಷೇಮ–ಕುಶಲ: ಮಕ್ಕಳ ಮೇಲೆ ಸಿಡುಕಬೇಡಿ

ಯಾರಾದರೂ ನಮಗಿಂತ ಹಿರಿಯರು, ನಾವು ಭಾವನಾತ್ಮಕವಾಗಿ ಯಾರನ್ನು ಆಶ್ರಯಿಸಿರುವೆವೋ ಅವರು, ನಮ್ಮ ಜೀವನದಲ್ಲಿ ಮುಖ್ಯವಾಗಿರುವವರು ನಮ್ಮ ಮೇಲೆ ಆಗಾಗ ಸಿಡುಕುತ್ತಲೇ ಇದ್ದರೆ ನಮಗೆ ಹೇಗನಿಸುತ್ತದೆ?
Last Updated 13 ಮೇ 2024, 23:47 IST
ಕ್ಷೇಮ–ಕುಶಲ: ಮಕ್ಕಳ ಮೇಲೆ ಸಿಡುಕಬೇಡಿ

Mothers Day: ತಾಯಂದಿರ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್‌

ಇಂದು ಅಂತರಾಷ್ಟ್ರೀಯ ಅಮ್ಮಂದಿರ ದಿನ
Last Updated 12 ಮೇ 2024, 6:36 IST
Mothers Day: ತಾಯಂದಿರ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್‌

ವಿಶ್ವ ತಾಯಂದಿರ ದಿನ 2024: ಅಮ್ಮನೆಂಬ ಮೋಹಕ ರಾಗ..

‘ಅಮ್ಮಾ…’ ಈ ಪದವೇ ಚೇತೋಹಾರಿಯಾದದ್ದು. ಅಮ್ಮಾ! ಎಂದ ಕೂಡಲೆ ಮಧುರ ಭಾವನೆಗಳು ನಮ್ಮೊಳಗೆ ಸಂಭ್ರಮಿಸುತ್ತವೆ.
Last Updated 12 ಮೇ 2024, 6:27 IST
ವಿಶ್ವ ತಾಯಂದಿರ ದಿನ 2024: ಅಮ್ಮನೆಂಬ ಮೋಹಕ ರಾಗ..

Mother's Day 2024; ಚಿಂತ್ಯಾಕ ಮಾಡ್ತಿದ್ದಿ...?

ಅನಿವಾರ್ಯ ಇದ್ದಾಗಲೂ, ಆಯ್ಕೆ ಮಾಡಿಕೊಂಡು ಮಕ್ಕಳನ್ನು ಬಿಟ್ಟು ಹೊರಗೆ ಹೋದಾಗಲೂ ಸಣ್ಣದೊಂದು ಪಾಪ ಪ್ರಜ್ಞೆ ಅಮ್ಮನಾದವರಿಗೆ ಕಾಡುತ್ತಲೇ ಇರುತ್ತದೆ. ಈ ಅಪರಾಧಿ ಪ್ರಜ್ಞೆಯನ್ನು ತೊಡೆದುಹಾಕಲು ಉಡುಗೊರೆಗಳ ನೆಪ ಹೂಡುವುದು ಸಹಜ ಮತ್ತು ಸಾಮಾನ್ಯ.
Last Updated 11 ಮೇ 2024, 1:06 IST
Mother's Day 2024; ಚಿಂತ್ಯಾಕ ಮಾಡ್ತಿದ್ದಿ...?

Mother's Day 2024: ಅಪ್ಪನೂ... ಅಮ್ಮನೂ ನೀನೇ...

ಸಿಂ ಗಲ್‌ ಪೇರೆಂಟ್ ಅಥವಾ ಸಿಂಗಲ್‌ ಮದರ್ ಅಂದ ಕೂಡಲೇ ನೆನಪಾಗೋದು ಅವರ ಒಂಟಿತನ, ಹತಾಶೆ, ಆತಂಕ, ಎದೆಗುದಿ, ಮೈತುಂಬ ಜವಾಬ್ದಾರಿಗಳು, ಆರ್ಥಿಕ ಸಂಕಷ್ಟಗಳು, ಸಮಾಜದ ಹಾಗೂ ಕುಟುಂಬದ ಧೋರಣೆಗಳು, ಮಾನಸಿಕ ಒತ್ತಡಗಳು, ಹೆಜ್ಜೆಹೆಜ್ಜೆಗೆ ಎದುರಾಗುವ ಸವಾಲುಗಳು, ಅನುದಿನವೂ ಕಾಡುವ ಒಂಟಿತನ.
Last Updated 10 ಮೇ 2024, 23:52 IST
Mother's Day 2024: ಅಪ್ಪನೂ... ಅಮ್ಮನೂ ನೀನೇ...

ನತ್ತು.. ಏನೀ ಗತ್ತು?

ನಾಥನ ಪ್ರೀತಿಗೆ ನತ್ತು ಇರಬೇಕ ನತ್ತಿದ್ದರ ಪ್ರೀತಿಗೆ ಗತ್ತು ಇದ್ದಂಗ ಹೀಗೆ ಹಾಡು ಹೇಳುತ್ತ ಹೊಸ ಮದುವಣಗಿತ್ತಿಗೆ ಕಾಡುತ್ತಾರೆ. ಬಾಜಿರಾವ್‌ ಮಸ್ತಾನಿಯಲ್ಲಿ ಪ್ರಿಯಾಂಕಾ ಚೋಪ್ರಾ ಒಂಬತ್ತು ಮುತ್ತಿನ ನತ್ತು ಧರಿಸಿ, ಬಾಜೀರಾವನಿಗೆ ಮಾತಿನ ಚಾಟಿಯೇಟು ನೀಡುತ್ತಾಳೆ.. ’
Last Updated 4 ಮೇ 2024, 0:40 IST
ನತ್ತು.. ಏನೀ ಗತ್ತು?
ADVERTISEMENT

ಅಪ್ಪುಗೆಯೇ ಆರೈಕೆ

ಹಗ್, ಅಪ್ಪುಗೆ, ಆಲಿಂಗನ... ಪದಗಳಷ್ಟೇ ಅಲ್ಲ, ಇದರ ಪದರುಗಳೂ ಅಷ್ಟೇ ನವಿರು. ನೋವು, ಸಂಕಟ, ದುಃಖ, ಅವಮಾನ, ಎದೆಗುದಿ, ಕಳವಳ, ತಳಮಳಗಳನ್ನೆಲ್ಲ ಒಂದು ತೋಳಿನಿಂದ ಬದಿಗೆ ಸರಿಸುವ; ಇನ್ನೊಂದು ತೋಳಿನಿಂದ ಒಲವು, ಪ್ರೀತಿ, ಅನುರಾಗ, ಅಕ್ಕರೆ, ವಾತ್ಸಲ್ಯ...
Last Updated 3 ಮೇ 2024, 23:30 IST
ಅಪ್ಪುಗೆಯೇ ಆರೈಕೆ

ಸರಗಳ ಸರಮಾಲೆ: ಅಕ್ಷಯವಾಗಲಿ ನಗದೊಂದಿಗೆ ನಗು

ಅಕ್ಷಯ ತದಿಗೆಯ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಬಗೆಬಗೆಯ ಸರ ವಿಶೇಷಗಳ ಮಾಹಿತಿಯನ್ನು ಸೌಮ್ಯರಾಜಗುರು ಇಲ್ಲಿ ನೀಡಿದ್ದಾರೆ.
Last Updated 3 ಮೇ 2024, 23:30 IST
ಸರಗಳ ಸರಮಾಲೆ: ಅಕ್ಷಯವಾಗಲಿ ನಗದೊಂದಿಗೆ ನಗು

ಸಂಗತ: ಬೇಕಾಗಿದೆ ಸ್ತ್ರೀಶಕ್ತಿ ಮಹಿಳಾ ಪಕ್ಷ!

ರಾಜಕೀಯವು ಪುರುಷಕೇಂದ್ರಿತ ಅಖಾಡ ಎಂಬ ನಂಬಿಕೆಯನ್ನು ಹುಸಿಗೊಳಿಸಬೇಕಿದೆ
Last Updated 29 ಏಪ್ರಿಲ್ 2024, 22:21 IST
ಸಂಗತ: ಬೇಕಾಗಿದೆ ಸ್ತ್ರೀಶಕ್ತಿ ಮಹಿಳಾ ಪಕ್ಷ!
ADVERTISEMENT