ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಲೇಖನ / ನುಡಿಚಿತ್ರ

ADVERTISEMENT

ಕುವೆಂಪು ಪದ ಸೃಷ್ಟಿ | ತರುಪಿಶಾಚಿ

ಕುವೆಂಪು ಪದ ಸೃಷ್ಟಿ | ತರುಪಿಶಾಚಿ
Last Updated 19 ಮೇ 2024, 0:30 IST
ಕುವೆಂಪು ಪದ ಸೃಷ್ಟಿ | ತರುಪಿಶಾಚಿ

ಭದ್ರಾ ಅರಣ್ಯ | ಝರಿ ಜಿನುಗಿ ಕಾಮಳ್ಳಿಗಳು ಹಾಡಿದಾಗ...

25 ವರ್ಷಗಳ ಹಿಂದೆ ಚಿಕ್ಕಮಗಳೂರಿನ ಭದ್ರಾ ಅರಣ್ಯದಿಂದ ಸ್ಥಳಾಂತರಗೊಂಡ 16 ಹಳ್ಳಿಗಳ ಜನರ ಬದುಕು ಈಗ ಏನಾಗಿದೆ? ಅವರು ಕಾಡನ್ನು ತೊರೆದ ಬಳಿಕ ಕಾಡು ಪುನಶ್ಚೇತನಗೊಂಡಿದೆಯೇ? ಕಾಡಿನೊಳಗಿದ್ದ ಆ ಹಳ್ಳಿ, ಮನೆ ಮತ್ತು ಹೊಲಗದ್ದೆಗಳ ಚಿತ್ರಣ ಇಲ್ಲಿದೆ...
Last Updated 19 ಮೇ 2024, 0:30 IST
ಭದ್ರಾ ಅರಣ್ಯ | ಝರಿ ಜಿನುಗಿ ಕಾಮಳ್ಳಿಗಳು ಹಾಡಿದಾಗ...

Raja Parba in Odisha | ಭೂಮ್ತಾಯಿಗೆ ಮುಟ್ಟಿನ ರಜೆ

ಒಡಿಶಾ ರಾಜ್ಯದಲ್ಲಿ ರಜಾ ಪರ್ಬ ಎನ್ನುವ ವಿಶಿಷ್ಟ ಆಚರಣೆ ಇದೆ. ಇಲ್ಲಿನ ಜನರು ವರ್ಷಕ್ಕೊಮ್ಮೆ ಭೂಮಿಗೆ ಮುಟ್ಟಿನ ರಜೆ ಕೊಟ್ಟು ಸಂಭ್ರಮಿಸುತ್ತಾರೆ....
Last Updated 19 ಮೇ 2024, 0:30 IST
Raja Parba in Odisha | ಭೂಮ್ತಾಯಿಗೆ ಮುಟ್ಟಿನ ರಜೆ

ಬೊಮ್ಮನಹಳ್ಳಿಯ ಮಣ್ಣಿನ ದಾರಿ

ವಿದ್ಯಾಭ್ಯಾಸಕ್ಕಾಗಿ ಕುಮಟಾ, ಧಾರವಾಡ ಮತ್ತು ಉದ್ಯೋಗ ನಿಮಿತ್ತ ಮುಂಬೈ ವಲಸೆ ಇತ್ಯಾದಿಗಳಿಂದಾಗಿ ಇತ್ತ ಹಾಯದ ನನ್ನ ಮಂಚಿಕೇರಿ ಪ್ರವಾಸದ ಎರಡನೇ ಹಂತ ಒದಗಿ ಬಂದಿದ್ದು ಸೀದಾ 25 ವರ್ಷಗಳ ನಂತರ 1992ರಲ್ಲಿ!
Last Updated 19 ಮೇ 2024, 0:10 IST
ಬೊಮ್ಮನಹಳ್ಳಿಯ ಮಣ್ಣಿನ ದಾರಿ

ನುಡಿ ನಮನ | ಜನವಾದಿ ಸಂಶೋಧಕ ಪಾಲ್ತಾಡಿ

ಊರು ಕಟ್ಟುವ ಶಿಕ್ಷಕರು ಮಾತ್ರ ಕೇವಲ ಎರಡು ತಲೆಮಾರಲ್ಲ, ಇಡೀ ಗ್ರಾಮವನ್ನು ನಿರಂತರವಾಗಿ ತಿದ್ದುತ್ತಾರೆ ಎಂಬುದಕ್ಕೆ ಸಾಕ್ಷಿಯಂತಿದ್ದರು ಇತ್ತೀಚೆಗೆ ನಿಧನರಾದ ಪಾಲ್ತಾಡಿ ಮೇಷ್ಟ್ರು...
Last Updated 18 ಮೇ 2024, 23:57 IST
ನುಡಿ ನಮನ | ಜನವಾದಿ ಸಂಶೋಧಕ ಪಾಲ್ತಾಡಿ

ಛತ್ರಿ ಭಿನ್ನವಾಗೈತ್ರಿ

ಮಳೆಗಾಲ ಬಂತು. ತುಂತುರು ಹನಿಯೇ ಇರಲಿ, ಬಿರುಸು ಮಳೆಯೇ ಬರಲಿ ಆಶ್ರಯ ನೀಡುವುದು ಕೊಡೆ/ ಛತ್ರಿಗಳೇ. ಮಳೆಗಾಲದಲ್ಲಿ ಅವಶ್ಯಕ ವಸ್ತುಗಳ ಪಟ್ಟಿಯಲ್ಲಿ ಕೊಡೆಯಂತೂ ಇದ್ದೇ ಇರುತ್ತದೆ.
Last Updated 17 ಮೇ 2024, 23:30 IST
ಛತ್ರಿ ಭಿನ್ನವಾಗೈತ್ರಿ

ಆದಿ ಸೋಲಿಗ ಜ್ಞಾನ ಹಂಚುವ ಹಾದಿ.. ವಿ. ಸೂರ್ಯನಾರಾಯಣ ಅವರ ಲೇಖನ

ಈ ಮಕ್ಕಳು ನಗರ ಪ್ರದೇಶದವರು ಎಂದುಕೊಳ್ಳಬೇಡಿ. ಇವರು ಸ್ಥಳೀಯ ಸೋಲಿಗರ ಮಕ್ಕಳು, ಅಂದರೆ ‘ಕಾಡಿನ ಮಕ್ಕಳು’!
Last Updated 12 ಮೇ 2024, 0:36 IST
ಆದಿ ಸೋಲಿಗ ಜ್ಞಾನ ಹಂಚುವ ಹಾದಿ.. ವಿ. ಸೂರ್ಯನಾರಾಯಣ ಅವರ ಲೇಖನ
ADVERTISEMENT

ಹೆಗ್ಗೋಡು ಹುಟ್ಟಿದ ಬಗೆ.. ಚಂದ್ರಶೇಖರ್ ಕಾಕಾಲ್ ಅವರ ಲೇಖನ

ಈ ಹೆಗ್ಗೋಡು ಎಂಬ ಊರು ಮೊದಲಿಗೆ ದಟ್ಟಕಾಡು ಆಗಿದ್ದು, ಮೇಲಣಗುಡ್ಡದ ತುದಿಯಲ್ಲಿ ಕುರುಚಲು ಗಿಡ, ಬಿದಿರುಮಟ್ಟಿಗಳಿದ್ದ ಸ್ಮಶಾನವಾಗಿತ್ತಂತೆ.
Last Updated 12 ಮೇ 2024, 0:12 IST
ಹೆಗ್ಗೋಡು ಹುಟ್ಟಿದ ಬಗೆ.. ಚಂದ್ರಶೇಖರ್ ಕಾಕಾಲ್ ಅವರ ಲೇಖನ

ಪ್ರವಚನ ಪ್ರವೀಣ ಸ್ವಾಮೀ ಚಿನ್ಮಯಾನಂದ.. ಚಿನ್ಮಯಾನಂದರ 108ನೇ ಜನ್ಮದಿನದ ಲೇಖನ

2024ರಲ್ಲಿ ಇಡೀ ವಿಶ್ವದಾದ್ಯಂತ ಗುರುದೇವ ಸ್ವಾಮಿ ಚಿನ್ಮಯಾನಂದರ 108ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
Last Updated 11 ಮೇ 2024, 22:37 IST
ಪ್ರವಚನ ಪ್ರವೀಣ ಸ್ವಾಮೀ ಚಿನ್ಮಯಾನಂದ.. ಚಿನ್ಮಯಾನಂದರ 108ನೇ ಜನ್ಮದಿನದ ಲೇಖನ

PHOTOS: ಬಿಸಿಲ ಸಂಗಡ ಬದುಕು..

ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದಲ್ಲಿ ಸುಡುವ ಬಿಸಿಲು, ಬೆವರು, ಬಾಯಾರಿಕೆ, ಗರಂ ಚಹಾ ಮತ್ತು ಮಿರ್ಚಿ ಬಜ್ಜಿ ಎಲ್ಲವೂ ಸಹಜ ಜೀವನದ ಭಾಗವೇ.
Last Updated 11 ಮೇ 2024, 21:44 IST
PHOTOS: ಬಿಸಿಲ ಸಂಗಡ ಬದುಕು..
ADVERTISEMENT