ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪುಸ್ತಕ ವಿಮರ್ಶೆ

ADVERTISEMENT

ಮೊದಲ ಓದು | ಕಾವೇರಿ ವಿವಾದದ ಮೂಲ ಬೆನ್ನತ್ತಿ...

ನದಿ ನೀರು ಹಂಚಿಕೆ ಈಗ ಜಾಗತಿಕ ವಿಷಯ. ಇಂಥ ವಿವಾದದಲ್ಲಿರುವ ದಕ್ಷಿಣ ಭಾರತದ ಜೀವನದಿ ಕಾವೇರಿಯ ವಿವಾದ ಇಂದು, ನಿನ್ನೆಯದಲ್ಲ. ಆ ವಿವಾದದವನ್ನೇ ಬೆನ್ನು ಹತ್ತಿರುವ ನಿವೃತ್ತ ಐಪಿಎಸ್ ಅಧಿಕಾರಿ ಸಿ.ಚಂದ್ರಶೇಖರ್ ಅವರು, ‘ಕಾವೇರಿ ವಿವಾದ ಒಂದು ಐತಿಹಾಸಿಕ ಹಿನ್ನೋಟ’ ಎಂಬ ಕೃತಿಯನ್ನು ರಚಿಸಿದ್ದಾರೆ.
Last Updated 19 ಮೇ 2024, 0:10 IST
ಮೊದಲ ಓದು | ಕಾವೇರಿ ವಿವಾದದ ಮೂಲ ಬೆನ್ನತ್ತಿ...

ಪುಸ್ತಕ ವಿಮರ್ಶೆ | ಕಾಡಿನೊಂದಿಗೆ ಕಾಡುವ ಬರಹಗಳು

ಲೇಖಕಿಯ ಬಾಲ್ಯದ ನೆನಪು ಕಾಡಿನೊಂದಿಗೆ ಅನಾವರಣ ಆಗುತ್ತ ಹೋಗುತ್ತದೆ. ಕಾಡು ಕಾಡುವ ಪರಿ ಕೇವಲ ಕಾಡಿಗಷ್ಟೇ ಅಲ್ಲ, ಕಾಡಿಗಂಟಿಕೊಂಡಿದ್ದ ನಾಡು ಮತ್ತು ಜೀವನಾಡಿಯಾಗಿದ್ದ ನದಿಗಳ ಸುತ್ತಲೂ ನೆನಪಿನ ಸುಳಿ ಗಿರಕಿಹೊಡೆಯುತ್ತದೆ.
Last Updated 19 ಮೇ 2024, 0:01 IST
ಪುಸ್ತಕ ವಿಮರ್ಶೆ | ಕಾಡಿನೊಂದಿಗೆ ಕಾಡುವ ಬರಹಗಳು

ಪುಸ್ತಕ ವಿಮರ್ಶೆ | ವಿರಳ ಕಾಯಿಲೆ ಪರಿಚಯಿಸುವ ಕೃತಿ

ಕನ್ನಡದಲ್ಲಿ ಆರೋಗ್ಯ ಕುರಿತಾದ ಪುಸ್ತಕಗಳು ಹೆಚ್ಚಾಗಿ ಬರುತ್ತಿವೆ. ಕಾಯಿಲೆ ಬಗ್ಗೆ ಅರಿವು ಮೂಡಿಸಲು, ಜನರಿಗೆ ರೋಗದ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಲು, ಆ ಮೂಲಕ ಭಯ ನಿವಾರಣೆ ಮಾಡಲು ಇಂತಹ ಪುಸ್ತಕಗಳು ಸಹಕಾರಿ.
Last Updated 19 ಮೇ 2024, 0:01 IST
ಪುಸ್ತಕ ವಿಮರ್ಶೆ | ವಿರಳ ಕಾಯಿಲೆ ಪರಿಚಯಿಸುವ ಕೃತಿ

ಸಾದರ ಸ್ವೀಕಾರ | ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ಸಾದರ ಸ್ವೀಕಾರ | ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ
Last Updated 18 ಮೇ 2024, 9:14 IST
ಸಾದರ ಸ್ವೀಕಾರ | ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ಮಹಾತ್ಮ, ಪತ್ರಕರ್ತನಾಗುವವರೆಗೂ..ಅಮ್ಮಸಂದ್ರ ಸುರೇಶ್ ಅವರ ಪತ್ರಕರ್ತ ಗಾಂಧಿ ಪುಸ್ತಕ

ಗಾಂಧಿ ಅವರ ಜೀವನ, ಹೋರಾಟ ಮತ್ತು ಪತ್ರಿಕೋದ್ಯಮದ ಪರಿಚಯವನ್ನು ಒಳಗೊಂಡ ಪತ್ರಕರ್ತ ಗಾಂಧಿ ಕೃತಿಯನ್ನು ಲೇಖಕ ಡಾ. ಅಮ್ಮಸಂದ್ರ ಸುರೇಶ್ ರಚಿಸಿದ್ದಾರೆ.
Last Updated 12 ಮೇ 2024, 0:53 IST
ಮಹಾತ್ಮ, ಪತ್ರಕರ್ತನಾಗುವವರೆಗೂ..ಅಮ್ಮಸಂದ್ರ ಸುರೇಶ್ ಅವರ ಪತ್ರಕರ್ತ ಗಾಂಧಿ ಪುಸ್ತಕ

ಎಡೆ: ಬಳ್ಳಾರಿ ಕನ್ನಡ ಹಿಡಿದಿರಿಸಿದ ಕೃತಿ

ಹೈದರಾಬಾದ್‌ ಕರ್ನಾಟಕ ಭಾಷಾ ಸೊಗಡು ವೈವಿಧ್ಯಮಯವಾಗಿದೆ.
Last Updated 11 ಮೇ 2024, 21:44 IST
ಎಡೆ: ಬಳ್ಳಾರಿ ಕನ್ನಡ ಹಿಡಿದಿರಿಸಿದ ಕೃತಿ

ತೇಜೋನಿಧಿ: ಸಮೂಹ ಪ್ರಜ್ಞೆ ಮಾತಾದ ಕೃತಿ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಹಾಸಣಗಿ ಎಂಬ ಚಿಕ್ಕ ಹಳ್ಳಿಯಲ್ಲಿ ನೂರು ವರ್ಷಗಳ ಹಿಂದೆ ಆರಂಭವಾದ ಪ್ರಾಥಮಿಕ ಶಾಲೆಯ ಚಿತ್ರಣವನ್ನು ಹಳೆ ವಿದ್ಯಾರ್ಥಿಗಳ ಮೂಲಕ ‘ತೇಜೋನಿಧಿ’ಯಲ್ಲಿ ಕಟ್ಟಿಕೊಡಲಾಗಿದೆ.
Last Updated 11 ಮೇ 2024, 21:15 IST
ತೇಜೋನಿಧಿ: ಸಮೂಹ ಪ್ರಜ್ಞೆ ಮಾತಾದ ಕೃತಿ
ADVERTISEMENT

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಬಗ್ಗೆ ಮಾಹಿತಿ- ಮೇ 12

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಬಗ್ಗೆ ಮಾಹಿತಿ
Last Updated 11 ಮೇ 2024, 10:10 IST
ಸಾದರ ಸ್ವೀಕಾರ: ಹೊಸ ಪುಸ್ತಕಗಳ ಬಗ್ಗೆ ಮಾಹಿತಿ- ಮೇ 12

ಪುಸ್ತಕ ವಿಮರ್ಶೆ | ವರ್ತಮಾನದ ಸನ್ನಿವೇಶಗಳ ಚಿತ್ರಣ

ಸಮಕಾಲೀನ ವಿದ್ಯಾಮಾನಗಳಿಗೆ ಪ್ರತಿಸ್ಪಂದಿಸುವ ವಿಷಯ ವಸ್ತುಗಳ ಮೇಲೆ ಲೇಖಕರ ಚಿಕಿತ್ಸಕ ನೋಟವೇ ಈ ಪ್ರಬಂಧ ಸಂಕಲನ.
Last Updated 4 ಮೇ 2024, 23:30 IST
ಪುಸ್ತಕ ವಿಮರ್ಶೆ | ವರ್ತಮಾನದ ಸನ್ನಿವೇಶಗಳ ಚಿತ್ರಣ

ಪುಸ್ತಕ ವಿಮರ್ಶೆ | ಓದಿದ ಬಳಿಕವೂ ಗುಂಗು ಹಿಡಿಸುವ ಕಥೆಗಳು

ಆರು ಕತೆಗಳು, ನೂರಾರು ಎಳೆಗಳು. ಒಂದನ್ನು ಓದಿದ ನಂತರ ನಮ್ಮಲ್ಲಿಯೇ ಕಳೆದುಹೋಗುವಂತೆ ಮಾಡುವ ವಿಷಯ ವಸ್ತು. ಮೊದಲ ಕತೆಯ ಕೆಂಪು ಉಂಗುರದಿಂದ, ಕೊನೆಯ ಕತೆಯ ಮಂದಾರಳ ಗರ್ಭಾವಸ್ಥೆಯವರೆಗೂ ಪುಸ್ತಕ ಅದೇ ಆಗ ಹುಟ್ಟಿದ ಪ್ರೀತಿಯಂತೆ ಹಿಡಿದಿರಿಸಿಕೊಳ್ಳುತ್ತದೆ.
Last Updated 4 ಮೇ 2024, 23:30 IST
ಪುಸ್ತಕ ವಿಮರ್ಶೆ | ಓದಿದ ಬಳಿಕವೂ ಗುಂಗು ಹಿಡಿಸುವ ಕಥೆಗಳು
ADVERTISEMENT