ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿಕೆ– ಏರಿಕೆ

ಅಕ್ಷರ ಗಾತ್ರ

ಮತ್ತೆ
ತೈಲ ದರಗಳ ಇಳಿಕೆ
ಇದು ಸರ್ಕಾರಕ್ಕೆ
ಸಾಧನೆಯ ಗರಿಕೆ
ಈ ಸಾಧನೆಗೆ
ನಮ್ಮ ಶುಭ ಹಾರೈಕೆ
ಆದರೆ...?
ಬಡವರ ಪರ
ನಮ್ಮದೊಂದು ಕೋರಿಕೆ
ಏರಿದಾಗ
ಮಧ್ಯರಾತ್ರಿಯಿಂದಲೇ
ಎಲ್ಲ ವಸ್ತುಗಳ ದರ
ಏರಿಸಲು
ತೋರುವ ಅವಸರ
ಇಳಿದಾಗ, ಇಳಿಸಲೇಕೆ
ಮಾಡುತ್ತೀರಿ ತಾತ್ಸಾರ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT