ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡತಗಳ ಸಂರಕ್ಷಣೆ

Last Updated 21 ಜುಲೈ 2014, 19:30 IST
ಅಕ್ಷರ ಗಾತ್ರ

ಸಚಿವಾಲಯದ ಇಲಾಖೆಗಳಲ್ಲಿನ ಮುಚ್ಚಿದ ಕಡತಗಳನ್ನು ಸಂರಕ್ಷಿಸಬೇಕಾದ ಪತ್ರಾಗಾರ ಇಲಾಖೆಯಲ್ಲಿ ಜಾಗವೂ  ಇಲ್ಲ. ಅಗತ್ಯ ಸಿಬ್ಬಂದಿಯೂ ಇಲ್ಲ. ಇದರಿಂದ ಇಲಾಖೆಗಳಲ್ಲಿ ಓಡಾಡಲೂ ಆಗದಂತೆ ಜಾಗದಲ್ಲಿ ತುಂಬಿ ತುಳುಕಾಡುತ್ತಿದೆ. ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ  ಸುಧಾರಣೆ ಇಲಾಖೆ ಮೌನ ತಾಳಿದೆ. ಹೀಗಾದರೆ ಮುಂದೆ ಆಡಳಿತಾತ್ಮಕವಾಗಿ ಬಹಳ ತೊಂದರೆಯಾಗುತ್ತದೆ. ಇನ್ನಾದರೂ ಸಂಬಂಧಪಟ್ಟ  ಅಧಿಕಾರಿಗಳು ಈ ಕಡೆ ಗಮನ ಹರಿಸುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT