ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ತೊಟ್ಟಿಯಲ್ಲಿ ಭ್ರೂಣ ಪತ್ತೆ

Last Updated 12 ಫೆಬ್ರುವರಿ 2016, 20:04 IST
ಅಕ್ಷರ ಗಾತ್ರ

ಬೆಂಗಳೂರು:  ರಾಜರಾಜೇಶ್ವರಿನಗರ ಸಮೀಪದ ಹಲಗೆವಡೇರಹಳ್ಳಿಯ ರಸ್ತೆ ಬದಿಯ ಕಸದ ತೊಟ್ಟಿಯೊಂದರಲ್ಲಿ ಭ್ರೂಣದ ಶವವೊಂದು ಶುಕ್ರವಾರ ಪತ್ತೆಯಾಗಿದೆ.

ಅಪರಿಚಿತರು ಬಟ್ಟೆಯಲ್ಲಿ ಸುತ್ತಿದ ಈ ಶಿಶುವನ್ನು ತೊಟ್ಟಿಗೆ ಎಸೆದು ಹೋಗಿದ್ದಾರೆ.  ಮಧ್ಯಾಹ್ನ ಕಸ ಎಸೆಯಲು ಬಂದ ಸಾರ್ವಜನಿಕರೊಬ್ಬರು ಅದನ್ನು ಗಮನಿಸಿ, ಠಾಣೆಗೆ ಮಾಹಿತಿ ನೀಡಿದರು.


ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT