ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆಗೆ ನೆರವಾಗಿ

Last Updated 29 ಜುಲೈ 2015, 19:30 IST
ಅಕ್ಷರ ಗಾತ್ರ

ನನ್ನ ಮಗ ಪ್ರಜ್ವಲ್  ಎನ್.  (5 ವರ್ಷ) ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೂಲಿ ಮಾಡಿ ಬಡತನದಲ್ಲಿ ಜೀವನ ಸಾಗಿಸುವ ನಮಗೆ  ಚಿಕಿತ್ಸೆಯ ಖರ್ಚು ಪೂರೈಸುವುದು ಹೇಗೆಂದೇ ತಿಳಿಯುತ್ತಿಲ್ಲ. ನಮಗಿರುವ ಒಬ್ಬನೇ ಮಗನನ್ನು ಉಳಿಸಿಕೊಳ್ಳಲು ನೆರವಾಗಬೇಕಾಗಿ ದಾನಿಗಳಲ್ಲಿ ಕೋರುತ್ತೇನೆ.  ನನ್ನ ಪತ್ನಿಯ  ಬ್ಯಾಂಕ್ ಖಾತೆ  ವಿವರ: ಜಯಲಕ್ಷ್ಮಿ    ಎಚ್.ಎಸ್., ಖಾತೆ ನಂ: 20249156058, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬೊಮ್ಮನಹಳ್ಳಿ ಶಾಖೆ:  IFSC: SBIN0011285.  ಮೊಬೈಲ್ : 9066318045.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT