ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಾಯಾಗ್ರಾಹಕ ಎಚ್‌. ಸತೀಶ್‌ಗೆ ‘ಮಾಸ್ಟರ್‌ ಐಸಿಎಸ್‌’ ಗೌರವ

Last Updated 21 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಷ್ಠಿತ  ಛಾಯಾಗ್ರಹಣ ಸಂಸ್ಥೆ ‘ಇಮೇಜ್‌ ಕೊಲೀಗ್‌ ಸೊಸೈಟಿ ಆಫ್‌ ಕ್ಯಾಲಿಪೋರ್ನಿಯಾ’ದ ಅತ್ಯುನ್ನತ ‘ಮಾಸ್ಟರ್‌ ಐಸಿಎಸ್‌’ ಗೌರವಕ್ಕೆ  ಯೂತ್‌ ಫೋಟೋಗ್ರಫಿಕ್‌ ಸೊಸೈಟಿಯ ಅಧ್ಯಕ್ಷ ಎಚ್‌. ಸತೀಶ್‌ ಪಾತ್ರರಾಗಿದ್ದಾರೆ. ಇವರ ‘ಇಂಡಿಯನ್‌ ಬರ್ಡ್ಸ್’ ಹೆಸರಿನ 25 ಡಿಜಿಟಲ್‌ ಚಿತ್ರಗಳು ಆರ್ಟ್ ಆಫ್‌ ಪೊಟೋಗ್ರಫಿ ವಿಭಾಗದಲ್ಲಿ ಪ್ರಶಂಸೆ ಗಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT