ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಜ್‌ಮಹಲ್‌ ವೀಕ್ಷಣೆಗೆ ಇ–ಟಿಕೆಟ್‌

Last Updated 13 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಆಗ್ರಾ (ಐಎಎನ್‌ಎಸ್‌): ಕ್ರಿಸ್ಮಸ್‌ ದಿನಗಳಲ್ಲಿ ತಾಜಮಹಲ್‌ ವೀಕ್ಷಣೆ ಗಾಗಿ ಆನ್‌ಲೈನ್ ಟಿಕೆಟ್‌ ಕಾದಿ ರಿಸುವ ವ್ಯವಸ್ಥೆ ಜಾರಿಗೆ ತರಲು ಭಾರತೀಯ ಪುರಾತತ್ವ ಇಲಾಖೆ ನಿರ್ಧರಿಸಿದೆ.

ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ವ್ಯವಸ್ಥೆ ಪ್ರಸಕ್ತ ವರ್ಷ ಜಾರಿಗೆ ಬಂದರೆ, ವಿಶ್ವಪ್ರಸ್ತಿದ್ಧ ತಾಜ್‌ಮಹಲ್‌ ಅನಧಿಕೃತ ಪ್ರವೇಶಿ ಸುವುದು, ನಕಲಿ ಟಿಕೆಟ್‌ ಮಾರಾಟ ಹಾಗೂ ಇತರೆ  ಅಕ್ರಮ ಚಟುವಟಿ ಕೆಗಳಿಗೆ ಕಡಿವಾಣ ಬೀಳಲಿದೆ ಎಂದು ಪ್ರವಾಸೋದ್ಯಮ ಕ್ಷೇತ್ರ ಪ್ರತಿ ಕ್ರಿಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT