ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಏರ್‌ ಆ್ಯಂಬುಲೆನ್ಸ್‌ ವಿಮಾನ ಪತನ

Last Updated 24 ಮೇ 2016, 10:49 IST
ಅಕ್ಷರ ಗಾತ್ರ

ನವದೆಹಲಿ (ಏಜೆನ್ಸಿಸ್‌): ಏಳು ಜನ ಪ್ರಯಾಣಿಕರಿದ್ದ  ಏರ್‌ ಆ್ಯಂಬುಲೆನ್ಸ್‌ ವಿಮಾನ ದೆಹಲಿಯ ಹೊರವಲಯದಲ್ಲಿ ಪತನವಾಗಿದ್ದು ಪ್ರಯಾಣಿಕರೊಬ್ಬರು  ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಹಾರದ ಪಟ್ನಾದಿಂದ ತೆರಳಿದ್ದ ವಿಮಾನ  ನವದೆಹಲಿ ಹೊರ ವಲಯದ ನಜಾಫರ್‌ ಗ್ರಾಮದಲ್ಲಿ   ಪತನವಾಗಿದೆ. ಎಂಜಿನ್‌ನಲ್ಲಿ  ತಾಂತ್ರಿಕ ದೋಷ ಕಂಡುಬಂದಿದ್ದರಿಂದ ವಿಮಾನ ದುರಂತಕ್ಕಿಡಾಗಿದೆ.

ಘಟನೆ ಸಂಬಂಧ ಹೆಚ್ಚಿನ ವರದಿಗಳು ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT