ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಪ್ರಕಾಶನ

Last Updated 26 ಜನವರಿ 2013, 19:59 IST
ಅಕ್ಷರ ಗಾತ್ರ

ಕರ್ನಾಟಕದ ಸಾಮಾನ್ಯ ಒಣಭೂಮಿ ಮರಗಳು
(ದ್ವಿ ಭಾಷಾ ಕ್ಷೇತ್ರ ಮಾರ್ಗದರ್ಶಿ)
ಲೇ: ಎ. ಕವಿತಾ, ಎನ್. ದೀಪ್ತಿ, ಆರ್. ಗಣೇಶನ್, ಎಸ್.ಸಿ. ಗ್ಲಾಡ್ವಿನ್ ಜೋಸೆಫ್; ಪು: 266 ಬೆ: ರೂ. 750; ಪ್ರ: ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಅಂಡ್ ದಿ ಎನ್ವಿರಾನ್ಮೆಂಟ್ (ಏಟ್ರಿ)
ರಾಯಲ್ ಎನ್‌ಕ್ಲೇವ್, ಶ್ರೀರಾಮಪುರ, ಜಕ್ಕೂರು ಅಂಚೆ, ಬೆಂಗಳೂರು- 560 064

ಮಂಜಿನ ಹನಿಗಳು
(ಕವನ ಸಂಕಲನ); ಲೇ; ಗಾಯತ್ರಿ ರವಿ; ಪು: 104 ಬೆ: ರೂ.50; ಪ್ರ: ರವಿ ಪ್ರಕಾಶನ, ಗಾಯತ್ರಿ ರವಿ, ಪೋಸ್ಟ್ ವುಮನ್, ಪ್ರಧಾನ ಅಂಚೆ, ಅಂಬೇಡ್ಕರ್ ವೃತ್ತ, ಹುಬ್ಬಳ್ಳಿ- 580020

ಇಪ್ಪತ್ನಾಲ್ಕು ಘಂಟೆ
ಲೇ; ಸಿದ್ಧಾರೂಢ ಗು.ಕಟ್ಟಿಮನಿ; ಪು: 68 ಬೆ: ರೂ.40; ಪ್ರ: ಭ್ರಮರಾಂಭ ಎಂಟರ್‌ಪ್ರೈಸಸ್, 287/21, 5ನೇ ವೆಸ್ಟ್ ಕ್ರಾಸ್, ಉತ್ತರಾಧಿಮಠದ ರಸ್ತೆ, ಮೈಸೂರು

ಅಕ್ಕನ ಮದುವೆ
(ಕಥಾ ಸಂಕಲನ- ಮೂರನೇ ಮುದ್ರಣ); ಲೇ: ಕು.ಗೋ.; ಪು: 196 ಬೆ: ರೂ.120; ಪ್ರ: ಜೆಎನ್‌ಸಿ ಪ್ರಕಾಶನ, ನಂ.96/2, 2ನೇ ಮೇನ್, ಗೋವಿಂದರಾಜ ನಗರ, ವಿಜಯನಗರ, ಬೆಂಗಳೂರು- 40

ಎಲ್ಲರೂ ಮನುಷ್ಯರೇ
(ಕಾದಂಬರಿ); ಲೇ; ಎಸ್ ಆರ್ ಗುರುನಾಥ್; ಪು: 148 ಬೆ: ರೂ.100; ಪ್ರ: ಸಾಹಿತ್ಯ ಸುಗ್ಗಿ, ನಂ.40, 1ನೇ ಮುಖ್ಯರಸ್ತೆ, 2ನೇ ಹಂತ, 3ನೇ ಬ್ಲಾಕ್, ನಾಗರಭಾವಿ, ಬೆಂಗಳೂರು-72

ಶಿವಶರಣರು ಮತ್ತು ಸೂಫಿಮತ
ಲೇ: ರೇವಣ ಸಿದ್ಧಯ್ಯ ರುದ್ರಸ್ವಾಮಿಮಠ; ಪು: 150 ಬೆ: ರೂ.100;

ಸಾಹಿತ್ಯ ತಪಸ್ವಿ ಡಾ.ಜ.ಚ.ನಿ
(ಜೀವನ ಮತ್ತು ಸಾಹಿತ್ಯ); ಲೇ: ಸಂಗಮೇಶ ಹಂಡಿಗಿ; ಪು: 120 ಬೆ: ರೂ.75; ಈ 2 ಪುಸ್ತಕಗಳ ಪ್ರ: ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠ, ಸುಕ್ಷೇತ್ರ, ಹಾರಕೂಡ- 585 437, ಬಸವಕಲ್ಯಾಣ ತಾಲ್ಲೂಕು, ಬೀದರ ಜಿಲ್ಲೆ

ಡಾ.ಯು.ಆರ್.ಅನಂತಮೂರ್ತಿ ಸಾಹಿತ್ಯ ವಿಮರ್ಶೆ
ಸಂ: ಎಸ್.ಆರ್.ವಿಜಯಶಂಕರ; ಪು: 330 ಬೆ: ರೂ.200;

ಮಾರೀಕಾಡು
(ನಾಟಕ); ಲೇ; ಚಂದ್ರಶೇಖರ ಕಂಬಾರ; ಪು: 70 ಬೆ: ರೂ.45;

ಕೋಲು ಕೋಲೆನ್ನ ಕೋಲೆ
(ಕಾದಂಬರಿ); ಲೇ; ಪ್ರೇಮಾ ಭಟ್; ಪು: 198 ಬೆ: ರೂ.120; 

ನಿಯತಕಾಲಿಕ ಪತ್ರಿಕೋದ್ಯಮ
(ಮ್ಯಾಗಸೀನ್ ಜರ್ನಲಿಸಂ); ಲೇ; ಜಿ ಎನ್ ರಂಗನಾಥ ರಾವ್; ಪು: 173 ಬೆ: ರೂ.100; ಈ 4 ಪುಸ್ತಕಗಳ  ಪ್ರ: ಸಪ್ನ ಬುಕ್ ಹೌಸ್, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು- 09

ಪ್ರೀತಿ ಇಲ್ಲದ ಮೇಲೆ
(ಕಥಾ ಸಂಕಲನ); ಪು: 87 ಬೆ: ರೂ.80;

ಸಾವು ಹಣಿಕಿ ಹಾಕಿದಾಗ...
(ಪ್ರಬಂಧ ಸಂಕಲನ); ಪು: 93 ಬೆ: ರೂ.100; ಈ 2 ಪುಸ್ತಕಗಳ ಲೇ; ಎಸ್. ಎಸ್. ಮಠಪತಿ; ಪ್ರ: ಸಂತೋಷ್ ಪ್ರಕಾಶಕರು, ನೂತನ ವಿದ್ಯಾ ಸಂಸ್ಥೆ, ಎಲ್‌ಐಸಿ ಕಾಲೋನಿ, ದಾವಣಗೆರೆ

ಸೂರ್ಯನ ಕುದುರೆ
(ದ್ವಿತೀಯ ಮುದ್ರಣ); ಪು: 104 ಬೆ: ರೂ.70;

ಪ್ರಶ್ನೆ
(ಆರು ನವ್ಯಕತೆಗಳ ಸಂಕಲನ); (ದ್ವಿತೀಯ ಮುದ್ರಣ); ಪು: 166 ಬೆ: ರೂ.100;

ಎಂದೆಂದೂ ಮುಗಿಯದ ಕಥೆ
(ಸಣ್ಣ ಕಥೆಗಳು); (ಎರಡನೇ ಮುದ್ರಣ); ಪು: 82 ಬೆ: ರೂ.60;

ಆಕಾಶ ಮತ್ತು ಬೆಕ್ಕು
(ಕಥೆಗಳು); (ಎರಡನೇ ಮುದ್ರಣ)
ಪು: 156 ಬೆ: ರೂ.95; ಈ 4 ಪುಸ್ತಕಗಳ ಲೇ; ಯು.ಆರ್. ಅನಂತಮೂರ್ತಿ; ಪ್ರ: ವಸಂತ ಪ್ರಕಾಶನ, ನಂ. 360, 10ನೇ ಬಿ ಮುಖ್ಯರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು-11

ಜಲದ ಕಣ್ಣು
(ರೈತ ನಾಯಕ ಡಾಕ್ಟ್ರು ವೆಂಕಟರೆಡ್ಡಿ ಹೋರಾಟ ಕಥನ ಮತ್ತು ಇತರೆ ಬರಹಗಳು); ಸಂ: ಕೆ ವೆಂಕಟೇಶ್/ ಮಂಜುನಾಥ್ ಎಂ ಅದ್ದೆ; ಪು: 172 ಬೆ: ರೂ.150; ಪ್ರ: ನೆಲದವ್ವ ಪ್ರಕಾಶನ, ನಂ.118/1, ಕೊತ್ತನೂರು, ಎಸ್‌ಒಎಸ್ ಪೋಸ್ಟ್, ಜೆ ಪಿ ನಗರ, 8ನೇ ಹಂತ, ಬೆಂಗಳೂರು- 76

ಹಾರಿ ಹೋಗುವ ಹಂಸ ಏಕಾಂಗಿ
(ನಾಟಕ); ಲೇ; ಶಿರೀಷ ಜೋಶಿ; ಪು: 80 ಬೆ: ರೂ.50; ಪ್ರ: ವಚನ ಅಧ್ಯಯನ ಕೇಂದ್ರ, ನಾಗನೂರು ಶ್ರೀ ರುದ್ರಾಕ್ಷಿಮಠ, ಶಿವಬಸವ ನಗರ, ಬೆಳಗಾವಿ

ಕಂಬಾರರ ಅಭಿವ್ಯಕ್ತಿ ಮಾರ್ಗ
(ವಿಮರ್ಶಾ ಲೇಖನಗಳು); ಲೇ; ಮಾಧವ ಕುಲಕರ್ಣಿ; ಪು: 86 ಬೆ: ರೂ.50; ಪ್ರ: ಆದಿತ್ಯ ಪಬ್ಲಿಕೇಷನ್ಸ್, ಮಹಂತೇಶ ನಗರ, ಬೆಳಗಾವಿ

ಮಹಿಳಾ ಕಥಾ ಸಂಪದ
(ಮೂರು ತಲೆಮಾರಿನ ಕನ್ನಡ ಲೇಖಕಿಯರ ಉತ್ತಮ 108 ಕಥೆಗಳು); ಸಂ: ಪುಂಡಲೀಕ ಕಲ್ಲಿಗನೂರು/ಆರ್. ಹಂಸಾ; ಪು: 574 ಬೆ: ರೂ.750; ಪ್ರ: ಕನ್ನಡ ಪ್ರಕಾಶನ, ನಂ.ಸಿ- 147, ಪಿಡಬ್ಲ್ಯುಡಿ ಕ್ವಾರ್ಟರ್ಸ್, ಕಾವಲ್‌ಭೈರಸಂದ್ರ, ಆರ್ ಟಿ ನಗರ ಅಂಚೆ, ಬೆಂಗಳೂರು- 32

ತಾಮ್ರವರ್ಣದ ತಾಯಿ
ಲೇ: ಪಿ.ಚಂದ್ರಿಕಾ; ಪು: 104 ಬೆ: ರೂ.75; ಪ್ರ: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ, ಶಿವಮೊಗ್ಗ ಜಿಲ್ಲೆ

ಕಣ್ಬೆಳಕು
(ಕವನ ಸಂಕಲನ); ಲೇ: ವಿನಾಯಕ ಶಿ ಅರಳೆಲಿಮಠ; ಪು: 76 ಬೆ: ರೂ.50; ಪ್ರ: ರವೀಂದ್ರ ಪುಸ್ತಕಾಲಯ, ಚಾಮರಾಜಪೇಟೆ, ಸಾಗರ- 577 401, ಶಿವಮೊಗ್ಗ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT