ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಪ್ರಕಾಶನ

Last Updated 3 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

*ಹೆಜ್ಜೆ ಮಾತಾಡು
ಲೇ: ಕೋಟಿಗಾನಹಳ್ಳಿ ರಾಮಯ್ಯ
ಪು: 172;
ಬೆ: ರೂ. 150
ಪ್ರ: ಬುಡ್ಡಿದೀಪ ಪ್ರಕಾಶನ, ನಂ. 1007, ಸಿದ್ಧಾರ್ಧ ಬಡಾವಣೆ, ಚನ್ನಸಂದ್ರ ರಸ್ತೆ, ಕಾಡುಗೋಡಿ, ಬೆಂಗಳೂರು–560067

*ನನ್ನ ಗ್ರಹಿಕೆಯ ಅಲಾಸ್ಕ (ಪ್ರಜಾವಾಣಿಯಲ್ಲಿ ಪ್ರಕಟವಾದ ರೆಕ್ಕೆಬೇರು ಅಂಕಣ ಬರಹಗಳ ಎರಡನೆಯ ಸಂಪುಟ)
ಲೇ: ಡಾ. ನಾಗತಿಹಳ್ಳಿ ಚಂದ್ರಶೇಖರ
ಪು: 158;
ಬೆ: ರೂ. 160
ಪ್ರ: ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ, ನಂ. 166, 28ನೇ ಅಡ್ಡರಸ್ತೆ, 17ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು–560070

*ದಲಿತ ಪದಕಥನ
ಲೇ: ಡಾ. ಮೊಗಳ್ಳಿ ಗಣೇಶ್
ಪು: 398;
ಬೆ: ರೂ. 260

*classical kannada poetry and prose: a reader (ಇಂಗ್ಲಿಷ್ ಆವೃತ್ತಿ)
ಲೇ: ಸಿ.ಎನ್. ರಾಮಚಂದ್ರನ್, ಬಿ.ಎ. ವಿವೇಕ್ ರೈ
ಪು: 306;
ಬೆ: ರೂ. 400

*ಸಿಲಪ್ಪದಿಗಾರಂ–ತಮಿಳು ಮಹಾಕಾವ್ಯದ ಕನ್ನಡ ಗದ್ಯಕಥಾ ರೂಪ( ಎರಡನೇ ಮುದ್ರಣ)
ಅನು: ಕುಕ್ಕಿಲ ಕೃಷ್ಣಭಟ್ಟ
ಪು: 116;
ಬೆ: ರೂ. 100
ಮೇಲಿನ ಮೂರು ಪುಸ್ತಕಗಳ ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

*ಕಾರ್ಯಸಾಧನೆಯ ಮೂರು ನಿಯಮಗಳು ಮತ್ತು ಮುಂದಾಳತ್ವ
ಲೇ: ಡಾ. ಸಿದ್ಧೇಶ್ವರ ಬ. ಕಟಕೋಳ
ಪು: 172;
ಬೆ: ರೂ. 240
ಪ್ರ: ಸುದೀಪ–ಸಂಚೇತ, ಪ್ರಕಾಶನ, ಬಸವಚೇತನ,22/ಎ, ಪ್ರಭಾತ ಕಾಲೊನಿ, ವಿದ್ಯಾನಗರ, ಹುಬ್ಬಳ್ಳಿ

*ಕಾರುಣ್ಯ (ತ್ರಿಪದಿಗಳ ಸಂಗ್ರಹ)
ಲೇ: ಸಾ. ಹು. ದ್ಯಾಮಪ್ಪ
ಪು: 347;
ಬೆ: ರೂ. 250
ಪ್ರ: ರಾಘವೇಂದ್ರ ಪ್ರಕಾಶನ, ಸಾಸ್ವಿಹಳ್ಳಿ, ದಾವಣಗೆರೆ ಜಿಲ್ಲೆ

*ಮನದ ಮಿಡಿತ(ಕವನ ಸಂಕಲನ)
ಲೇ: ಡಾ. ಜಿ.ಡಿ. ಜೋಶಿ
ಪು: 104;
ಬೆ: ರೂ. 70
ಪ್ರ: ಶ್ರೀರಾಮ ಬುಕ್ ಸೆಂಟರ್, ನಂ. 1573/ಎ, ವಿದ್ಯಾ ನಗರ, ಮಂಡ್ಯ

*ಅಧ್ಯಾತ್ಮ ಆನಂದ
ಲೇ: ಚಿಕ್ಕೇರೂರ ಮಹಾದೇವ ಜೋಯಿಸ
ಪು: 420;
ಬೆ: ರೂ. 300
ಪ್ರ: ವಿಕ್ರಂ ಪ್ರಕಾಶನ, ನಂ. 240, 5ನೇ ಮುಖ್ಯ ರಸ್ತೆ, 2ನೇ ಅಡ್ಡ ರಸ್ತೆ, ಕಾಫಿ ಬೋರ್ಡ್ ಲೇಔಟ್, ಕೆಂಪಾಪುರ, ಬೆಂಗಳೂರು

*ಆನಂದಲಹರೀ ಸ್ಪಂದಸಮಯ (ಸೌಂದರ್ಯಲಹರಿಯ ಪೂರ್ವಭಾಗ)
ಲೇ: ಲಕ್ಷ್ಮೀಶ ತೋಳ್ಪಾಡಿ
ಪು: 340;
ಬೆ: ರೂ. 250

*ಅಮ್ಮಮ್ಮ ಹೇಳಿದ ಕಥೆಗಳು
ಲೇ: ರಜನಿ ನರಹಳ್ಳಿ
ಪು: 208;
ಬೆ: ರೂ. 150

*ಕಾಫಿ ಕಪ್ಪಿನೊಳಗೆ ಕೊಲಂಬಸ್
ಲೇ: ಜಿ.ಎನ್. ಮೋಹನ್
ಪು: 168;
ಬೆ: ರೂ. 150

*ವಾಗರ್ಥ ವಿಲಾಸ (ಅಂಕಣ ಬರಹಗಳು)
ಲೇ: ಕೆ.ವಿ. ತಿರುಮಲೇಶ್
ಪು: 228;
ಬೆ: ರೂ. 200

*challenges to the constitution (ಇಂಗ್ಲಿಷ್ ಆವೃತ್ತಿ)
ಲೇ: ನ್ಯಾ. ಎಚ್‌.ಎನ್. ನಾಗಮೋಹನ ದಾಸ್
ಪು: 232;
ಬೆ: ರೂ. 500

*Rashtrakutas re-revisited (ಇಂಗ್ಲಿಷ್ ಆವೃತ್ತಿ)
ಲೇ: ಪ್ರೊ. ಹಂಪ ನಾಗರಾಜಯ್ಯ
ಪು: 472;
ಬೆ: ರೂ. 900
ಮೇಲಿನ ಆರು ಪುಸ್ತಕಗಳ ಪ್ರಕಾಶಕರು: ಅಭಿನವ, 17/18–2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು–560040

*Scholars speak (ಇಂಗ್ಲಿಷ್ ಆವೃತ್ತಿ)
ಸಂ: ನಲ್ಲೂರು ಪ್ರಸಾದ್
ಪು: 120;
ಬೆ: ರೂ. 50
ಪ್ರ: ಹಂಪನಾ 80ನೇ ಜನ್ಮದಿನಾಚರಣ ಸಮಿತಿ, ಪ್ರಜ್ಞಾ ಸಾಂಸ್ಕೃತಿಕ ವೇದಿಕೆ, ನಂ. 31/2, ಆಸರೆ, 18ನೇ ಮೇನ್, ‘ಎಜಿ’ ಬಡಾವಣೆ, ಬೆಂಗಳೂರು

*Sanmati (ಹಂಪ ನಾಗರಾಜಯ್ಯ ಅವರ 80ನೇ ಜನ್ಮದಿನದ ಅಂಗವಾಗಿ ಹೊರ ತಂದ ಪ್ರಬಂಧಗಳ ಸಂಕಲನ)
ಸಂ: ಲುಯಿಥ್‌ಗಾರ್ಡ್ ಸೋನಿ, ಜಯೇಂದ್ರ ಸೋನಿ
ಪು: 451;
ಬೆ: ರೂ. 995
ಪ್ರ: ಸಪ್ನ ಬುಕ್‌ಹೌಸ್, 3ನೇ ಮೇನ್ ರೋಡ್, ಗಾಂಧಿನಗರ, ಬೆಂಗಳೂರು–560009

*ಸಾವಿನ ಹಾಸಿಗೆ (ಕಾದಂಬರಿ)
ಲೇ: ಲಕ್ಷ್ಮಿ ರಾಮದಾಸ ನಾಯಕ
ಪು: 160;
ಬೆ: ರೂ 150
ಪ್ರ: ಆರ್ಟ್‌ ಪ್ರಕಾಶನ
ನಂ. 71/2, ಸ್ವಯಂಪ್ರಭ ಕಲ್ಯಾಣ ರಸ್ತೆ, ಕಾಮಾಕ್ಷಿಪಾಳ್ಯ, ಬೆಂಗಳೂರು– 560079

*ಕನಸಿನೂರಿನ ಕಿಟ್ಟಣ್ಣ
ಪು: 138 ;
ಬೆ: ರೂ. 80
ಪ್ರ: ದೇಸಿ ಪುಸ್ತಕ, ನಂ. 121, 13ನೇ ಮುಖ್ಯ ರಸ್ತೆ, ಎಂ.ಸಿ.
ಲೇಔಟ್‌, ವಿಜಯನಗರ, ಬೆಂಗಳೂರು– 560040

*ಕನ್ನಡಂಗಳ ಒಗಟುಗಳು (ಭಾಷಿಕ ಸಾಹಿತ್ಯ –3)
ಸಂ: ಪ್ರೊ. ಬೋಳಾರ ಶಿವರಾಮ  ಶೆಟ್ಟಿ
ಪು: 664;
ಬೆ: ರೂ. 50
ಪ್ರ: ಕರ್ನಾಟಕ ಸರ್ಕಾರ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು– 560002

*ನಾನು ನೀನು
ಲೇ: ಸುಧಾಕರ ಕುರಂದವಾಡ
ಪು: 68;
ಬೆ: ರೂ. 100
ಪ್ರ: ದೆಹಲಿ ಕರ್ನಾಟಕ ಸಂಘ, ರಾವ್ ತುಲಾರಾಂ ಮಾರ್ಗ, ಸೆಕ್ಟರ್–12, ಆರ್.ಕೆ. ಪುರಂ, ನವದೆಹಲಿ

*ಸಣ್ಣಕತೆ ಎಂದೇನು
ಸಂ: ನಂದೀಶ್ವರ ದಂಡೆ
ಪು: 74; 
ಬೆ: ರೂ. 100
ಪ್ರ: ವಿಜಯಕಲ್ಯಾಣ ಪ್ರಕಾಶನ, 8ನೇ ವಾರ್ಡ್, ಕೊಂಡನಾಯಕನ ಹಳ್ಳಿ, ಹೊಸಪೇಟೆ, ಬಳ್ಳಾರಿ ಜಿಲ್ಲೆ

*ಒಲವಧಾರೆ (ಕವನ ಸಂಕಲನ)
ಲೇ: ಸಂತೋಷಕುಮಾರ ಎಸ್. ಕರಹರಿ
ಪು: 80;
ಬೆ: ರೂ. 80
ಪ್ರ: ಬುದ್ಧಂಕುರ ಪ್ರಕಾಶನ, ರಾಮೇಶ್ವರ ನಗರ, ಕಪನೂರ ಅಂಚೆ, ಕಲಬುರಗಿ–585104

*ಕನ್ನಡದ ಕಟ್ಟಾಳು ಎಂ.ಆರ್. ಬುದ್ಧಿವಂತಶೆಟ್ಟರು
ಲೇ: ಶ್ರೀನಿವಾಸ ಜಾಲವಾದಿ
ಪು: 64;
ಬೆ: ರೂ. 25
ಪ್ರ: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಸರಸ್ವತಿ ಗೋದಾಮು,ಗುಲ್ಬರ್ಗ–1

*ಕರ್ನಾಟಕದ ಆರ್ಕಿಡ್ (ಸೀತಾಳೆ) ಸಸ್ಯಗಳ ಸಚಿತ್ರ ಕೈಪಿಡಿ
ಲೇ: ಡಾ. ಮಾಗಡಿ ಆರ್. ಗುರುದೇವ
ಪು: 512;
ಬೆ: ರೂ. 960
ಪ್ರ: ದಿವ್ಯಚಂದ್ರ ಪ್ರಕಾಶನ, ನಂ. 45, ಪಾಪಣ್ಣನ ತೋಟ, 1ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಬಸವೇಶ್ವರನಗರ, ಬೆಂಗಳೂರು

*ಶ್ರೀ ರಾಘವೇಂದ್ರ ಕಾರುಣ್ಯ ಸಿಂಧು
ಪ್ರ.ಸಂ: ಎ. ಕೃಷ್ಣ ಸುರಪುರ, ಶ್ರೀನಿವಾಸ ಜಾಲವಾದಿ
ಪು: 121;
ಬೆ: ರೂ. 100
ಪ್ರ: ಅಂಬಾ ಪ್ರಕಾಶನ, ಎ–127, ನಂ. 42, ಕೆಂಗೇರಿ ಉಪನಗರ, ಬೆಂಗಳೂರು–560060

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT