ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲೂಟೂತ್‌ನಿಂದ ನಕಲು: ವಿದ್ಯಾರ್ಥಿ ಡಿಬಾರ್‌

Last Updated 27 ಜೂನ್ 2014, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಐಎಎನ್‌ಎಸ್‌):  ವಿಗ್‌ನಲ್ಲಿ ಬ್ಲೂಟೂತ್‌ ಇಟ್ಟುಕೊಂಡು ಪರೀಕ್ಷೆ­ಯಲ್ಲಿ ನಕಲು ಮಾಡುತ್ತಿದ್ದ  ವಿದ್ಯಾರ್ಥಿ ಯೊಬ್ಬನನ್ನು ಪರೀಕ್ಷಾ ಮೇಲ್ವಿ­ಚಾರಕರು ಡಿಬಾರ್‌ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಬಿರ್‌ಭೂಮ್‌ನ ಸೂರಿ ವಿದ್ಯಾಸಾಗರ್‌ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಸೈಂತಿಯಾ ಅವೇದನಂದಾ ಕಾಲೇಜಿನ  ತತ್ವಶಾಸ್ತ್ರ ಪದವಿ ವಿದ್ಯಾರ್ಥಿ ಮೊಹ­ಮ್ಮದ್‌ ಸೈಪ್‌ ಸಿಕ್ಕಿಬಿದ್ದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT