ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಹೋಲುವ ಪ್ಲೂಟೊ ಗ್ರಹ

Last Updated 18 ಸೆಪ್ಟೆಂಬರ್ 2015, 13:55 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಏಜೆನ್ಸೀಸ್‌): ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ದ ‘ಹಾರಿಜಾನ್‌’ ಗಗನನೌಕೆ ಕಳಿಸಿರುವ ಹೊಸ ಚಿತ್ರಗಳಲ್ಲಿ ಪ್ಲೂಟೊ ಗ್ರಹ ಬಹುತೇಕ ಭೂಮಿಯನ್ನು ಹೋಲುತ್ತಿದೆ.

ಪ್ಲೂಟೊ ಮೇಲೆ ಹಿಮಾವೃತ ಪರ್ವತಗಳಿರುವುದು ಹೊಸ ಚಿತ್ರಗಳಿಂದ ಗೊತ್ತಾಗಿದೆ. 11 ಸಾವಿರ ಅಡಿ ಎತ್ತರದಿಂದ ತೆಗೆಯಲಾಗಿರುವ ಹೊಸ ಚಿತ್ರಗಳಲ್ಲಿ ಪ್ಲೂಟೊದ ಮೇಲ್ಮೈ ಭೂಮಿಯನ್ನೇ ಹೋಲುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

</p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT