ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಬಿಯಾ: ಸೇನಾ ನೆಲೆ ಉಗ್ರರ ವಶ

Last Updated 31 ಜುಲೈ 2014, 19:30 IST
ಅಕ್ಷರ ಗಾತ್ರ

ಟ್ರಿಪೋಲಿ (ಎಎಫ್‌ಪಿ): ಲಿಬಿಯಾದ ಬೆಂಗಾಜಿಯಲ್ಲಿರುವ ವಿಶೇಷ ಸೇನಾ ಪಡೆಯ ಕೇಂದ್ರಸ್ಥಾನವನ್ನು ಇಸ್ಲಾಂ ಮತ್ತು ಜಿಹಾದಿ ಗುಂಪುಗಳು ವಶಕ್ಕೆ ಪಡೆದಿವೆ. ಹಲವು ದಿನಗಳ ಕಾಲ ನಡೆದ ಸಂಘರ್ಷದಲ್ಲಿ ಕನಿಷ್ಠ 35 ಸೈನಿಕರು ಮೃತಪಟ್ಟಿದ್ದಾರೆ. ಇದರೊಂ­ದಿಗೆ ಲಿಬಿಯಾದಲ್ಲಿ ಅರಾಜಕತೆ ಮತ್ತೆ ತೀವ್ರಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT