ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗೆ ರೂ1.70 ಕೋಟಿ ವೇತನ

Last Updated 15 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಇಂದೋರ್‌ (ಪಿಟಿಐ): ಗೂಗಲ್‌ ಕ್ಯಾಂಪಸ್‌ ಸಂದ­ರ್ಶನ­ದಲ್ಲಿ ಆಯ್ಕೆ­ಯಾದ ಇಲ್ಲಿನ ಐಐಟಿ ವಿದ್ಯಾರ್ಥಿ ಗೌರವ್‌ ಅಗರವಾಲ್‌ ಅವರಿಗೆ ಸಂಸ್ಥೆ ಬರೋಬ್ಬರಿ ವಾರ್ಷಿಕ ರೂ1.70 ಕೋಟಿ ವೇತನ ಪ್ಯಾಕೆಜ್‌ ನೀಡಲು ಒಪ್ಪಿದೆ. ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿ­ಯರಿಂಗ್‌ನಲ್ಲಿ ಬಿ.ಟೆಕ್‌ ಕೊನೆಯ ವರ್ಷ ಅಭ್ಯಸಿಸುತ್ತಿರುವ ಗೌರವ್‌ ಅಗರವಾಲ್‌ ದೇಶದ ಎಲ್ಲಾ ಐಐಟಿ­ಗಳಲ್ಲಿ ನಡೆದ ಕ್ಯಾಂಪಸ್‌ ಸಂದರ್ಶನ­ಗಳಲ್ಲೇ ಅತಿ ಹೆಚ್ಚು ವೇತನ ಪ್ಯಾಕೆಜ್‌ ಪಡೆದ ಮೊದಲ ವಿದ್ಯಾರ್ಥಿ ಎಂಬ ಗೌರವಕ್ಕೆ ಪಾತ್ರರಾಗಿ­ದ್ದಾರೆ.

ಛತ್ತೀಸಗಡದ ಬಿಲೈನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿರುವ ಗೌರವ್‌ ಅವರು ಕ್ಯಾಲಿಫೋರ್ನಿಯಾದ ಮಾಹಿತಿ ತಂತ್ರಜ್ಞಾನದ ದೈತ್ಯ ಗೂಗಲ್ ಸಂಸ್ಥೆಯಲ್ಲಿ ಕೆಲಸ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT