ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್‌ಗೆ ರಣಬೀರ್ ರಾಯಭಾರ

ಚೆಲ್ಲಾ ಪಿಲ್ಲಿ
Last Updated 18 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಲೆನೊವೊ ಸಂಸ್ಥೆಯು ತನ್ನ ಸ್ಮಾರ್ಟ್‌ಪೋನ್ ಉತ್ಪನ್ನದ ರಾಯಭಾರಿಯನ್ನಾಗಿ ಖ್ಯಾತ ಬಾಲಿವುಡ್ ನಟ ರಣಬೀರ್ ಕಪೂರ್ ಅವರನ್ನು ನೇಮಕ ಮಾಡಿಕೊಂಡಿದೆ. 

‘ಹೊಸ ವ್ಯಕ್ತಿಗೆ ಲೆನೊವೊ ತುಂಬ ಇಷ್ಟವಾಗುವಂತಿದೆ. ದೀರ್ಘಕಾಲೀನ ಬಳಕೆಗೆ ಇದು ಅತ್ಯುತ್ತಮವಾಗಿದೆ. ನಾನು ಸಹ ಬಹಳ ಕಾಲದಿಂದ ಇದನ್ನು ಬಳಸುತ್ತಿದ್ದೇನೆ. ಲೆನೊವೊ ರಾಯಭಾರಿಯಾಗಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ’ ಎಂದಿದ್ದಾರೆ ರಣಬೀರ್‌. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT