ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಟ್ಜರ್‌ಲೆಂಡ್‌ಗೆ ಡೇವಿಸ್‌ ಕಪ್‌

Last Updated 23 ನವೆಂಬರ್ 2014, 20:05 IST
ಅಕ್ಷರ ಗಾತ್ರ

ಲಿಲಿ, ಫ್ರಾನ್ಸ್‌ (ಐಎಎನ್‌ಎಸ್‌/ ಇಎಫ್‌ಇ): ಅಮೋಘ ಪ್ರದರ್ಶನ ತೋರಿದ ಸ್ವಿಟ್ಜರ್‌ಲೆಂಡ್‌ ತಂಡ 3–1ರಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿ 2014ರ ಡೇವಿಸ್‌ ಕಪ್‌ ಟೂರ್ನಿ ಚಾಂಪಿಯನ್‌ ಆಯಿತು. ಸ್ವಿಟ್ಜರ್‌ಲೆಂಡ್‌ ಜಯಿಸಿದ ಚೊಚ್ಚಲ ಪ್ರಶಸ್ತಿ ಇದು.

17 ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ಗೆದ್ದಿರುವ ರೋಜರ್‌ ಫೆಡರರ್‌ ರಿವರ್ಸ್‌ ಸಿಂಗಲ್ಸ್‌ನಲ್ಲಿ 6–4, 6–2, 6–2ರಲ್ಲಿ ಜೋ ವಿಲ್ಪ್ರೆಡ್‌ ಸೋಂಗ ಅವರನ್ನು ಮಣಿಸಿ ಸಂಭ್ರಮಕ್ಕೆ ಕಾರಣರಾದರು. ಈ ಪಂದ್ಯ ವೀಕ್ಷಿಸಲು ದಾಖಲೆ ಸಂಖ್ಯೆಯಲ್ಲಿ ಜನ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT