ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಜ್‌ ಕಾಲ್ತುಳಿತ: ಭಾರತೀಯರ ಸಾವು 35ಕ್ಕೆ ಏರಿಕೆ

Last Updated 27 ಸೆಪ್ಟೆಂಬರ್ 2015, 12:51 IST
ಅಕ್ಷರ ಗಾತ್ರ

ಮಿನಾ, ಸೌದಿ ಅರೇಬಿಯಾ (ಪಿಟಿಐ): ಮೆಕ್ಕಾ ಬಳಿ ಹಜ್‌ ಯಾತ್ರೆ ಸಂದರ್ಭ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಭಾರತೀಯರ ಸಂಖ್ಯೆ 35ಕ್ಕೆ ಏರಿದೆ.

13 ಭಾರತೀಯರ ಮೃತ ದೇಹಗಳು ಪತ್ತೆಯಾಗಿದ್ದು, ಹಜ್‌ ಯಾತ್ರೆ ಕೈಗೊಂಡವರ ಪೈಕಿ ಮೃತಪಟ್ಟ ಭಾರತೀಯರ ಸಂಖ್ಯೆ 29ಕ್ಕೆ ಏರಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾನುವಾರ ಖಚಿತಪಡಿಸಿದೆ.

ಪತ್ತೆಯಾಗಿರುವ ಏಳು ಮಂದಿ ಮೃತರು ಜಾರ್ಖಂಡ್ ನ ಒಬ್ಬರು, ಉತ್ತರ ಪ್ರದೇಶ ಒಬ್ಬರು, ಕೇರಳದ ಐವರು ಎಂದು ಗುರುತಿಸಲಾಗಿದೆ. ದುರ್ಘಟನೆಯಲ್ಲಿ ಈ ವರೆಗೆ ಮೃತಪಟ್ಟವರ ಸಂಖ್ಯೆ 769ಕ್ಕೆ ಏರಿದೆ. ಒಟ್ಟು ಗಾಯಗೊಂಡ 934 ಮಂದಿಯಲ್ಲಿ 13 ಭಾರತಿಯರು ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT