ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸಂಗ್ರಹ

ಚೆಲ್ಲಾಪಿಲ್ಲಿ
Last Updated 3 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಡೆನಿಮ್‌ ಉಡುಪುಗಳ ನಾಯಕ ಲೀ ಬ್ರಾಂಡ್‌ ಈಗ ಮಹಿಳೆಯರಿಗೆಂದೇ ‘ಸ್ಟ್ರೆಚ್‌ ಡೀಲಕ್ಸ್‌’ ಎಂಬ ಹೊಸ ಸಂಗ್ರಹವನ್ನು ಹೊರತಂದಿದೆ. ಬೇಸಿಗೆ ಕಾಲಕ್ಕೆ ಹೊಂದುವಂತಿರುವ ಈ ಸಂಗ್ರಹಗಳು ಮುಟ್ಟಿದಾಗ ಮೃದು ಅನುಭವ ನೀಡುತ್ತವೆ ಎಂದು ಕಂಪೆನಿ ಹೇಳಿಕೊಂಡಿದೆ.
ಅದೇರೀತಿ, ಈ ಜೀನ್ಸ್‌ಗಳಿಗೆ ಹೊಂದುವ ಟಾಪ್ಸ್‌ಗಳ ಸಂಗ್ರಹವೂ ಇದೇ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಈ ಜೀನ್ಸ್‌ಗಳು ಎಲ್ಲ ಲೀ ಸ್ಟೋರ್‌ಗಳಲ್ಲಿ ಲಭ್ಯಿವಿದೆ. ಹೆಚ್ಚಿನ ಮಾಹಿತಿಗೆ:  www.lee.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT