ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

87ನೇ ಆಸ್ಕರ್‌ ಪ್ರಶಸ್ತಿ ವಿಜೇತರ ಪಟ್ಟಿ

Last Updated 23 ಫೆಬ್ರುವರಿ 2015, 13:22 IST
ಅಕ್ಷರ ಗಾತ್ರ

ಲಾಸ್‌ ಎಂಜಲೀಸ್ (ಪಿಟಿಐ): ಬ್ರಿಟಿಷ್ ನಟ ಎಡ್ಡಿ ರೆಡ್‌ಮಾಯ್ನ್ ಹಾಗೂ ಅಮೆರಿಕದ ನಟಿ ಜೂಲಿಯಾನ್ ಮೂರ್ ಅವರು 2015ನೇ ಸಾಲಿನ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.

87ನೇ ಆಸ್ಕರ್‌ ಪ್ರಶಸ್ತಿ ವಿಜೇತರ ಪಟ್ಟಿ:

*ಅತ್ಯುತ್ತಮ ಚಿತ್ರ: ಬರ್ಡ್‌ಮ್ಯಾನ್‌
*ಅತ್ಯುತ್ತಮ ನಟ: ಎಡ್ಡಿ ರೆಡ್‌ಮಾಯ್ನ್‌ (ಚಿತ್ರ– ದ ಥಿಯರಿ ಆಫ್‌ ಎವೆರಿಥಿಂಗ್‌)
*ಅತ್ಯುತ್ತಮ ನಟಿ: ಜೂಲಿಯಾನ್‌  ಮೂರ್ (ಚಿತ್ರ ಸ್ಟಿಲ್‌ ಅಲೈಸ್‌)  

*ಅತ್ಯುತ್ತಮ ನಿರ್ದೇಶಕ: ಅಲೆಜಾಂದ್ರೊ ಗೊನ್ಸಾಲಿಸ್‌ ಇನಾರಿಟು (ಚಿತ್ರ –ಬರ್ಡ್‌ಮ್ಯಾನ್‌)

ಪೋಷಕ ನಟ: ಜೆ.ಕೆ ಸಿಮನ್ಸ್‌ (ಚಿತ್ರ–ವಿಪ್ಲಾಶ್‌) 
ಪೋಷಕ ನಟಿ: ಪ್ಯಾಟ್ರಿಸಿಯಾ ಅರ್ಕ್ಯೂಟ್ಟೆ (ಚಿತ್ರ–ಬಾಯ್‌ಹುಡ್‌)
ಚಿತ್ರಕಥೆ: ಗ್ರಹಾಂ ಮೂರ್ (ಚಿತ್ರ– ದಿ ಇಮಿಟೇಶನ್‌ ಗೇಮ್‌)

ಛಾಯಾಗ್ರಹಣ: ಎಮ್ಮಾನ್ಯುವೇಲ್‌ ಲುಬೆಸ್ಕಿ (ಚಿತ್ರ– ಬರ್ಡ್‌ಮನ್)

ಸಂಗೀತ: ಅಲೆಕ್ಸಾಂಡ್ರೆ ದೆಸ್‌ಪ್ಲಾಟ್‌ (ಚಿತ್ರ– ದಿ ಗ್ರ್ಯಾಂಡ್‌ ಬುದಾಪೆಸ್ಟ್‌ ಹೊಟೇಲ್‌)

ಪ್ರಸಾಧನ ಮತ್ತು ಕೇಶವಿನ್ಯಾಸ: ಫ್ರಾನ್ಸಿಸ್‌ ಹ್ಯಾನನ್‌ ಮತ್ತು ಮಾರ್ಕ್‌ ಕೊಲಿಯರ್‌ (ಚಿತ್ರ– ದಿ ಗ್ರ್ಯಾಂಡ್‌ ಬುದಾಪೆಸ್ಟ್‌ ಹೊಟೇಲ್‌)

ವಸ್ತ್ರವಿನ್ಯಾಸ: ಮಿಲೆನಾ ಕ್ಯಾನೊನಿರೊ, (ಚಿತ್ರ–ದಿ ಗ್ರ್ಯಾಂಡ್‌ ಬುದಾಪೆಸ್ಟ್‌ ಹೊಟೇಲ್‌)

ಸಂಗೀತ: ಜಾನ್‌ ಸ್ಟೀಫನ್ಸ್‌ ಮತ್ತು ಲೊನಿ ಲ್ಯಾನ್‌ 

ವಿಷುವಲ್ ಎಫೆಕ್ಟ್‌: ಪಾಲ್‌ ಫ್ರಾಂಕ್ಲಿನ್‌, ಆ್ಯಂಡ್ರೊ ಲಾಕ್ಲಿ, ಇಯಾನ್ ಹಂಟರ್‌ ಮತ್ತು ಸ್ಕಾಟ್‌ ಫಿಶರ್‌, (ಚಿತ್ರ– ಇಂಟರ್‌ಸ್ಟೆಲ್ಲರ್‌)

ಸಂಕಲನ: ಟಾಮ್‌ ಕ್ರೂಸ್‌ (ಚಿತ್ರ– ವಿಪ್ಲಾಶ್‌)
 
ಶಬ್ದ ಸಂಕಲನ: ಅಲನ್‌ ರಾಬರ್ಟ್‌ ಮುರ್ರೆ ಮತ್ತು ಬಾಬ್‌ ಅಸ್ಮನ್‌, (ಚಿತ್ರ– ಅಮೆರಿಕನ್‌ ಸ್ನಿಪರ್‌)

ಕಿರು ಸಾಕ್ಷ್ಯ ಚಿತ್ರ: ಫೀಸ್ಟ್‌

ಅನಿಮೇಶನ್‌ ಚಿತ್ರ: ಬಿಗ್‌ ಹೀರೊ 6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT