ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್: ಯಾವುದು ತುಟ್ಟಿ, ಯಾವುದು ಅಗ್ಗ?

Last Updated 29 ಫೆಬ್ರುವರಿ 2016, 8:53 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ್ದು ಯಾವ ಸರಕುಗಳ ಬೆಲೆ ಏರಿಕೆಯಾಗಿದೆ ಮತ್ತು ಯಾವುದು ಅಗ್ಗವಾಗಿದೆ ಎನ್ನುವುದರ ವಿವರ ಇಲ್ಲಿದೆ.

ತುಟ್ಟಿ:
ತಂಬಾಕು ಉತ್ಪನ್ನಗಳು,
ಬ್ರಾಂಡೆಡ್ ಬಟ್ಟೆಗಳು,
ಐಷಾರಾಮಿ ಕಾರುಗಳು,
ಗುಟ್ಕಾ(ಅಡಿಕೆ  ಉತ್ಪನ್ನಗಳು),
ಚಿನ್ನಾಭರಣ,
ವಜ್ರಾಭರಣ,

ಅಗ್ಗ:
ಬೀಡಿ,
ಮದ್ಯ,
ಬೆಳ್ಳಿ ಆಭರಣಗಳು,
ಟಿವಿ,
ಕಂಪ್ಯೂಟರ್,
ರೆಫ್ರೀಜರೇಟರ್,
ವಾಷಿಂಗ್‌ಮೆಷಿನ್,
ಸೌಂದರ್ಯವರ್ಧಕಗಳು,
ಮೊಬೈಲ್, ಟ್ಯಾಬ್ಲೆಟ್ ಗಳು,
ಎ.ಸಿ,
ಎಲ್.ಇ.ಡಿ.ಬಲ್ಬ್‌ಗಳು,
ಪಾದರಕ್ಷೆಗಳು
ಡಯಾಲಿಸಿಸ್ ಯಂತ್ರಗಳ ಮೇಲಿನ ಸುಂಕ ಇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT