ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಹಾರ...

Last Updated 28 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ದಾಂಡೇಲಿ ಅಭಯಾರಣ್ಯದಲ್ಲಿ ಸ್ವಚ್ಛಂದ­ವಾಗಿ ವಿಹರಿಸುತ್ತಿರುವ ‘ಮಲಬಾರ್ ಪೈಡ್’ ಮಂಗಟ್ಟೆ (ಹಾರ್ನ್‌ಬಿಲ್‌)ಗಳಿವು. ಕಾಳಿ ನದಿಯುದ್ದಕ್ಕೂ ಫಲಭರಿತ ಮರಗಳು ಅಧಿಕವಾಗಿರುವುದರಿಂದ ಮಂಗಟ್ಟೆಗಳಿಗಿದು ನೆಚ್ಚಿನ ಆವಾಸ ಸ್ಥಾನ. ಇಲ್ಲಿ ಮಲಬಾರ್ ಪೈಡ್ ಮಾತ್ರವಲ್ಲದೆ ಮಲಬಾರ್ ಗ್ರೇ, ಗ್ರೇಟ್ ಪೈಡ್, ಕಾಮನ್ ಗ್ರೇ ಜಾತಿಯ ಮಂಗಟ್ಟೆಗಳೂ ಕಾಣಸಿಗುತ್ತವೆ  –ಪ್ರಜಾವಾಣಿ ಚಿತ್ರ / ವಿಶ್ವನಾಥ ಸುವರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT